Cine World

ಬೋಲ್ಡ್ ಅವತಾರಗಳಲ್ಲಿ ನಟಿಯರು

ಈವಾಗಂತೂ ಬಾಲಿವುಡ್ ನ ಎಲ್ಲಾ ನಟಿಯರು ಬೋಲ್ಡ್ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ 90ರ ದಶಕದಲ್ಲಿ, ಬೋಲ್ಡ್ ಆಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ ನಟಿಯರು ಯಾರ್ಯಾರು ಅನ್ನೋದನ್ನು ನೋಡೋಣ. 
 

Image credits: Google

ಶ್ರೀದೇವಿ

ಶ್ರೀದೇವಿ ದೊಡ್ಡ ಪರದೆಯ ಮೇಲೆ ಮೊನೊಕಿನಿ ಧರಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು..
 

Image credits: Google

ಡಿಂಪಲ್ ಕಪಾಡಿಯಾ

ಡಿಂಪಲ್ ಕಪಾಡಿಯಾ 1973 ರಲ್ಲಿ ಬಾಬಿ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು ಮತ್ತು 16 ನೇ ವಯಸ್ಸಿನಲ್ಲಿ ಬಿಕಿನಿ ಧರಿಸುವ ಮೂಲಕ ಸೆನ್ಸೇಷನ್ ಸೃಷ್ಟಿಸಿದರು.
 

Image credits: Google

ಮಹಿಮಾ ಚೌಧರಿ

ಮಹಿಮಾ ಚೌಧರಿ ಅವರ ಬ್ರಾಲೆಟ್ ಶೈಲಿಯ ಫೋಟೋಶೂಟ್ ಸಾಕಷ್ಟು ಸದ್ದು ಮಾಡಿತ್ತು, ಮತ್ತು ಅವರು ಸುಂದರ ಮಾತ್ರವಲ್ಲದೆ ಬೋಲ್ಡ್ ಲುಕ್ ಯುವಕರ ಮನ ಗೆದ್ದಿತ್ತು. 
 

Image credits: Google

ಮಮತಾ ಕುಲಕರ್ಣಿ

ಮಮತಾ ಕುಲಕರ್ಣಿ ಒಮ್ಮೆ ಟಾಪ್ಲೆಸ್ ಫೋಟೋಶೂಟ್ ಮಾಡಿದರು, ಅದು ಆ ಸಮಯದಲ್ಲಿ ಸಾಕಷ್ಟು ಕೋಲಾಹಲವನ್ನು ಸೃಷ್ಟಿಸಿತು.
 

Image credits: Google

ಸೋನಾಲಿ ಬೇಂದ್ರೆ

90 ರ ದಶಕದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರಾದ ಸೋನಾಲಿ ಬೇಂದ್ರೆ ಕೂಡ ತಮ್ಮ ಬಿಕಿನಿ ಅವತಾರದಿಂದ ಎಲ್ಲರನ್ನೂ ಆಕರ್ಷಿಸಿದ್ದಂತೂ ನಿಜಾ.
 

Image credits: Google

ಕಾಜೋಲ್

90 ರ ದಶಕದ ಅತಿದೊಡ್ಡ ನಟಿಯರಲ್ಲಿ ಒಬ್ಬರಾದ ಕಾಜೋಲ್ ಕೂಡ ಆ ಟೈಮಲ್ಲಿ ಮೊನೊಕಿನಿ ಉಡುಪಿನಲ್ಲಿ ಫೋಟೋಶೂಟ್ ಮಾಡಿದರು, ಇದು ಅವರ ಅಭಿಮಾನಿಗಳಿಗೆ ಅಚ್ಚರಿಯನ್ನುಂಟು ಮಾಡಿತು.
 

Image credits: Google

ಊರ್ಮಿಳಾ ಮಾತೊಂಡ್ಕರ್

ಊರ್ಮಿಳಾ 1991 ರಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ರಂಗೀಲಾ ಚಿತ್ರದ ತನ್ಹಾ ತನ್ಹಾ ಹಾಡಿನಲ್ಲಿ, ಊರ್ಮಿಳಾ ಬಿಕಿನಿ ಧರಿಸಿ ಬಿಸಿ ಏರಿಉಸಿದ್ದರು.
 

Image credits: Google

ಓಹ್‌ ಬೇಬಿ! ದುಬೈನಿಂದ ಬಂದು ಮೆಟರ್ನಿಟಿ ಫೋಟೋಶೂಟ್‌ ಮಾಡಿಸಿದ ರಾಹುಲ್-ಅಥಿಯಾ !

ಭಾರತೀಯ ಪೌರತ್ವ ಹೊಂದಿರದ 7 ಸ್ಟಾರ್ ಕಲಾವಿದರು

ತಾಯಿಯಾದ್ಮೇಲೆ ಅಂದ ಹೆಚ್ಚಾಯ್ತಾ? ಪ್ಯಾರೀಸ್‌ ರಸ್ತೆಯಲ್ಲಿ ಪ್ರಣೀತಾ ಸುಭಾಷ್

ಸಾರಾ ತೆಂಡೂಲ್ಕರ್ ಕೆಂಪು ಕಾರಿನ ಸವಾರಿ: ಸಚಿನ್ ಮಗಳ 5 ಗ್ಲಾಮರಸ್ ಫೋಟೋ ವೈರಲ್