Fashion

ಕೊಲ್ಹಾಪುರಿ ಚಿನ್ನದ ತುಶಿ ಹಾರ: 7 ಸುಂದರ ವಿನ್ಯಾಸಗಳು

ಸಾಂಪ್ರದಾಯಿಕ ಚಿನ್ನದ ಆಭರಣಕ್ಕೆ ಹೇಳಿ ಮಾಡಿಸಿದ ಚಿನ್ನದ ಹಾರವಿದು.

ವೃತ್ತಾಕಾರದ ಪೆಂಡೆಂಟ್‌ನಲ್ಲಿ ಚಿನ್ನದ ಹಾರ

ಸೂಕ್ಷ್ಮ ಚಿನ್ನದ ಲೇಪಿತ ಕೊಲ್ಹಾಪುರಿ ತುಶಿ ಹಾರ ಈ ಧನತ್ರಯೋದ್ಶವದಂದು ಖರೀದಿಸಿ ನಿಮ್ಮ ಆಭರಣ ಸಂಗ್ರಹಕ್ಕೆ ಹೊಸ ಡಿಸೈನ್ ಸೇರಿಸಿಕೊಳ್ಳಿ. ಚಿನ್ನದ ಹಾರ ನೋಡಲು ತುಂಬಾ ಸುಂದರವಾಗಿರುತ್ತವೆ.

ಮಾಂಗಲ್ಯ ವಿನ್ಯಾಸ

ಮಾಂಗಲ್ಯದ ವಿನ್ಯಾಸದ ಕೊಲ್ಹಾಪುರಿ ತುಶಿ ಹಾರಗಳನ್ನು ಧರಿಸಲು ಬಯಸಿದರೆ, ಎರಡು ಪದರಗಳಲ್ಲಿ ಚಿನ್ನದ ಮುತ್ತುಗಳ ಮಾಲೆಯೊಂದಿಗೆ ಮಾಂಗಲ್ಯ ವಿನ್ಯಾಸದ ಚಿನ್ನದ ಪೆಂಡೆಂಟ್‌ಗಳು ಲಭ್ಯವಿದೆ.

ಮುತ್ತಿನ ಕೊಲ್ಹಾಪುರಿ

ಮುತ್ತುಗಳನ್ನು ಇಷ್ಟ ಪಡುವವರಿಗೆ ಮುತ್ತಿನ ಕೊಲ್ಹಾಪುರಿ ತುಶಿ ಹಾರ ಉತ್ತಮ ಆಯ್ಕೆ. ಚೋಕರ್ ವಿನ್ಯಾಸದಲ್ಲಿ ಲಭ್ಯವಿರುವ ಚಿನ್ನದ ಹಾರದಲ್ಲಿ ಮುತ್ತಿನ ಲೋಲಕವೂ ಇರುತ್ತದೆ.

ಮುತ್ತಿನ ಕೊಲ್ಹಾಪುರಿ ತುಶಿ ಹಾರ

ಕೊಲ್ಹಾಪುರಿ ತುಶಿ ಹಾರದಲ್ಲಿ ಮುತ್ತಿನ ವಿನ್ಯಾಸವನ್ನು ಸಹ ಆಯ್ಕೆ ಮಾಡಬಹುದು. ನಿಮ್ಮ ಬಜೆಟ್ ಕಡಿಮೆಯಿದ್ದರೆ, ಚಿನ್ನದ ಲೇಪಿತ ಮುತ್ತಿನ ಹಾರವನ್ನು ಖರೀದಿಸಬಹುದು.

ನಗಗಳಿರುವ ಹಾರ

ಚಿನ್ನದ ನಗಗಳ ಹಾರದಲ್ಲಿ ಸುಂದರವಾದ ವಿನ್ಯಾಸಗಳು ಲಭ್ಯವಿದೆ. ಹಗುರದಿಂದ ಭಾರವಾದ ಕೊಲ್ಹಾಪುರಿ ತುಶಿ ಹಾರದ ವಿನ್ಯಾಸಗಳು ಲಭ್ಯವಿದೆ. ಈ ಧನತ್ರಯೋದ್ಶವದಂದು ಕೆಲವು ಹೊಸ ವಿನ್ಯಾಸಗಳನ್ನು ಆರಿಸಿಕೊಳ್ಳಿ.

7 ಪಾಸೆಗಳ ಚಿನ್ನದ ಮುತ್ತಿನ ಹಾರ

ಚಿನ್ನದ ಕೊಲ್ಹಾಪುರಿ ತುಶಿ ಹಾರದ ವಿನ್ಯಾಸದಲ್ಲಿ ನಾಣ್ಯದಿಂದ ಎಲೆ ಆಕಾರದ ವಿನ್ಯಾಸಗಳಿವೆ. ಇವು ಮುತ್ತಿನ ಮಾಲೆಯೊಂದಿಗೆ ಸೇರಿಕೊಂಡಿರುತ್ತವೆ. ಇದು ಸಾಂಪ್ರದಾಯಿಕ ವಿನ್ಯಾಸ.

ಕಪ್ಪು ಮುತ್ತಿನ ಹಾರ

ನೀವು ಇನ್ನೂ ಮಾಂಗಲ್ಯ ಖರೀದಿಸದಿದ್ದರೆ, ಕೊಲ್ಹಾಪುರಿ ತುಶಿ ಕಪ್ಪು ಮುತ್ತಿನ ಹಾರವನ್ನು ಆರಿಸಿಕೊಳ್ಳಿ. ಇದರಲ್ಲಿ ಚಿನ್ನದ ಪೆಂಡೆಂಟ್‌ನೊಂದಿಗೆ ಕೆಂಪು ಹರಳು ನಿಮ್ಮ ನೋಟವನ್ನು ಹೆಚ್ಚಿಸುತ್ತದೆ.

ನೈಸರ್ಗಿಕವಾಗಿ ಮನೆಯಲ್ಲೇ ಮೇಕಪ್ ತೆಗೆಯಲು ರೆಸಿಪಿ!

ದೀಪಾವಳಿಗೆ ಬಜೆಟ್ ಸ್ನೇಹಿ ಚಿನ್ನದ ಉಂಗುರಗಳು, 15-20 ಸಾವಿರದಲ್ಲಿ ಲಭ್ಯ!

ಇಲ್ಲಿವೆ ಚಿನ್ನದ ಬೆಂಡೋಲೆಯ ಹೊಸ ಲೇಟೆಸ್ಟ್ ಡಿಸೈನ್‌ಗಳು

ಚಿನ್ನದ ಮಣಿಗಳಿರುವ ಲೇಟೆಸ್ಟ್ ನೆಕ್ಲೇಸ್ ಡಿಸೈನ್ ನೋಡಿ