Kannada

ಚಿನ್ನದ ಬ್ರಾಸ್ಲೈಟ್ ಆಕರ್ಷಕ ವಿನ್ಯಾಸಗಳು

Kannada

ಚಿನ್ನದ ಬ್ರಾಸ್ಲೈಟ್ ಹೊಸ ವಿನ್ಯಾಸಗಳು

ಈಗ ಫ್ಯಾಷನ್ ಅನ್ನು ಮೇಲ್ದರ್ಜೆಗೇರಿಸುವ ಸಮಯ ಬಂದಿದೆ. ನೀವು ಕೆಲಸ ಮಾಡುವ ಮಹಿಳೆಯಾಗಿದ್ದರೆ, ಚಿನ್ನದ ಬಳೆಗಳ ಬದಲು ಚಿನ್ನದ ಬಳೆಗಳನ್ನು ಧರಿಸಿ ಶೈಲಿಯ ಐಕಾನ್ ಆಗಿ. 

Kannada

ಹಾರ್ಟ್ ಶೇಪ್ ಬ್ರಾಸ್ಲೈಟ್

ಮದುವೆಯಾದವರಲಿ ಅಥವಾ ಆಫೀಸ್‌ಗೆ ಹೋಗುವವರಾಗಿರಲಿ ಈ ರೀತಿಯ ಹಾರ್ಟ್‌ಶೇಪ್ ಬ್ರಾಸ್ಲೈಟ್ ಧರಿಸಬಹುದು. ಒಂದು ಕೈಗೆ ವಾಚ್, ಮತ್ತೊಂದು ಕೈಗೆ ಈ ಬ್ರಾಸ್ಲೈಟ್ ಧರಿಸಿದ್ರೆ ಹೊಸ ಲುಕ್ ನಿಮ್ಮದಾಗುತ್ತದೆ.

Kannada

ಚಿನ್ನದ ಬ್ರಾಸ್ಲೈಟ್

ಈ ರೀತಿಯ ಗ್ರ್ಯಾಂಡ್ ಚಿನ್ನದ ಬ್ರಾಸ್ಲೈಟ್ ಧರಿಸಿದ್ರೆ ಬಳೆ ಧರಿಸುವ ಅವಶ್ಯಕತೆ ಇರಲ್ಲ. ಮದುವೆ ಸಮಾರಂಭದಲ್ಲಿ ಸಿಂಗಲ್ ಬ್ರಾಸ್ಲೈಟ್ ಧರಿಸಿದ್ರೆ ರಾಯಲ್ ಲುಕ್ ನಿಮಗೆ ಸಿಗುತ್ತದೆ.

Kannada

ಸರಳ ಚಿನ್ನದ ಬ್ರಾಸ್ಲೈಟ್ ವಿನ್ಯಾಸ

ಜಾಲರಿ ವಿನ್ಯಾಸದ ಈ ಬ್ರಾಸ್ಲೈಟ್ ಪುರುಷರು-ಮಹಿಳೆಯರು ಇಬ್ಬರೂ ಧರಿಸಬಹುದು. ಇದರ ಡಿಸೈನ್‌ನಿಂದಾಗಿ ಹೆಚ್ಚು ದುಬಾರಿಯಾಗಿರುತ್ತದೆ. ಇದನ್ನು ಧರಿಸಿದ ನಂತರ ನೀವು ಖಂಡಿತವಾಗಿಯೂ ಸ್ಟೈಲಿಶ್ ಆಗಿ ಕಾಣುವಿರಿ.

Kannada

ತ್ರೀಡಿ ಚಿನ್ನದ ಬ್ರಾಸ್ಲೈಟ್

ಈ ವರ್ಷ ತ್ರೀಡಿ ಕೆಲಸವು ಜನಪ್ರಿಯವಾಗಿದೆ. ನೀವು ಕೂಡ ಹೂವಿನ ಶೈಲಿಯಲ್ಲಿ ಏನನ್ನಾದರೂ ಧರಿಸಲು ಬಯಸಿದರೆ ಇದು ಒಳ್ಳೆಯ ಆಯ್ಕೆ.ಮದುವೆ-ಕಾರ್ಯಕ್ರಮಗಳಿಗೆ ಈ ರೀತಿಯ ಬ್ರಾಸ್ಲೈಟ್ ಧರಿಸಬಹುದು.

Kannada

ಅಡ್ಜಸ್ಟ್‌ ಬ್ರಾಸ್ಲೈಟ್

ಈ ರೀತಿಯ ಅಡ್ಜಸ್ಟ್‌ ಬ್ರಾಸ್ಲೈಟ್ 2-3 ಗ್ರಾಂನಲ್ಲಿ ಮಾಡಿಸಬಹುದು. ಫೋಟೋದಲ್ಲಿ ಡೈಮಂಡ್ ಬಳಸಲಾಗಿದೆ. ಬೇಕಿದ್ರೆ ಸಾಮಾನ್ಯ ಹವಳಗಳನ್ನು ಬಳಸಿಕೊಳ್ಳಬಹುದು.

Kannada

ಹುಡುಗಿಯರಿಗೆ ಚಿನ್ನದ ಬ್ರಾಸ್ಲೈಟ್

ಕ್ಯೂಬಿಕ್ ಸರಪಣಿಯಲ್ಲಿ ತಯಾರಿಸಿದ ಈ ಚಿಟ್ಟೆ ಬ್ರಾಸ್ಲೈಟ್ ಸಮಾರಂಭದಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ. ಇದರ ಮುಂದೆ ಚಿನ್ನದ ಬಳೆಗಳು ಸಹ ಮಸುಕಾಗಿ ಕಾಣುತ್ತವೆ.

ಮಹಿಳೆಯರ ಅಂದ ಹೆಚ್ಚಿಸುವ ಚೆಂದದ ಕಿವಿಯೋಲೆಗಳ ನ್ಯೂ ಡಿಸೈನ್ಸ್

ಮುಖ ಫಳ ಫಳ ಹೊಳೆಯಲು ವಿಟಮಿನ್ ಇ ಆಹಾರ

ದಕ್ಷಿಣ ಭಾರತದ ಸಾಂಪ್ರದಾಯಿಕ ಮಂಗಳಸೂತ್ರ ಡಿಸೈನ್ಸ್

ಕ್ರಿಸ್‌ಮಸ್-ಹೊಸ ವರ್ಷಕ್ಕೆ ಈಶಾ ಅಂಬಾನಿಯ ಈ ಡ್ರೆಸ್ಸಿಂಗ್ ಸ್ಟೈಲ್ ಕಾಪಿ ಮಾಡಿ