ಮಹಿಳೆಯರ ಸೌಂದರ್ಯ ಹೆಚ್ಚಿಸುವಲ್ಲಿ ಲಿಪ್ ಸ್ಟಿಕ್ ಮುಖ್ಯಪಾತ್ರವಹಿಸುತ್ತೆ. ಲಿಪ್’ಸ್ಟಿಕ್ ಇಲ್ಲದೇ ಮಹಿಳೆಯರ ಲುಕ್ ಅಪೂರ್ಣ. ಆದರೆ ದುಬಾರಿ ಲಿಪ್ ಸ್ಟಿಕ್ ಬಗ್ಗೆ ಗೊತ್ತಾ?
fashion Jun 27 2025
Author: Pavna Das Image Credits:instagram
Kannada
ವಿಶ್ವದ ದುಬಾರಿ ಲಿಪ್ ಸ್ಟಿಕ್
ಇವತ್ತು ವಿಶ್ವದ ದುಬಾರಿ ಲಿಪ್ ಸ್ಟಿಕ್ ಬಗ್ಗೆ ತಿಳಿಯೋಣ. ಈ ಲಿಪ್ ಸ್ಟಿಕ್ ಬೆಲೆ ಕೇಳಿದ್ರೆ ಎದೆ ಝಲ್ ಅನ್ನೋದು ಗ್ಯಾರಂಟಿ, ನಾವು ಯೋಚನೆ ಮಾಡಕ್ಕೂ ಸಾಧ್ಯವಾಗದಷ್ಟು ದುಬಾರಿ ಲಿಪ್ ಸ್ಟಿಕ್ ಇದು.
Image credits: pinterest
Kannada
ಆ ಲಿಪ್ ಸ್ಟಿಕ್ ಯಾವುದು?
ಆ ಲಿಪ್ ಸ್ಟಿಕ್ ಯಾವುದು ಅಂದ್ರೆ Couture Beauty Diamond Lipstick. ಅದರ ಬೆಲೆ ಕೇಳಿದರೆ ನಿಮಗೆ ಶಾಕ್ ಆಗೋದು ಖಚಿತಾ.
Image credits: pinterest
Kannada
ಚಿನ್ನ-ವಜ್ರದಿಂದ ಮಾಡಿದ ಲಿಪ್ ಸ್ಟಿಕ್
ಇದು ಅತ್ಯಂತ ದುಬಾರಿ ಲಿಪ್ ಸ್ಟಿಕ್ ಆಗಿದೆ. ಈ ಲಿಪ್ ಸ್ಟೀಕ್ 18 ಕ್ಯಾರೆಟ್ ಚಿನ್ನದ ಬಾಕ್ ನ್ನು ಹೊಂದಿದ್ದು, ಅದರ ಮೇಲೆ 1200 ಗುಲಾಬಿ ವಜ್ರಗಳಿಂದ ಅಲಂಕರಿಸಲಾಗಿದೆ.
Image credits: social media
Kannada
ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ
Couture Beauty Diamond Lipstick ಬೆಲೆ ಬರೋಬ್ಬರಿ $14 ಮಿಲಿಯನ್. ಅಂದ್ರೆ ಇದರ ಭಾರತೀಯ ರೂಪಾಯಿ ಮೌಲ್ಯ ಬರೋಬ್ಬರಿ 1,19,60,66,200 ಆಗಿರುತ್ತೆ.
Image credits: social media
Kannada
ಶ್ರೀಮಂತರಿಗೆ ಇದು ಹೂಡಿಕೆ
ಶ್ರೀಮಂತರು ಈ ಲಿಪ್ ಸ್ಟಿಕ್ ಖರೀದಿಸಲು ಇಷ್ಟಪಡುತ್ತಾರೆ. ಇದು ಅವರಿಗೆ ಒಂದು ರೀತಿಯ ಹೂಡಿಕೆಯೂ ಹೌದು. ಚಿನ್ನ, ವಜ್ರ ಎಲ್ಲರೂ ಜೊತೆಗಿದ್ರೆ ಇನ್ನೇನು ಬೇಕು ಅಲ್ವಾ?
Image credits: pinterest
Kannada
15 ವಿಭಿನ್ನ ಶೇಡ್ಸ್ ಗಳಲ್ಲಿ ಲಭ್ಯ
ಅಷ್ಟೇ ಅಲ್ಲ ಈ ಲಿಪ್ ಸ್ಟಿಕ್ 15 ವಿಶಿಷ್ಟ ಶೇಡ್ಸ್ ಗಳಲ್ಲಿ ಈ ಲಿಪ್ ಸ್ಟಿಕ್ ಲಭ್ಯವಿದೆ ಮತ್ತು ಜೊತೆಗೆ ನಿಮಗೆ ಇಷ್ಟ ಬಂದ ಹಾಗೆ ಕಸ್ಟಮೈಸ್ ಮಾಡುವ ಆಯ್ಕೆಯನ್ನು ಸಹ ಹೊಂದಿದೆ.