Kannada

ತಾಯಿ ಮತ್ತು ಮಗಳು ಇಬ್ಬರೂ ಧರಿಸಬಹುದು

ತಾಯಿ ಮತ್ತು ಮಗಳು ಇಬ್ಬರೂ ಧರಿಸಬಹುದಾದಂತಹ, ಕಡಿಮೆ ತೂಕದ, ಲೇಟೆಸ್ಟ್ ಚಿನ್ನದ ಜುಮುಕಿ ಡಿಸೈನ್‌ಗಳು ಇಲ್ಲಿವೆ. ಇವು ನಿಮ್ಮ ಅಂದವನ್ನು ಇಮ್ಮಡಿಗೊಳಿಸುವುದರಲ್ಲಿ ಸಂಶಯವಿಲ್ಲ.
Kannada

5 ಗ್ರಾಂ ಚಿನ್ನದ ಜುಮುಕಿ

ಮಗಳಿಗಾಗಿ ಜುಮುಕಿ ಮಾಡಿಸಬೇಕು ಸರಿ. ಆದರೆ ಅದೇ ಸ್ಟಡ್ ಮತ್ತು ಹೂಪ್ಸ್ ಡಿಸೈನ್‌ಗಳು ಬೋರ್ ಆಗಿದ್ರೆ,  ಸಾಂಪ್ರದಾಯಿಕ ಲುಕ್ ಇರುವ 5 ಗ್ರಾಂ ಚಿನ್ನದ ಈ ಜುಮುಕಿ ಖರೀದಿಸಿ. ಇವು ವರ್ಷಗಳ ಕಾಲ ಬಾಳಿಕೆ ಬರುತ್ತವೆ. 

Image credits: instagram
Kannada

ಫ್ಲೋರಲ್ ಚಿಕ್ ಫ್ಲವರ್

ಇದನ್ನು 3-4 ಗ್ರಾಂ ಚಿನ್ನದಲ್ಲೂ ಮಾಡಿಸಬಹುದು. 5-10 ವರ್ಷದವರಿಗೆ ಫ್ಲೋರಲ್ ಚಿಕ್ ಫ್ಲವರ್ ಡಿಸೈನ್ ಇರುವ ಜುಮುಕಿ ಚೆನ್ನ. ಮಣಿಗಳಿರುವ ಲಟ್ಕನ್ ಜೊತೆಗೆ, ಸಣ್ಣ ಸಣ್ಣ ಕಾಯಿನ್‌ಗಳು ಇದರ ಅಂದ ಮತ್ತಷ್ಟು ಹೆಚ್ಚಿಸಿವೆ. 

Image credits: instagram
Kannada

ಸಾಂಪ್ರದಾಯಿಕ ಚಿನ್ನದ ಜುಮುಕಿ

ಲಟ್ಕನ್ ಇರುವ ಸಾಂಪ್ರದಾಯಿಕ ಚಿನ್ನದ ಜುಮುಕಿ 5 ಗ್ರಾಂ ಚಿನ್ನದಲ್ಲೂ ಮಾಡಿಸಬಹುದು. ಇದರಲ್ಲಿ ಸಣ್ಣ ಸಣ್ಣ ಮಣಿಗಳು, ಲಟ್ಕನ್‌ಗಳಿವೆ. ಇದರ ಜೊತೆ ಮ್ಯಾಚಿಂಗ್ ನೆಕ್ಲೇಸ್ ಮತ್ತು ಉಂಗುರ ಧರಿಸಿದರೆ ಲುಕ್ ಚೆನ್ನಾಗಿರುತ್ತೆ. 

Image credits: instagram
Kannada

ಬೀಡೆಡ್ ಗೋಲ್ಡ್ ಜುಮುಕಿ

ಕೇವಲ 2-3 ಗ್ರಾಂ ಚಿನ್ನದಲ್ಲಿ ಈ ಬೀಡೆಡ್ ಜುಮುಕಿ ರೆಡಿಯಾಗುತ್ತದೆ.  ಸಖತ್ ಸ್ಟೈಲೀಶ್ ಆಗಿಯೂ ಕಾಣ್ತೀರ. ನೋಡಲು ಭಾರ ಎನಿಸಿದರೂ, ತೂಕದಲ್ಲಿ ಹಗುರವಾಗಿದೆ. ಹಾಗಾಗಿ ಇದನ್ನು ಪ್ರತಿದಿನವೂ ಧರಿಸಬಹುದು.

