ವಜ್ರಕಾಯ ಸಿನಿಮಾದಲ್ಲಿ ಪಟಾಕ ಪೋರಿಯಾಗಿ ನಟಿಸಿದ್ದ ನಟಿ ನಭಾ ನಟೇಶ್ ಕನ್ನಡಿಗರಿಗೆ ಇಂದಿಗೂ ಅದೇ ಹೆಸರಿನಿಂದ ಪರಿಚಯ.
ಸದ್ಯ ನಭಾ ನಟೇಶ್ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ತೆಲುಗಿನಲ್ಲಿ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಸಹ ಪಡೆದಿದ್ದಾರೆ ನಟಿ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಚೆಲುವೆ ತಮ್ಮ ಗ್ಲಾಮರಸ್ ಫೋಟೊ ಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ.
ಇದೀಗ ನಭಾ ನಟೇಶ್ ಬಿಕಿನಿ ಧರಿಸಿ ಅದರ ಮೇಲೆ ತೆಳುವಾದ ಕೋಟ್ ಹಾಕಿದ್ದರು. ಬಿಕಿನಿ ತೋರಿಸದೆ ಅಭಿಮಾನಿಗಳಿಗೆ ತಮ್ಮ ಬೋಲ್ಡ್ ನೆಸ್ ತೋರಿಸಿದ್ದಾರೆ ಬೆಡಗಿ
ನಭಾ ಬಿಕಿನಿ ಧರಿಸಿದ್ದರೂ, ಎಲ್ಲೂ ತನ್ನ ಚರ್ಮವನ್ನು ತೋರಿಸಲಿಲ್ಲ. ಅವರ ಈ ಗ್ಲಾಮರಸ್ ಫೋಟೊ ಶೂಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟೆಂಪ್ರೇಚರ್ ಹೆಚ್ಚಿಸಿದೆ.
ನಭಾ ತಮ್ಮ ಹೊಸ ಫೋಟೊ ಶೂಟಲ್ಲಿ ಬೋಲ್ಡ್ ಆಗಿಯೇ ತಮ್ಮ ಬ್ಯೂಟಿ ತೋರಿಸಿದ್ದು, ಟ್ರಾನ್ಸ್ಪರೆಂಟ್ ನೇರಳೆ ಗೌನಲ್ಲಿ ಸ್ಟೈಲಿಶ್ ಆಗಿ ಕಾಣಿಸ್ತಿದ್ದಾರೆ.
ತಮ್ಮ ಫೋಟೋಗಳಿಗೆ ನಭಾ ನಟೇಶ್ Happy ಎಂದು ಕ್ಯಾಪ್ಶನ್ ನೀಡಿದ್ದಾರೆ. ಅದಕ್ಕೆ.. ಮತ್ತೊಬ್ಬ ನಾಯಕಿ ರಿತು ವರ್ಮಾ 'ಪ್ರೆಟಿ' ಎಂದು ಕಾಮೆಂಟ್ ಮಾಡಿದ್ದಾರೆ.
ಅಭಿಮಾನಿಗಳು ಫೋಟೊ ನೋಡಿ, ದಿನದಿಂದ ದಿನಕ್ಕೆ ನಿಮ್ಮ ಹಾಟ್ನೆಸ್ ಹೆಚ್ಚಾಗುತ್ತಲಿದೆ ಎಂದಿದ್ದಾರೆ.
ನಭಾ ಪ್ರಸ್ತುತ ನಿಖಿಲ್ ಸಿದ್ಧಾರ್ಥ್ ಜೊತೆ 'ಸ್ವಯಂಭು' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ ಇವರ ಕೈಯಲ್ಲಿ ಇನ್ನೂ ಎರಡು ಸಿನಿಮಾಗಳಿವೆ.
ನಭಾ ನಟೇಶ್ ಹಂಚಿಕೊಂಡಿರುವ ಇತ್ತೀಚಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಇರಾನ್ ಮಹಿಳೆಯರ ಸೌಂದರ್ಯದ ಗುಟ್ಟೇನು?
ಪಿಂಕ್ ಸೀರೆಗೆ ಯಾವ ಕಾಂಸ್ಟ್ರಾಕ್ಟ್ ಬ್ಲೌಸ್‌ಗಳು ಹೊಂದುತ್ತವೆ, ನೋಡಿ?
ಕೇವಲ ₹100 ರೊಳಗೆ ಸಿಗುತ್ತೆ ಸಖತ್ತಾಗಿರೋ ಗೋಲ್ಡ್ ಪ್ಲೇಟೆಡ್ ಚೈನ್
ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ನಟಾಶಾ ಸ್ಟಾಂಕೋವಿಕ್ ಫೋಟೋಗಳು ವೈರಲ್! ಅಂತದ್ದೇನಿದೆ?