Kannada

ಆ್ಯಪಲ್ ಶೇಪ್‌ನ 7 ಫಂಕಿ ಸ್ಟಡ್ ಇಯರಿಂಗ್ಸ್ ಡಿಸೈನ್ಸ್ ಇಲ್ಲಿವೆ ನೋಡಿ

Kannada

ಬೋ ಲಟ್ಕನ್ ಆ್ಯಪಲ್ ಸ್ಟಡ್ ಇಯರಿಂಗ್ಸ್

ಪ್ಲೇನ್ ಡಿಸೈನ್ ಸ್ಟಡ್ಸ್ ಹಾಕಿ ಬೇಜಾರಾಗಿದ್ರೆ, ಈ ಬೋ ಲಟ್ಕನ್ ಆ್ಯಪಲ್ ಸ್ಟಡ್ ಟ್ರೈ ಮಾಡಿ. ಸಂಪೂರ್ಣ ಮೆಟಾಲಿಕ್ ವರ್ಕ್‌ನಿಂದ ಮಾಡಿರೋ ಈ ಓಲೆ, ಎಥ್ನಿಕ್ ಹಾಗೂ ವೆಸ್ಟರ್ನ್ ಡ್ರೆಸ್‌ಗಳ ಮೇಲೆ ಚಂಕಿ ಲುಕ್ ಕೊಡುತ್ತೆ.

Image credits: instagram
Kannada

ಸಾಲಿಟೇರ್ ಸ್ಟೋನ್ ಆ್ಯಪಲ್ ಸ್ಟಡ್

ಮಿನಿಮಲ್ ಆದ್ರೂ ಯೂನಿಕ್ ಡಿಸೈನ್ ಇಷ್ಟಪಡೋರಾದ್ರೆ ಸಾಲಿಟೇರ್ ಸ್ಟೋನ್ ಆ್ಯಪಲ್ ಸ್ಟಡ್ ನಿಮಗಾಗಿ. ಇದರಲ್ಲಿ ಬ್ರಾಸ್ ಮೆಟೀರಿಯಲ್ ಜೊತೆ ವೈಟ್ ಸ್ಟೋನ್ ಬಳಸಲಾಗಿದೆ. ಇದನ್ನು ಆಫ್ ಶೋಲ್ಡರ್, ಸೀರೆ ಮೇಲೂ ಧರಿಸಬಹುದು.

Image credits: instagram
Kannada

ಪರ್ಲ್ ಸ್ಟೋನ್ ಆ್ಯಪಲ್ ಸ್ಟಡ್

ಗೋಲ್ಡನ್ ಬಣ್ಣಕ್ಕಿಂತ ವಿಭಿನ್ನವಾಗಿ ಕಾಣಲು ಪರ್ಲ್-ಸ್ಟೋನ್ ಆ್ಯಪಲ್ ಸ್ಟಡ್ ಉತ್ತಮ ಆಯ್ಕೆ. ಬಿಳಿ ಮುತ್ತು ಹಾಗೂ ಸಣ್ಣ ಸಣ್ಣ ಹರಳುಗಳ ಡೀಟೇಲಿಂಗ್ ಸ್ಟೈಲಿಶ್ ಆಗಿ ಕಾಣುತ್ತೆ. ಕ್ಲಾಸಿ ಲುಕ್‌ಗಾಗಿ ಇದನ್ನು ಖರೀದಿಸಬಹುದು.

Image credits: instagram
Kannada

ಗೋಲ್ಡ್ ಸ್ಟೋನ್ ವರ್ಕ್ ಆ್ಯಪಲ್ ಸ್ಟಡ್

ಈ ಗೋಲ್ಡ್ ಸ್ಟೋನ್ ವರ್ಕ್ ಆ್ಯಪಲ್ ಸ್ಟಡ್ ತುಂಬಾ ಪ್ರೀಮಿಯಂ ಡಿಸೈನ್ ಹೊಂದಿದೆ. ಇದರ ವಿಶೇಷ 'V' ಶೇಪ್‌ನ ಲಟ್ಕನ್ ಇದನ್ನು ಇನ್ನಷ್ಟು ಆಕರ್ಷಕವಾಗಿಸಿದೆ. ನೀವು ಇದನ್ನು ಎಡಿ ಡೈಮಂಡ್‌ನಲ್ಲೂ ಆಯ್ಕೆ ಮಾಡಬಹುದು.

