Kannada

ವಟ ಸಾವಿತ್ರಿ ಪೂಜೆಗೆ ನೀವೇ ಸ್ಪೆಷಲ್: ಈ 7 ಎಲಿಗೆಂಟ್ ಹೇರ್‌ಸ್ಟೈಲ್‌ ಟ್ರೈ ಮಾಡಿ!

ವಟ ಸಾವಿತ್ರಿ ಪೂಜೆಯ ದಿನ ಸೀರೆ ಉಟ್ಟು ವಿಶೇಷವಾಗಿ ಕಾಣಲು ಬಯಸುತ್ತೀರಾ? ಹಾಗಿದ್ದರೆ ನಿಮ್ಮ ಸೀರೆಗೆ ತಕ್ಕಂತೆ ಮಾಡಿಕೊಳ್ಳಬಹುದಾದ 7 ಸುಂದರ ಹಾಗೂ ಸರಳವಾದ ಹೇರ್‌ಸ್ಟೈಲ್‌ಗಳ ಲಿಸ್ಟ್ ಇಲ್ಲಿದೆ. 

Kannada

ಸಿಂಪಲ್ ಲೋ ಬನ್ ಹೇರ್‌ಸ್ಟೈಲ್

ವಟ ಸಾವಿತ್ರಿ ಪೂಜೆಗೆ ಸಿಂಪಲ್ ಲೋ ಬನ್ ಅತ್ಯಂತ ಸುಲಭ ಹಾಗೂ ಎಲಿಗೆಂಟ್ ಹೇರ್‌ಸ್ಟೈಲ್ ಆಗಿದೆ. ಸೀರೆ ಜೊತೆ ಈ ಲುಕ್ ತುಂಬಾನೇ ಚೆನ್ನಾಗಿ ಆಗಿ ಕಾಣುತ್ತೆ. ದಿನವಿಡೀ ಕೂದಲು ಕೆದರದಂತೆ ಚೆನ್ನಾಗಿ ಸೆಟ್ ಆಗಿರುತ್ತೆ.

Image credits: pinterest
Kannada

ಗಜರಾ ಬನ್ ಸ್ಟೈಲ್

ಲೋ ಬನ್‌ಗೆ ಗಜರಾ ಅಥವಾ ಮಲ್ಲಿಗೆ ಹೂವು ಮುಡಿದರೆ ಟ್ರೆಡಿಷನಲ್ ಹಾಗೂ ಫ್ರೆಶ್ ಲುಕ್ ಸಿಗುತ್ತೆ. ಈ ಹೇರ್‌ಸ್ಟೈಲ್ ಪೂಜೆಯ ವಾತಾವರಣಕ್ಕೆ ಮತ್ತಷ್ಟು ಸೌಂದರ್ಯವನ್ನು ತಂದುಕೊಡುತ್ತೆ. ಎಲ್ಲರ ಗಮನ ಸೆಳೆಯುವುದು ಖಚಿತ.

Image credits: pinterest
Kannada

ಸೈಡ್ ಬ್ರೇಡ್ ಹೇರ್‌ಸ್ಟೈಲ್

ಸೈಡ್ ಬ್ರೇಡ್ ಒಂದು ಸಿಂಪಲ್ ಆದ್ರೂ ಸ್ಟೈಲಿಶ್ ಆಯ್ಕೆ. ಇದನ್ನು ಮಾಡೋದು ಕೂಡ ತುಂಬಾನೇ ಸುಲಭ. ಈ ಲುಕ್ ನಿಮ್ಮ ಕೂದಲನ್ನು ಅಚ್ಚುಕಟ್ಟಾಗಿ ಇಡುತ್ತೆ, ಜೊತೆಗೆ ಮುಖಕ್ಕೆ ಒಂದು ಸಾಫ್ಟ್ ಲುಕ್ ನೀಡುತ್ತೆ.

