Fashion

ದಿನ ಧರಿಸಲು ಸಿಂಪಲ್ ಕರಿಮಣಿ

ಮದುವೆಯಾದ ನಂತರ ಹೆಣ್ಣು ಮಕ್ಕಳು ಕಡ್ಡಾಯವಾಗಿ ತಾಳಿ ಧರಿಸಬೇಕು ಎಂಬ ನಿಯಮ ಮಹಾರಾಷ್ಟ್ರ ಹಾಗೂ ದಕ್ಷಿಣ ಭಾರತದಲ್ಲಿದೆ.  ಆದರೆ ಭಾರವಾದ ಉದ್ದ ಸರಗಳ ತಾಳಿಯನ್ನು ದಿನವೂ ಹಾಕಲಾಗದು,

ಚಿನ್ನದ ಕರಿಮಣಿ

ಕಳ್ಳಕಾಕರ ಭಯವೂ ಅದಕ್ಕೆ ಕಾರಣ, ಹೀಗಾಗಿ ಅನೇಕರು ಇಂದು ಸಿಂಪಲ್ ಆಗಿರುವ ಸಣ್ಣದಾದ ಕರಿಮಣಿ ಅಥವಾ ತಾಳಿ ಸರವನ್ನು ಧರಿಸುತ್ತಾರೆ. ಇಲ್ಲಿ ದಿನಾ ಧರಿಸುವುದಕ್ಕಾಗಿ ಕರಿಮಣಿ ಸರದ ಲೆಟೇಸ್ಟ್ ಡಿಸೈನ್‌ಗಳು ಇಲ್ಲಿವೆ. 

ಚಿನ್ನದ ತಾಳಿಸರ

ನೀವು ದಿನವೂ ಮನೆಯಲ್ಲಿ ಧರಿಸುವುದಕ್ಕೆ ಸಿಂಪಲ್ ಆಗಿ ಸ್ಟೈಲಿಶ್ ಆಗಿರುವ ಕರಿಮಣಿ ಸರ  ಹುಡುಕುತ್ತಿದ್ದರೆ, ಈ ರೀತಿಯ ಸರಳ ಚಿನ್ನದ ತಾಳಿ ಸರವನ್ನು ಧರಿಸಬಹುದು.

ಕರಿಮಣಿ ಡಿಸೈನ್

ಮೂರು ಪೆಂಡೆಂಟ್‌ಗಳನ್ನು ಹೊಂದಿರುವ ಈ ತಾಳಿ ಸರವು ತುಂಬಾ ಸುಂದರವಾಗಿ ಕಾಣುತ್ತದೆ.

ಸರಳ ಚಿನ್ನದ ಸರ

ಲಕ್ಷ್ಮಿ ಪೆಂಡೆಂಟ್‌ನೊಂದಿಗೆ ಈ ಚಿನ್ನದ ಸರ ತಾಳಿಯನ್ನು ನೀವು ಪ್ರತಿದಿನ ಧರಿಸಬಹುದು.

ಚಿನ್ನದ ತಾಳಿ

ದಕ್ಷಿಣ ಭಾರತದ ಜೊತೆಗೆ ಮಹಾರಾಷ್ಟ್ರ ಹೆಣ್ಣುಮಕ್ಕಳು ಧರಿಸುವ ಕರಿಮಣಿಗೆ  ಹೆಚ್ಚಿನ ಬೇಡಿಕೆಯಿದೆ.

ತಾಳಿ ಸರ

ಸೌಭಾಗ್ಯದ ಸಂಕೇತವಾದ ಈ ಕರಿಮಣಿಯನ್ನು ಹೆಂಗೆಳೆಯರು ತುಂಬಾ ಇಷ್ಟಪಡುತ್ತಾರೆ. 

ಉದ್ದ ತಾಳಿಸರ

ಸಿಂಪಲ್ ಚಿನ್ನದ ಸರದಲ್ಲಿ ಈ ರತ್ನಗಳನ್ನು ಹೊಂದಿರುವ ತಾಳಿ ಸರವನ್ನು ನೀವು ಮಂಗಳಸೂತ್ರವಾಗಿಯೂ ಧರಿಸಬಹುದು.

ಕೇವಲ 200 ರೂ.ನಲ್ಲಿ ನಟಿ ನಯನತಾರಾ ಸ್ಟೈಲ್ ಬ್ಲೌಸ್!

ಹಳದಿ ಸೀರೆಯೊಂದಿಗೆ ನಿಮ್ಮ ಅಂದ ಹೆಚ್ಚಿಸುವ 8 ಕಾಂಟ್ರಾಸ್ಟ್ ಬ್ಲೌಸ್‌ ಡಿಸೈನ್‌ಗಳು

ಬಂಧನಿ vs ಪಟೋಲ ಸೀರೆ: ಯಾವುದು ಶ್ರೇಷ್ಠ?

ನಯನತಾರಾ ಆಭರಣಗಳು: ಸೀರೆಗೂ, ವೆಸ್ಟರ್ನ್ ಉಡುಪಿಗೂ ಒಪ್ಪುವ ಆಭರಣಗಳು