Kannada

ಬೇಸಿಗೆಯಲ್ಲಿ ಸಖತ್ತಾಗಿ ಕಾಣಿಸುವ 7 ಸ್ಟೈಲಿಶ್ ಮಿಡಿ ಡ್ರೆಸ್‌ಗಳು

ಬೇಸಿಗೆಯಲ್ಲಿ ಸ್ಟೈಲಿಶ್ ಮತ್ತು ಕಂಫರ್ಟಬಲ್ ಮಿಡಿ ಡ್ರೆಸ್ ಹುಡುಕುತ್ತಿದ್ದೀರಾ? ಪ್ರತಿ ಸಂದರ್ಭದಲ್ಲೂ ನಿಮ್ಮನ್ನು ವಿಶೇಷವಾಗಿಸುವ 7 ಅತ್ಯುತ್ತಮ ವಿನ್ಯಾಸಗಳು ಇಲ್ಲಿವೆ. ಧರಿಸಿ, ಎಲ್ಲೆಡೆ ನೀವೇ ಮಿಂಚಿ. 

Kannada

ಫ್ಲೋರಲ್ ಪ್ರಿಂಟ್

ಬೇಸಿಗೆಯಲ್ಲಿ ಕೂಲ್ ಆಗಿರಲು ಬಯಸುವಿರಾ? ಈ ಸ್ಟೈಲಿಶ್ ಮಿಡಿ ಡ್ರೆಸ್ ಧರಿಸಿ.

Kannada

ನೆಟ್ ಕ್ವೀನ್ ಕಟ್ ಮಿಡಿ ಡ್ರೆಸ್

ಮದುವೆಯ ಸೀಸನ್‌ನಲ್ಲಿ ಏನು ಧರಿಸಬೇಕೆಂದು ಯೋಚಿಸುತ್ತಿದ್ದೀರಾ? ಈ ಸ್ಟೈಲಿಶ್ ಮಿಡಿ ಡ್ರೆಸ್ ಧರಿಸಿ.

Kannada

ನೂಡಲ್ ಲೈನ್ ಮಿಡಿ ಡ್ರೆಸ್

ನೂಡಲ್ ಲೈನ್ ಮಿಡಿ ಡ್ರೆಸ್ ವಿಶೇಷ ಸ್ಟೈಲಿಶ್ ಉಡುಪು. ಇದು ನಿಮಗೆ ಮಾಡರ್ನ್ ಮತ್ತು ಕ್ಲಾಸಿಕ್ ಲುಕ್ ಕೊಡುತ್ತದೆ. 

Kannada

ಫುಲ್ ಸ್ಲೀವ್ ಮಿಡಿ ಡ್ರೆಸ್

 ಫುಲ್ ಸ್ಲೀವ್ ಇರುವ ಈ ಮಿಡಿ ಡ್ರೆಸ್  ಸ್ಟೈಲಿಶ್  ಆಗಿ ಕಾಣುವುದಲ್ಲದೆ, ಅದ್ಭುತ ಲುಕ್ ಕೊಡುತ್ತದೆ. ನಿಮ್ಮ ಲುಕ್ ಬದಲಾಯಿಸಲು ಬಯಸಿದರೆ, ಈ ನೆಟ್ ಫುಲ್ ಸ್ಲೀವ್ ಮಿಡಿ ಡ್ರೆಸ್ ಧರಿಸಿ.

Kannada

ರೆಡ್ ಸ್ಲಿಟ್ ಮಿಡಿ ಡ್ರೆಸ್

ಬೇಸಿಗೆ ರಜೆಯಲ್ಲಿ ವಿಶೇಷವಾದ ಸ್ಟೈಲಿಶ್ ಉಡುಪನ್ನು ಹುಡುಕುತ್ತಿದ್ದೀರಾ? ಈ ಮಿಡಿ ಡ್ರೆಸ್ ನಿಮ್ಮ ಬೀರುವಿನಲ್ಲಿ ಇರಿಸಿ.

Kannada

ಫ್ಲೋರಲ್ ಪ್ರಿಂಟ್ ಮಿಡಿ ಡ್ರೆಸ್

ಫ್ರಾಕ್ ತರಹವಿರುವ ಈ ಮಿಡಿ ಡ್ರೆಸ್ ನಿಮ್ಮ ಲುಕ್‌ಗೆ ಮೆರುಗು ನೀಡುತ್ತದೆ. ಸ್ನೇಹಿತರ ಮದುವೆ ಅಥವಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ಧರಿಸಿ.

ನೀತಾ ಅಂಬಾನಿ ಧರಿಸಿರುವಂತಹ ಸೇಮ್ ಸೀರೆ ಅಮ್ಮನಿಗೆ ಗಿಫ್ಟ್ ಕೊಟ್ಟರೆ ಫುಲ್ ಖುಷ್

20 ಸಾವಿರದೊಳಗೆ ಸಿಗುವ 8 ಸುಂದರ ಚಿನ್ನದ ಉಂಗುರಗಳು

ಸೀರೆಯ ಅಂದ ಹೆಚ್ಚಿಸಲು ಇಲ್ಲಿವೆ 7 ಪ್ರಿಂಟೆಡ್ ವೆಡ್ಡಿಂಗ್ ಬ್ಲೌಸ್ ಡಿಸೈನ್ಸ್

ಈಗೇನಿದ್ದರೂ Crystal ಕಿವಿಯೋಲೆಗಳ ಜಮಾನ