Image credits: instagram
Kannada

ಡಬಲ್ ಲೇಯರ್ ಬೀಡೆಡ್ ಆ್ಯಪಲ್ ಸ್ಟಡ್

ಡಬಲ್ ಲೇಯರ್ ಆ್ಯಪಲ್ ಸ್ಟಡ್ ಕ್ಯೂಟ್ ಹಾಗೂ ಹಗುರವಾದ ಡಿಸೈನ್. ಇದು 15-25 ವರ್ಷದ ಹುಡುಗಿಯರಿಗೆ ಡೀಸೆಂಟ್ ಚಾಯ್ಸ್. ವಿಭಿನ್ನ ಹಾಗೂ ಯೂನಿಕ್ ಲುಕ್‌ಗಾಗಿ ಇದನ್ನು ಆಯ್ಕೆ ಮಾಡಿ. 

Image credits: instagram
Kannada

ಡೈಮಂಡ್ ಗೋಲ್ಡ್ ಸ್ಟಡ್ ಆ್ಯಪಲ್ ಇಯರಿಂಗ್

ದೊಡ್ಡ ಹಾಗೂ ಹೊಳೆಯುವ ಬಿಳಿ ಹರಳುಗಳಿರುವ ಈ ಆ್ಯಪಲ್ ಸ್ಟಡ್, ಡೈಲಿ ವೇರ್‌ಗೆ ಅಲ್ಲ. ಆದರೆ ನೈಟ್ ಪಾರ್ಟಿ, ಕ್ಲಬ್ ಅಥವಾ ಮದುವೆ ಸಮಾರಂಭಗಳಿಗೆ ಇದು ಪರ್ಫೆಕ್ಟ್. ಇದರ ಸೂಕ್ಷ್ಮ ವಿನ್ಯಾಸ ನಿಮಗೆ ವಿಶೇಷ ಲುಕ್ ನೀಡುತ್ತದೆ.

Image credits: instagram
Kannada

ಸ್ಟಡ್ ಟಾಪ್ಸ್ ಆ್ಯಪಲ್ ಇಯರಿಂಗ್ಸ್

ಕಡಿಮೆ ಬಜೆಟ್‌ನಲ್ಲಿ ಯೂನಿಕ್ ಹಾಗೂ ಕ್ಯೂಟ್ ಲುಕ್ ಬೇಕಿದ್ದರೆ ಈ ರೀತಿಯ ಸ್ಟಡ್ ಆ್ಯಪಲ್ ಟಾಪ್ಸ್ ಖರೀದಿಸಿ. ಇದರಲ್ಲಿ ಪ್ಲೇನ್ ಡಿಸೈನ್ ಜೊತೆ ಸಣ್ಣ ಹರಳಿದ್ದು, ಲಾಬ್ ಲಾಕ್ ಕೂಡ ಇದೆ. 

Image credits: Pinterest

ನೆಕ್ಲೇಸ್, ಜುಮ್ಕಾ ಬೇಕಿಲ್ಲ; ಸಿಂಪಲ್ ಸೀರೆಯಲ್ಲಿ ಮಿಂಚಲು ಹೀಗೆ ಬಳೆ ಹಾಕೊಳ್ಳಿ

ಪುಟ್ಟ ಮಗಳಿಗಾಗಿ 6 ಬಗೆಯ ಕ್ಯೂಟ್ ಫುಟ್‌ವೇರ್‌, ಕಾಲಿಗೂ ಆರಾಮ, ನೋಡಲೂ ಸ್ಟೈಲಿಶ್

Sui Dhaga Earrings: ವೆಸ್ಟರ್ನ್ ಡ್ರೆಸ್‌ಗಳ ಜೊತೆ ಧರಿಸಿ ಈ 7 ಸೂಜಿ ದಾರ ಇಯರಿಂಗ್ಸ್: ಸ್ಟೈಲಿಶ್ ಲುಕ್ ಗ್ಯಾರಂಟಿ

Solitaire Ring: ಪ್ರೀಮಿಯಂ ಫಿನಿಶ್‌ನಲ್ಲಿ 6 ಬಗೆಯ ಫ್ಯಾನ್ಸಿ ಸಾಲಿಟೇರ್ ಸ್ಟೋನ್ ಗೋಲ್ಡ್ ರಿಂಗ್‌ಗಳು