Entertainment

ಆಸೀಸ್‌ನಲ್ಲಿ ಬ್ಯೂಟಿ ಸಾರಾ ತೆಂಡುಲ್ಕರ್‌

ಸಾರಾ ತೆಂಡುಲ್ಕರ್‌ ಸುತ್ತಾರ

ಸಚಿನ್ ತೆಂಡುಲ್ಕರ್ ಅವರ ಪುತ್ರಿ ಸಾರಾ ತೆಂಡುಲ್ಕರ್ ಸುತ್ತಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಒಂದರ ನಂತರ ಒಂದು ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸ

ಸಾರಾ ತೆಂಡೂಲ್ಕರ್ ಆಸ್ಟ್ರೇಲಿಯಾದಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಆಸ್ಟ್ರೇಲಿಯಾದ ಮೂಲೆ ಮೂಲೆಯಲ್ಲೂ ಸುತ್ತಾಡುತ್ತಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ

ಸಾರಾ ತೆಂಡುಲ್ಕರ್ ಅವರ ಪ್ರವಾಸದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಪ್ರಯಾಣದ ಫೋಟೋಗಳಿಂದಾಗಿ ಸುದ್ದಿಯಲ್ಲಿದ್ದಾರೆ.

ವಿವಿಧ ಸ್ಥಳಗಳಲ್ಲಿ ಮಸ್ತಿ

ಕ್ರಿಕೆಟ್ ಕ್ರೀಡಾಂಗಣ, ಸಮುದ್ರ ತೀರ, ಕಾಡುಗಳಲ್ಲಿ ಸಾರಾ ತೆಂಡುಲ್ಕರ್ ಮಸ್ತಿ ಮಾಡುತ್ತಿರುವುದು ಕಂಡುಬಂದಿದೆ.

ಸಮುದ್ರದಲ್ಲಿ ಬೋಟ್‌ ರೈಡ್‌

ಸಾರಾ ತೆಂಡುಲ್ಕರ್ ಸಮುದ್ರದಲ್ಲಿ ಬೋಟ್‌ ರೈಡ್‌  ಮಾಡುತ್ತಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಹಾರ್ಸ್‌ ರೈಡಿಂಗ್‌

ಸಾರಾ ತೆಂಡುಲ್ಕರ್ ಕುದುರೆಯೊಂದಿಗೆ ಸ್ನೇಹ ಬೆಳೆಸುತ್ತಿರುವುದು ಫೋಟೋದಲ್ಲಿ ಕಂಡುಬಂದಿದೆ.

ಹಾರ್ಸ್‌ ರೈಡಿಂಗ್ ಮಜಾ

ಸಾರಾ ತೆಂಡುಲ್ಕರ್ ಸಮುದ್ರ ತೀರದಲ್ಲಿ ಕುದುರೆ ಸವಾರಿಯನ್ನು ಆನಂದಿಸಿದ್ದಾರೆ.

ಸದಾ ಅಮ್ಮನನ್ನೇ ಅಂಟಿಕೊಂಡಿರೋ ಆರಾಧ್ಯ, ಐಶ್ವರ್ಯಾಳಿಂದ ಪೇರೆಂಟಿಂಗ್ ಟಿಪ್ಸ್

ಜೂ.ಎನ್‌ಟಿಆರ್‌ ಸೇರಿದಂತೆ 2025ರಲ್ಲಿ ವಿಲನ್‌ಗಳಾಗಿ ಮಿಂಚಲಿರುವ ಸ್ಟಾರ್ ಹೀರೋಗಳು!

ಭವ್ಯಾ ಅಚಾತುರ್ಯವನ್ನು ಮುಚ್ಚಿಟ್ಟು, ಉಳಿದವರಿಗೆ ಮೋಸ ಮಾಡಿತಾ ಬಿಗ್‌ಬಾಸ್‌!

2024ರಲ್ಲಿ ಮರುಬಿಡುಗಡೆಯಾದ ಬಾಲಿವುಡ್‌ನ ಬ್ಲಾಕ್‌ಬಸ್ಟರ್‌ ಸಿನಿಮಾಗಳು!