ಉಂಗುರದ ಸೈಜ್ ಚಿಕ್ಕದು-ದೊಡ್ಡದು ಮಾಡೋದು ಈಗ ಸುಲಭ: 6 ಡಿಸೈನ್‌ಗಳು ಇಲ್ಲಿವೆ
ಈ ಅಡ್ಜಸ್ಟಬಲ್ ಸ್ಲೈಡರ್ ಉಂಗುರಗಳ ಸೈಜ್ ಅನ್ನು ನೀವು ಸುಲಭವಾಗಿ ಚಿಕ್ಕದು ಅಥವಾ ದೊಡ್ಡದು ಮಾಡಿಕೊಳ್ಳಬಹುದು. ನಿಮ್ಮ ಬೆರಳಿಗೆ ತಕ್ಕಂತೆ ಇದನ್ನು ಹೊಂದಿಸಿಕೊಳ್ಳಬಹುದು.
fashion Jul 02 2026
Author: Govindaraj S Image Credits:instagram