Image credits: pinterest
Kannada

ಹಾಫ್ ಟೈ ವೇವ್ಸ್ ಸ್ಟೈಲ್

ಹಾಫ್ ಟೈ ಜೊತೆಗೆ ಸಾಫ್ಟ್ ವೇವ್ಸ್ ಕೂದಲಿಗೆ ವಾಲ್ಯೂಮ್ ಹಾಗೂ ಸ್ಟೈಲ್ ನೀಡುತ್ತೆ. ಈ ಹೇರ್‌ಸ್ಟೈಲ್ ಮಾಡರ್ನ್ ಹಾಗೂ ಟ್ರೆಡಿಷನಲ್ ಎರಡೂ ಲುಕ್‌ಗಳಿಗೂ ಸುಲಭವಾಗಿ ಮ್ಯಾಚ್ ಆಗುತ್ತೆ.

Image credits: pinterest
Kannada

ಮೆಸ್ಸಿ ಬನ್ ಲುಕ್

ಸ್ವಲ್ಪ ಕ್ಯಾಶುಯಲ್ ಹಾಗೂ ಟ್ರೆಂಡಿ ಲುಕ್ ಬೇಕು ಅಂದ್ರೆ ಮೆಸ್ಸಿ ಬನ್ ಟ್ರೈ ಮಾಡಿ. ಈ ಹೇರ್‌ಸ್ಟೈಲ್ ಬೇಗನೆ ಆಗುತ್ತೆ, ನೋಡೋಕೆ ತುಂಬಾನೇ ಸ್ಟೈಲಿಶ್ ಆಗಿ ಕಾಣುತ್ತೆ.

Image credits: pinterest
Kannada

ಫಿಶ್‌ಟೇಲ್ ಬ್ರೇಡ್ ಸ್ಟೈಲ್

ಫಿಶ್‌ಟೇಲ್ ಬ್ರೇಡ್ ಕೂದಲಿಗೆ ಒಂದು ಯೂನಿಕ್ ಹಾಗೂ ಡೀಟೇಲ್ಡ್ ಲುಕ್ ನೀಡುತ್ತೆ. ಈ ಹೇರ್‌ಸ್ಟೈಲ್ ಪೂಜೆಗೆ ಮಾತ್ರವಲ್ಲ, ಬೇರೆ ವಿಶೇಷ ಸಂದರ್ಭಗಳಿಗೂ ಪರ್ಫೆಕ್ಟ್ ಆಗಿರುತ್ತೆ.

Image credits: pinterest
Kannada

ಓಪನ್ ಹೇರ್ ವಿತ್ ಪಿನ್ ಸ್ಟೈಲ್

ಕೂದಲು ಬಿಟ್ಟುಕೊಂಡು, ಮುಂಭಾಗದಲ್ಲಿ ಸ್ವಲ್ಪ ಕೂದಲನ್ನು ತೆಗೆದು ಪಿನ್ ಮಾಡಿದರೆ ಸಾಫ್ಟ್ ಹಾಗೂ ಎಲಿಗೆಂಟ್ ಲುಕ್ ಸಿಗುತ್ತೆ. ಈ ಸ್ಟೈಲ್ ಸಿಂಪಲ್ ಆಗಿದ್ದರೂ ನೋಡಲು ತುಂಬಾನೇ ಆಕರ್ಷಕವಾಗಿರುತ್ತೆ.

Image credits: pinterest

ವಟ ಸಾವಿತ್ರಿ ವ್ರತಕ್ಕೆ ಟ್ರೆಂಡಿ ಲುಕ್: ಇಲ್ಲಿವೆ 6 ಬಗೆಯ ಲಟ್ಕನ್ ಬಳೆ ಡಿಸೈನ್ಸ್!

ಮಹಿಳೆಯರೇ ಹೊಸ ಟ್ರೆಂಡ್‌ಗೆ ಅಪ್‌ಗ್ರೇಡ್ ಆಗಿ; ಕೈಗೆ ಕಾಶ್ಮೀರಿ ವಾಚ್ ಇದ್ರೆ ಸಾಕು!

ಕೈಗಳ ಅಂದ ಹೆಚ್ಚಿಸುವ ಕುಂದನ್ ಬಳೆಗಳ ಡಿಸೈನ್‌ಗಳು ಇಲ್ಲಿವೆ

Bangles Design: 150 ರೂ.ಗೆ ಸುಂದರ ಬಳೆಗಳನ್ನು ಖರೀದಿಸಿ: ನಿಮ್ಮ ಲುಕ್ ಬದಲಿಸಿ!