Fashion

ನೆಟ್ ಎಂಬ್ರಾಯ್ಡರಿ ಬ್ಲೌಸ್

ಇದೀಗ ಬಾಲಿವುಡ್ ನಟಿಯರೂ ಸಾಮಾನ್ಯವಾಗಿ ಬಳಸುವ ಹೊಸ ಟ್ರೆಂಡಿ ಬ್ಲೌಸ್ ಡಿಸೈನ್ ಇದು. 

ಸ್ವೀಟ್‌ಹಾರ್ಟ್ ನೆಕ್‌ಲೈನ್ ಪಫ್ ತೋಳು

ಚಿಕನ್ ಕಾರಿ ವರ್ಕಿನೊಂದಿಗೆ ಸ್ವೀಟ್‌ಹಾರ್ಟ್ ನೆಕ್‌ಲೈನ್ ಮತ್ತು ಪಫ್ ತೋಳು ಅದ್ಭುತವಾಗಿ ಕಾಣುತ್ತವೆ. ಗ್ಲಾಮರಸ್ ನೋಟ ಬೇಕಾದರೆ ನೀವು ಈ ರೀತಿಯ ಬ್ಲೌಸ್  ಆರಿಸಿಕೊಳ್ಳಬೇಕು.

ಬ್ಯಾಕ್ ಎಂಬ್ರಾಯ್ಡರಿ

ನೆಟ್ ಬ್ಲೌಸ್‌ನಲ್ಲಿ ಬ್ಯಾಕ್ ಎಂಬ್ರಾಯ್ಡರಿ ವರ್ಕ್ ತುಂಬಾ ಸುಂದರವಾದ ನೋಟವನ್ನು ನೀಡುತ್ತದೆ. ನೀವು ಫುಲ್ ಕಪ್ ಬ್ಲೌಸ್ ಹೀಗೆ ಹೊಲಿಸಿದರೆ ಚಂತ. ಜೊತೆಗೆ ಸ್ಟೇಟ್‌ಮೆಂಟ್ ಆಭರಣಗಳನ್ನು ಧರಿಸಿ.

ಲೂಸ್ ತೋಳು

ಇತ್ತೀಚಿನ ಫ್ಯಾಶನ್ ಲುಕ್ ಬೇಕೆಂದರೆ ನೆಟ್‌ನಲ್ಲಿ ಲೂಸ್ ತೋಳುಗಳೊಂದಿಗೆ ಡೀಪ್ ನೆಕ್ ಬ್ಲೌಸ್ ಹೊಲಿಸಬೇಕು. ಅಂತಹ ಬ್ಲೌಸ್‌ ಲೆಹೆಂಗಾದೊಂದಿಗೆ ಅದ್ಭುತ ಲುಕ್ ಕೊಡುತ್ತದೆ.

ಗೋಲ್ಡನ್ ನೆಟ್

ಗೋಲ್ಡನ್ ಟಿಶ್ಯೂ ರೇಷ್ಮೆ ಸೀರೆ ನೋಟವನ್ನು ಹೆಚ್ಚಿಸಲು ಪಫ್ ತೋಳುಗಳ ನೆಟ್ ಎಂಬ್ರಾಯ್ಡರಿ ಬ್ಲೌಸ್ ಹೊಲಿಸಿ. ನಿಮ್ಮ ನೋಟಕ್ಕೆ ಇದು ಮೆರುಗು ನೀಡುತ್ತದೆ.

ಪಫ್ ತೋಳು

ಹೆವಿ ಎಂಬ್ರಾಯ್ಡರಿ ಕೆಲಸದ ಬ್ಲೌಸ್‌ಗಳಲ್ಲಿ ಪಫ್ ಶೈಲಿಯ ನೆಟ್ ತೋಳುಗಳನ್ನು ಹೊಲಿಸಿ. ತೆಳ್ಳಗಿನವರ ಮೇಲೆ ಅಂತಹ ಬ್ಲೌಸ್‌ಗಳು ಕ್ಲಾಸಿ ನೋಟವನ್ನು ನೀಡುತ್ತವೆ.

ರಫಲ್ ನೆಟ್

ಆಲಿಯಾ ಭಟ್‌ರ ರಫಲ್ ನೆಟ್ ಎಂಬ್ರಾಯ್ಡರಿ ಬ್ಲೌಸ್ ಎಲ್ಲ ಫಂಕ್ಷನ್ಸ್ ಗೂ ಸೂಕ್ತ. ಜೊತೆಗೆ ನೆಟ್‌ನ ಫ್ಲೋರಲ್ ನೋಟದ ಸೀರೆ ಚೆನ್ನಾಗಿ ಕಾಣುತ್ತದೆ.

ಅರ್ಧ ತೋಳು

ಇತ್ತೀಚೆಗೆ ಬೋಟ್ ನೆಕ್ ಬ್ಲೌಸ್‌ ಚಾಲ್ತಿಯಲ್ಲಿವೆ. ನೆಟ್‌ನಲ್ಲಿ ಚಿಕನ್ ಕಾರಿ ಕೆಲಸದೊಂದಿಗೆ ಅರ್ಧ ತೋಳುಗಳ ಬ್ಲೌಸ್ ಹೊಲಿಸಬಹುದು.

8 ಅದ್ಭುತ ಮಂಗಳಸೂತ್ರದ ಡಿಸೈನ್ಸ್

ಚೀನಾದಲ್ಲಿ ಕತ್ತೆ ಚರ್ಮದಿಂದ ಸೌಂದರ್ಯ, ಪುರುಷತ್ವ ಹೆಚ್ಚಿಸುವ ಉತ್ಪನ್ನ!

ಮಹಿಳೆಯರಿಗಾಗಿ ಆಕರ್ಷಕ ಕೇಪ್‌ ಬ್ಲೌಸ್‌ ಡಿಸೈನ್ಸ್!

ಸೀರೆಗೆ ಪರ್ಫೆಕ್ಟ್ ಪೆಟಿಕೋಟ್ ಧರಿಸಲು 7 ಸಲಹೆಗಳು