Fashion
60 ವರ್ಷ ದಾಟಿದರೂ ಯುವತಿಯಂತೆ ಕಾಣಲು ನೀತಾ ಅಂಬಾನಿ ಸೌಂದರ್ಯದ ಗುಟ್ಟೇನು ಎಂದು ತಿಳಿದುಕೊಳ್ಳೋಣ...
ನೀತಾ... ನಿಯಮಿತವಾಗಿ ಸಮತೋಲಿತ ಆಹಾರ ಸೇವಿಸುತ್ತಾರೆ. ಅಷ್ಟೇ ಅಲ್ಲದೆ.. ಪ್ರತಿದಿನ ವ್ಯಾಯಾಮವನ್ನೂ ಮಾಡುತ್ತಾರೆ.
ನೀತಾ ಅಂಬಾನಿ ಪ್ರತಿದಿನ ಯೋಗ ಮಾಡುತ್ತಾರೆ. ಯೋಗದ ಜೊತೆಗೆ ವ್ಯಾಯಾಮವನ್ನೂ ಅವರು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡಿದ್ದಾರೆ.
ಪೌಷ್ಟಿಕಾಂಶಗಳು, ತರಕಾರಿಗಳು, ಹಣ್ಣುಗಳು, ಬೀಜಗಳು ನೀತಾ ಅವರ ಆಹಾರದಲ್ಲಿರುತ್ತವೆ. ಸಂಸ್ಕರಿಸಿದ ಆಹಾರ ಸೇವಿಸುವುದಿಲ್ಲ.
ಬೆಳಗಿನ ನಡಿಗೆಯೊಂದಿಗೆ ನೀತಾ ಅವರ ದಿನ ಆರಂಭವಾಗುತ್ತದೆ. ಕನಿಷ್ಠ 30 ನಿಮಿಷಗಳ ಕಾಲ ನಡೆಯುತ್ತಾರಂತೆ.
ಬೀಟ್ರೂಟ್ ಜ್ಯೂಸ್ ನೀತಾ ಅವರ ಆರೋಗ್ಯ ರಹಸ್ಯ. ದಿನಕ್ಕೆ ಒಂದು, ಎರಡು ಬಾರಿ ಕುಡಿಯುತ್ತಾರೆ. ಪ್ರತಿ ದಿನ ಏಳನೀರು ಸೇವನೆ.
ಬೀಟ್ರೂಟ್ ಜ್ಯೂಸ್‌ಗೆ ಪ್ರಾಮುಖ್ಯತೆ ನೀಡುವ ನೀತಾ ಅವರ ಆಹಾರದಲ್ಲಿ ಪೌಷ್ಟಿಕಾಂಶಗಳು ಹೆಚ್ಚು, ಕ್ಯಾಲೊರಿಗಳು ಕಡಿಮೆ ಇರುತ್ತವೆ.
ವಿಟಮಿನ್‌ಗಳು, ಖನಿಜಗಳು ಕೂಡ ಬೀಟ್ರೂಟ್‌ನಲ್ಲಿ ಹೆಚ್ಚು. ವಿಟಮಿನ್ ಸಿ, ಕಬ್ಬಿಣ, ಮೆಗ್ನೀಸಿಯಮ್ ಕೂಡ ಇರುತ್ತವೆ.
ಚರ್ಮಕ್ಕೆ ಒಳ್ಳೆಯದು ಬೀಟ್ರೂಟ್. ಉತ್ಕರ್ಷಣ ನಿರೋಧಕಗಳು ಚರ್ಮ ಯೌವನದಿಂದಿರಲು ಸಹಾಯ ಮಾಡುತ್ತವೆ.
ಬೀಟ್ರೂಟ್ ಜ್ಯೂಸ್ ಸೇವಿಸಿದರೆ ಚರ್ಮದ ಆರೋಗ್ಯ ಸುಧಾರಿಸುತ್ತದೆ. ವಿಟಮಿನ್ ಸಿ, ಕಾಲಜನ್ ಉತ್ಪತ್ತಿಗೆ ಸಹಾಯ ಮಾಡುತ್ತದೆ.
ಕೇವಲ 4 ಗ್ರಾಂ ಚಿನ್ನದಲ್ಲಿ 7 ವಿಧದ ಸ್ಟೋನ್, ಸೂಕ್ಷ್ಮ ವಿನ್ಯಾಸದ ಬಳೆಗಳು
ಗಂಟೆಗಟ್ಟಲೆ ಸುಂದರವಾಗಿರಲು ಲಾಂಗ್ ಲಾಸ್ಟಿಂಗ್ ಮೇಕಪ್ ಬಳಸ್ತಿದ್ದೀರಾ? ಇಲ್ನೋಡಿ
ದೀಪಿಕಾ ಪಡುಕೋಣೆ ಕಲೆಕ್ಷನ್‌ನಲ್ಲಿರುವ ಅದ್ಭುತ ಡಿಸೈನ್‌ನ ಸಲ್ವಾರ್ ಸೂಟ್‌ಗಳು
ಲಕ್ಷ್ಮೀ ಬಾರಮ್ಮ ವೀಕ್ಷಕರ ಫೇವರಿಟ್ ಸುಪ್ರೀತ ಈ ಲುಕ್ ಹೆಂಗಿದೆ?