Kannada

ನೀತಾ ಅಂಬಾನಿ ಧರಿಸಿರುವಂತಹ ಸೇಮ್ ಸೀರೆ ಅಮ್ಮನಿಗೆ ಗಿಫ್ಟ್ ಕೊಟ್ಟರೆ ಫುಲ್ ಖುಷ್

ಅಮ್ಮನಿಗೆ ಯಾವ ರೀತಿ ಉಡುಗೊರೆ ನೀಡಬೇಕೆಂಬ ಗೊಂದಲ ನಿವಾರಣೆಯಾಗದಿದ್ದರೆ ನೀವು ಇಲ್ಲಿಂದ ಐಡಿಯಾ ತೆಗೆದುಕೊಳ್ಳಬಹುದು. ಹೌದು, ನಿಮ್ಮ ತಾಯಿಗೆ ನೀವಿಲ್ಲಿ ನೀತಾ ಅಂಬಾನಿ ಧರಿಸಿರುವ ಇದೇ ತರಹ ಸೀರೆ ಉಡುಗೊರೆಯಾಗಿ ನೀಡಬಹುದು. 

Kannada

ಕಾಂಚೀಪುರಂ ಸೀರೆ

ಈ ಕಾಂಚೀಪುರಂ ಸೀರೆ ಅತ್ಯುತ್ತಮ ಲುಕ್ ಕೊಡುತ್ತದೆ. ಜೊತೆಗೆ ರಾಯಲ್ ಜ್ಯುವೆಲೆರಿ ಮ್ಯಾಚ್ ಮಾಡಿದರೆ ಇನ್ನು ಚೆಂದ.   

Kannada

ಕಾಂಚೀಪುರಂ ಟಿಶ್ಯೂ ಸಿಲ್ಕ್ ಸೀರೆ

ಕಾಂಚೀಪುರಂ ಟಿಶ್ಯೂ ಸಿಲ್ಕ್ ಸೀರೆ ಅತ್ಯಂತ ಸುಂದರವಾದ ಸೀರೆಯಾಗಿದ್ದು, ಇದರಲ್ಲಿ ಜರಿ ನೇಯ್ಗೆ ಪಲ್ಲು ಸೀರೆಯನ್ನು ಅತ್ಯಂತ ಆಕರ್ಷಕವಾಗಿಸುತ್ತದೆ. ನೀವು ಇದನ್ನು ನಿಮ್ಮ ತಾಯಿಗೆ ಉಡುಗೊರೆಯಾಗಿ ನೀಡಬಹುದು.

Kannada

ಬನಾರಸ್ ಸೀರೆ

ನೀವು ನಿಮ್ಮ ತಾಯಿಗೆ ಬನಾರಸ್ ಸೀರೆ ಉಡುಗೊರೆಯಾಗಿ ನೀಡಿದರೆ ಅವರ ಲುಕ್  ಪರಿಪೂರ್ಣವಾಗುತ್ತದೆ. 

Kannada

ಹ್ಯಾಂಡ್ಲೂಮ್ ಸೀರೆ

ಹ್ಯಾಂಡ್ಲೂಮ್ ಬಂಧೇಜ್ ಸೀರೆ ಅತ್ಯಂತ ವಿಶೇಷ ಸೀರೆಗಳಲ್ಲಿ ಒಂದಾಗಿದೆ, ನೀವು ನಿಮ್ಮ ತಾಯಿಗೆ ಇಂತಹ ಸೀರೆ ಉಡುಗೊರೆಯಾಗಿ ನೀಡಿದರೆ ಅವರು ಅದನ್ನು ನೋಡಿ ತುಂಬಾ ಸಂತೋಷಪಡುತ್ತಾರೆ.

Kannada

ರಂಗುರಂಗಿನ ಸೀರೆ

ನಿಮ್ಮ ತಾಯಿಗೆ ರಂಗುರಂಗಿನ ಸೀರೆಗಳು ಇಷ್ಟವಾಗಿದ್ದರೆ ಇಂತಹ ಸೀರೆ ಉಡುಗೊರೆಯಾಗಿ ನೀಡಿ. ಇದನ್ನು ನೋಡಿ ನಿಮ್ಮ ತಾಯಿಯ ಮುಖವು ಅರಳುತ್ತದೆ. ಇಂತಹ ಸೀರೆಯನ್ನು ಆನ್‌ಲೈನ್‌ನಲ್ಲಿಯೂ ಆರ್ಡರ್ ಮಾಡಬಹುದು.

Kannada

ಕಪ್ಪು ಬನಾರಸ್ ಸೀರೆ

ಕಪ್ಪು ಬನಾರಸ್ ಸೀರೆ ಅತ್ಯಂತ ಕ್ಲಾಸಿಕ್ ಮತ್ತು ಸ್ಟೈಲಿಶ್ ಲುಕ್ ಕೊಡುತ್ತದೆ, ನೀವು ನಿಮ್ಮ ತಾಯಿಗೆ ಇಂತಹ ಸೀರೆ ಉಡುಗೊರೆಯಾಗಿ ನೀಡಿ. ಇದು ಅವರ ಸೌಂದರ್ಯಕ್ಕೆ ಮೆರುಗು ನೀಡುತ್ತದೆ. 

20 ಸಾವಿರದೊಳಗೆ ಸಿಗುವ 8 ಸುಂದರ ಚಿನ್ನದ ಉಂಗುರಗಳು

ಸೀರೆಯ ಅಂದ ಹೆಚ್ಚಿಸಲು ಇಲ್ಲಿವೆ 7 ಪ್ರಿಂಟೆಡ್ ವೆಡ್ಡಿಂಗ್ ಬ್ಲೌಸ್ ಡಿಸೈನ್ಸ್

ಈಗೇನಿದ್ದರೂ Crystal ಕಿವಿಯೋಲೆಗಳ ಜಮಾನ

ಕೇವಲ 20 ಸಾವಿರ ರೂ. ಒಳಗಿನ ಟಾಪ್ 8 ಟ್ರೆಂಡಿ ಚಿನ್ನದ ಉಂಗುರಗಳಿವು