Kannada

ಮುಸ್ಲಿಂ ಆಗಿದ್ದರೂ ಹೋಳಿ ಆಚರಿಸುವ 5 ಸ್ಟಾರ್‌ಗಳು

Kannada

ಸೈಫ್ ಅಲಿ ಖಾನ್

ಈ ಪಟ್ಟಿಯಲ್ಲಿ ಸೈಫ್ ಅಲಿ ಖಾನ್ ಅವರ ಹೆಸರೂ ಇದೆ. ಅವರಿಗೂ ಈ ಹಬ್ಬ ತುಂಬಾ ಇಷ್ಟ. ಪತ್ನಿ ಕರೀನಾ ಕಫೂರ್ ಮಕ್ಕಳೊಂದಿಗೆ ಪ್ರತಿವರ್ಷ ಹೋಳಿ ಸೆಲೆಬ್ರೇಟ್ ಮಾಡ್ತಾರೆ.

Kannada

ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಹೋಳಿ ಹಬ್ಬವನ್ನು ತುಂಬಾ ಇಷ್ಟಪಡುತ್ತಾರೆ. ಅವರು ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.

Kannada

ಜಾವೇದ್ ಅಖ್ತರ್

ಜಾವೇದ್ ಅಖ್ತರ್ ಮತ್ತು ಶಬಾನಾ ಅಜ್ಮಿ ಕೂಡ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಪ್ರತಿ ವರ್ಷ ಈ ಸಂದರ್ಭದಲ್ಲಿ ಅವರು ತಮ್ಮ ಮನೆಯಲ್ಲಿ ಪಾರ್ಟಿ ಆಯೋಜಿಸುತ್ತಾರೆ.

Kannada

ಆಮಿರ್ ಖಾನ್

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂದರೆ ಆಮಿರ್ ಖಾನ್ ಹೋಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಅವರು ಪ್ರತಿ ವರ್ಷ ತಮ್ಮ ಸ್ನೇಹಿತರೊಂದಿಗೆ ಬಣ್ಣಗಳ ಹಬ್ಬವನ್ನು ಆಡುತ್ತಾರೆ.

Kannada

ಶಾರುಖ್ ಖಾನ್

ಶಾರುಖ್ ಖಾನ್‌ಗೆ ಹೋಳಿ ತುಂಬಾ ಇಷ್ಟ. ಅವರು ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಸ್ನೇಹಿತರು ಕುಟುಂಬದೊಂದಿಗೆ ಪ್ರತಿ ವರ್ಷ ಆಡುವ ರಂಗಿನಾಟ ಯುಟ್ಯೂಬ್ ವಿಡಿಯೋಗಳಲ್ಲಿ ನೋಡಬಹುದು.

ಸೀತಾರಾಮ ಧಾರಾವಾಹಿಗಿಂತ ಜಾಸ್ತಿ ಯೂಟ್ಯೂಬ್‌ನಿಂದ ಹಣ ಮಾಡ್ತಿದ್ದಾರಾ ವೈಷ್ಣವಿ ಗೌಡ

ನೀಲಿಗಣ್ಣಿನ ಚೆಲುವೆ ಐಶ್ವರ್ಯಾ ರೈ ವಿಶ್ವದ ಸುಂದರಿ ಏಕೆ? ಸೌಂದರ್ಯ ರಹಸ್ಯ ಬಹಿರಂಗ!

90ರ ದಶಕದಲ್ಲೇ ಬೋಲ್ಡ್ ಲುಕ್ ಮೂಲಕ ಸದ್ದು ಮಾಡಿದ್ದರು ಈ ನಟಿಯರು

ಓಹ್‌ ಬೇಬಿ! ದುಬೈನಿಂದ ಬಂದು ಮೆಟರ್ನಿಟಿ ಫೋಟೋಶೂಟ್‌ ಮಾಡಿಸಿದ ರಾಹುಲ್-ಅಥಿಯಾ !