ಉದ್ಯೋಗಸ್ಥ ಮಹಿಳೆಯರಿಗೆ ಮಾಧುರಿಯ 8 ಕೂಲ್ ಪ್ಯಾಂಟ್‌ಸೂಟ್‌ಗಳು
Kannada
ಕ್ಲಾಸಿಕ್ ಐವರಿ ಬ್ಲೇಜರ್-ಟ್ರೌಸರ್ ಸೆಟ್
ಕ್ಲಾಸಿಕ್ ಬ್ಲೇಜರ್ ಮತ್ತು ಟ್ರೌಸರ್ ಸೆಟ್ ಆಫೀಸ್‌ನಲ್ಲಿ ಔಪಚಾರಿಕ ಮತ್ತು ವೃತ್ತಿಪರ ಲುಕ್‌ಗೆ ಉತ್ತಮವಾಗಿವೆ. ನೀವು ಮಾಧುರಿಯಂತೆ ಐವರಿ ಸ್ಟ್ರೈಟ್ ಫಿಟ್ ಅಥವಾ ಸ್ಲಿಮ್ ಫಿಟ್ ಪ್ಯಾಂಟ್‌ಸೂಟ್ ಆಯ್ಕೆ ಮಾಡಬಹುದು.
Kannada
ಸಿಂಗಲ್-ಬಟನ್ ಪ್ಯಾಂಟ್‌ಸೂಟ್
ಸೊಗಸಾದ ವಿನ್ಯಾಸದೊಂದಿಗೆ ನೀವು ಮಾಧುರಿ ದೀಕ್ಷಿತ್‌ರಂತೆ ಸಿಂಗಲ್-ಬಟನ್ ಪ್ಯಾಂಟ್‌ಸೂಟ್ ಆಯ್ಕೆ ಮಾಡಬಹುದು. ಸ್ಟ್ರೈಟ್-ಕಟ್ ಟ್ರೌಸರ್ ಮತ್ತು ಸ್ಲೀಕ್ ಫಿನಿಶ್ ಹೊಂದಿರುವ ಸೆಟ್‌ಗ ಆಫೀಸ್‌ಗೆ ಉತ್ತಮವಾಗಿವೆ.
Kannada
ಶಿಯರ್ ಕ್ರಾಪ್ಡ್ ಬ್ಲೇಜರ್ ಗೋಲ್ಡನ್ ಪ್ಯಾಂಟ್‌ಸೂಟ್
ಆಧುನಿಕ,ವಿಶಿಷ್ಟ ಲುಕ್‌ಗಾಗಿ ನೀವು ಹೈ-ವೇಸ್ಟ್ ಟ್ರೌಸರ್‌ನೊಂದಿಗೆ ಶಿಯರ್ ಕ್ರಾಪ್ಡ್ ಬ್ಲೇಜರ್ ಆಯ್ಕೆ ಮಾಡಬಹುದು. ಗೋಲ್ಡನ್ ಬಣ್ಣದ ಪ್ಯಾಂಟ್‌ಸೂಟ್‌ಗಳು ಕಾಕ್‌ಟೈಲ್ ಪಾರ್ಟಿಗೆ ಉತ್ತಮ ಆಯ್ಕೆ
Kannada
ಸಿಲ್ವರ್ ಶಿಮ್ಮರ್ ವರ್ಕ್ ಪ್ಯಾಂಟ್‌ಸೂಟ್
ಸ್ಟೈಲಿಶ್ ಲುಕ್‌ಗಾಗಿ ವಿವಾಹಿತ ಮಹಿಳೆಯರು ಈ ರೀತಿಯ ಸಿಲ್ವರ್ ಶಿಮ್ಮರ್ ವರ್ಕ್ ಪ್ಯಾಂಟ್‌ಸೂಟ್ ಆಯ್ಕೆ ಮಾಡಬಹುದು. ದೇಹದ ಆಕಾರವನ್ನು ಹೈಲೈಟ್ ಮಾಡಲು ಆಫೀಸ್ ಮತ್ತು ಪಾರ್ಟಿ ಎರಡಕ್ಕೂ ಈ ವಿನ್ಯಾಸ ಉತ್ತಮವಾಗಿದೆ.
Kannada
ಓವರ್‌ಸೈಜ್ಡ್ ಸೀಕ್ವಿನ್ ಪ್ಯಾಂಟ್‌ಸೂಟ್
ಮಾಧುರಿಯ ಈ ಓವರ್‌ಸೈಜ್ಡ್ ಸೀಕ್ವಿನ್ ವರ್ಕ್ ಪ್ಯಾಂಟ್‌ಸೂಟ್ ಟ್ರೆಂಡಿ ಮತ್ತು ಸ್ಟೈಲಿಶ್ ಲುಕ್‌ಗೆ ಉತ್ತಮವಾಗಿದೆ. ವೈಡ್-ಲೆಗ್ ಪ್ಯಾಂಟ್‌ಗಳು ಮತ್ತು ಲೂಸ್ ಬ್ಲೇಜರ್ ಸುಂದರವಾಗಿರುತ್ತೆ.
Kannada
ವೆಸ್ಟ್ ಕೋಟ್ ಪ್ಯಾಂಟ್‌ಸೂಟ್ ವಿನ್ಯಾಸ
ಡಬಲ್-ಬ್ರೆಸ್ಟೆಡ್ ಮೇಲ್ಭಾಗದೊಂದಿಗೆ ಮಾಧುರಿ ದೀಕ್ಷಿತ್‌ರ ಈ ವೆಸ್ಟ್ ಕೋಟ್ ಪ್ಯಾಂಟ್‌ಸೂಟ್ ವಿನ್ಯಾಸವು ಅದ್ಭುತವಾಗಿದೆ. ಪ್ಲೇನ್ ಲುಕ್ ಹೊಂದಿರುವ ಈ ಪ್ಯಾಂಟ್‌ಸೂಟ್ ರಾಯಲ್ ಮತ್ತು ಪವರ್‌ಫುಲ್ ಲುಕ್ ಹೊಂದಿದೆ.
Kannada
ಗೋಲ್ಡನ್ ಕಸೂತಿ ವೆಲ್ವೆಟ್ ಪ್ಯಾಂಟ್‌ಸೂಟ್
ಚಳಿಗಾಲದಲ್ಲಿ ರಾಯಲ್ ಮತ್ತು ಐಷಾರಾಮಿ ಲುಕ್‌ಗಾಗಿ ನೀವು ಮಾಧುರಿ ದೀಕ್ಷಿತ್‌ರಂತೆ ಗಾಢ ಬಣ್ಣಗಳಲ್ಲಿ ಹಸಿರು, ಕಪ್ಪು, ನೇವಿ ಬ್ಲೂ ಬಣ್ಣದ ವೆಲ್ವೆಟ್ ಪ್ಯಾಂಟ್‌ಸೂಟ್ ಅನ್ನು ಆಯ್ಕೆ ಮಾಡಬಹುದು.