Image credits: instagram
Kannada

ಹಾಫ್ ಮೂನ್ ಜುಮುಕಿ

5 ಗ್ರಾಂ ಚಿನ್ನದಲ್ಲಿ ಬೀಡೆಡ್ ವರ್ಕ್ ಇರುವ ಹಾಫ್ ಮೂನ್ ಜುಮುಕಿ ಖರೀದಿಸಿ. ಇದು ಸ್ಟೈಲಿಶ್ ಮತ್ತು ಗಾರ್ಜಿಯಸ್ ಲುಕ್ ನೀಡುತ್ತದೆ. ಇದನ್ನು ಮಗಳ ಜೊತೆ ನಿಮಗೂ ಮಾಡಿಸಬಹುದು. 

Image credits: instagram
Kannada

ಸ್ಟಡ್ ಜುಮುಕಿ ವಿತ್ ಲಟ್ಕನ್

ಫ್ಲೋರಲ್ ಪ್ಯಾಟರ್ನ್ ಇರುವ ಸ್ಟಡ್ ಜುಮುಕಿಗಳು ಬೋಲ್ಡ್ ಲುಕ್ ನೀಡುತ್ತವೆ. ನಿಮ್ಮ ಮಗಳಿಗೆ ಸ್ಪೆಷಲ್ ಫೀಲ್ ಕೊಡಿಸಬೇಕೆಂದರೆ, ಹುಟ್ಟುಹಬ್ಬದ ಉಡುಗೊರೆಯಾಗಿ ಇದನ್ನು ಆಯ್ಕೆ ಮಾಡಬಹುದು. 3-15 ವರ್ಷದ ಮಕ್ಕಳಿಗೆ ಬೆಸ್ಟ್.

Image credits: instagram
Kannada

ಸಾಂಪ್ರದಾಯಿಕ ಹೆವಿ ಬಾಲಿ ಜುಮುಕಿ

ಎನಾಮೆಲ್ ಫಿಲಿಗ್ರೀ ವರ್ಕ್ ಇರುವ ಸ್ಟಡ್ ಬಾಲಿ ಜುಮುಕಿಗಳನ್ನು ಯಾವುದೇ ಕಿರಿಕಿರಿ ಇಲ್ಲದೆ ಧರಿಸಬಹುದು. 22 ಕ್ಯಾರೆಟ್ ಚಿನ್ನದಲ್ಲಿ ಇವು ಅತಿ ಹೆಚ್ಚು ಇಷ್ಟಪಡುವ ಓಲೆಗಳಾಗಿವೆ. 

Image credits: instagram

1 ಗ್ರಾಂ ಚಿನ್ನದಲ್ಲಿ ಸಿಗುವ Sui Dhaga ಕಿವಿಯೋಲೆಯ ಟ್ರೆಂಡಿ ಡಿಸೈನ್ಸ್

Meenakari Anklet: ಕಾಲಿಗೆ ಕಲರ್‌ಫುಲ್ ಶೈನ್ ನೀಡಿ, ಕಡಿಮೆ ದುಡ್ಡಲ್ಲಿ ರಾಯಲ್ ಲುಕ್ ಪಡೀರಿ

ಸೂರ್ಯ ಪತ್ನಿ ದೇವಿಶಾ ಶೆಟ್ಟಿ ರೀತಿ ಕುಳ್ಳಗಿರುವ ಹುಡುಗಿಯರು ಎತ್ತರವಾಗಿ ಕಾಣಬೇಕೇ?

Temple Jewellery: ಯುಗಾದಿ ಬಂತು ಪತ್ನಿ ಖುಷಿಗೆ ಈ 6 ಲಾಂಗ್ ಟೆಂಪಲ್ ನೆಕ್ಲೇಸ್‌ ಗಿಫ್ಟ್ ಮಾಡಿ