Kannada

ಮದುವೆ ಲೆಹೆಂಗಾವನ್ನು ಮರುಬಳಕೆ ಮಾಡುವ 5 ಸುಂದರ ವಿಧಾನಗಳು

Kannada

ಲೆಹೆಂಗಾ ಸ್ಕರ್ಟ್ ಜೊತೆ ಹೆವಿ ವರ್ಕ್ ಕುರ್ತಿ

ಲೆಹೆಂಗಾ ಸ್ಕರ್ಟ್ ಜೊತೆ ಹೆವಿ ವರ್ಕ್ ಕುರ್ತಿಯನ್ನು ಹೊಂದಿಸಿ ವಿಭಿನ್ನ ಲುಕ್ ಪಡೆಯಬಹುದು. ಇದು ಆರತಕ್ಷತೆ ಅಥವಾ ಪಾರ್ಟಿಗೆ ಸೂಕ್ತ.

Kannada

ಲೆಹೆಂಗಾ ದುಪಟ್ಟಾದಿಂದ ಅನಾರ್ಕಲಿ ಜಾಕೆಟ್

ಲೆಹೆಂಗಾ ದುಪಟ್ಟಾದಿಂದ ಅನಾರ್ಕಲಿ ಜಾಕೆಟ್ ಹೊಲಿಸಿ. ಬೇರೆ ಬಟ್ಟೆಯಿಂದ ಕುರ್ತಿ ಹೊಲಿಸಿ ಲೆಹೆಂಗಾ ಜೊತೆ ಧರಿಸಬಹುದು.

Kannada

ಲೆಹೆಂಗಾ ಬಟ್ಟೆಯಿಂದ ಶರಾರಾ ಸೆಟ್

ಲೆಹೆಂಗಾ ಬಟ್ಟೆಯಿಂದ ಟ್ರೆಂಡಿ ಶರಾರಾ ಸೆಟ್ ಡಿಸೈನ್ ಮಾಡಿಸಿ. ಕಾಕ್ಟೈಲ್ ಪಾರ್ಟಿ ಅಥವಾ ಕುಟುಂಬದ ಸಮಾರಂಭಗಳಲ್ಲಿ ಧರಿಸಿ.

Kannada

ಲೆಹೆಂಗಾ ಸ್ಕರ್ಟ್‌ಗೆ ಬೇರೆ ಬ್ಲೌಸ್

ಲೆಹೆಂಗಾ ಸ್ಕರ್ಟ್‌ಗೆ ಹಗುರ ಮತ್ತು ವಿಭಿನ್ನ ಬಣ್ಣದ ಬ್ಲೌಸ್ ಅಥವಾ ಕ್ರಾಪ್ ಟಾಪ್ ಧರಿಸಿ.

Kannada

ಲೆಹೆಂಗಾ ಸ್ಕರ್ಟ್ ನಿಂದ ಸ್ಟೈಲಿಶ್ ಗೌನ್

ಲೆಹೆಂಗಾ ಸ್ಕರ್ಟ್ ಅನ್ನು ಇಂಡೋ-ವೆಸ್ಟರ್ನ್ ಗೌನ್ ಆಗಿ ಮಾರ್ಪಡಿಸಿ. ಇದು ಆರತಕ್ಷತೆ ಅಥವಾ ಕಾಕ್ಟೈಲ್ ಪಾರ್ಟಿಗೆ ಸೂಕ್ತ.

ಹಳೇ ಸೀರೆಗೆ ಹೊಸ ಲುಕ್ ನೀಡುವ ಪ್ರಿಂಟೆಡ್ ಬ್ಲೌಸ್‌ ಕೇವಲ 250 ರೂ!

ರುಬೀನಾ ದಿಲೈಕ್‌ರ 6 ಫ್ಯಾನ್ಸಿ ಕಿವಿಯೋಲೆಗಳು

30ರ ಯುವತಿಯರಿಗೆ ಇಲ್ಲಿವೆ ಕಿಯಾರ ಆಡ್ವಾಣಿಯ 6 ಟ್ರೆಂಡಿ ಹೇರ್‌ಸ್ಟೈಲ್‌ಗಳು!

ಸುರ್ಭಿ ಜ್ಯೋತಿಯ 6 ಫ್ಯಾನ್ಸಿ ಸೂಟ್‌ಗಳು: ಹೊಸ ವಧುಗಳಿಗೆ ಬೆಸ್ಟ್ ಚಾಯ್ಸ್