Entertainment
ಕನ್ನಡದ ಅಪರೂಪದ ಸೈನ್ಸ-ಫಿಕ್ಷನ್ ಕಾದಂಬರಿ.ಕನ್ನಡದ ಮಟ್ಟಿಗೆ ವಿಭಿನ್ನ ಎನ್ನಬಹುದಾದ ಕೃತಿ
ಕಾಡು ಹಾದಿಯ ಜಾಡು ಹತ್ತಿ ಬಹುತೇಕ ಮಲೆನಾಡಿನ ಮೂಡಿಗೆರೆಯ ಸುತ್ತು ಹೆಣೆದಿರುವ ಕತೆ. ಓದಿಸಿಕೊಂಡು ಹೋಗುವ ಪುಸ್ತಕ
ಗ್ರೀಕ್‌ನ ಅತ್ಯಂತ ಭೀಕರ ಎಂದು ವಿಶೇಷಿಸಲ್ಪಡುವ ʻಟ್ರೋಜನ್ʼ ಯುದ್ದಕ್ಕೆ ನಾಂದಿಯಾದ ಒಂದು ಅಮರ ಪ್ರೇಮಕಥೆಯ ಪುಸ್ತಕ.
ಕನ್ನಡದಲ್ಲಿ ಓದಲೇಬೇಕಾದ ಪತ್ತೆದಾರಿ ಕಾದಂಬರಿ. ಸಿನಿಮಾದ ಅಸೆ ಇಟ್ಟುಕೊಂಡು ಬಂದ ಕೌಶಿಕ್ ಕೂಡುರಸ್ತೆ ಬರೆದ ಪುಸ್ತಕ
9 ಕಥೆಗಳಿರುವ ಕಥಾಸಂಕಲನ.ಜೀವಜಂಜಾಟದಲ್ಲಿ ಸಾವುನೋವಿಗೆ, ಅಸಹನೀಯ ಅವಮಾನಕ್ಕೆ, ಅಸಂಗತ ಸಂಗತಿಗಳಿಗೆ ತೆರೆದುಕೊಂಡ ಪಾತ್ರಗಳ ಮೂಲಕ ತೆರೆದಿಡುತ್ತವೆ
ಎದೆಯಲ್ಲಿ ಇಳಿಯುವ ಕಥೆಯೊಂದಿಗೆ ಶಿರಾ ಸೀಮೆಯ ದೇಸಿ ಭಾಷೆಯ ಸೊಗಡನ್ನು ತೋರಿಸುವ ಕಾದಂಬರಿ 'ಕನಸೇ ಕಾಡುಮಲ್ಲಿಗೆ'.
ಅಭಿವೃದ್ಧಿ ಹೆಸರಿನಲ್ಲಿ ಬೆಂಗಳೂರಿನ ಪ್ರಖ್ಯಾತ ಜಯನಗರದಲ್ಲಿ ಆಗಿರುವ ಬದಲಾವಣೆಯ ಬಗ್ಗೆ ಮೇಘನಾ ಸುಧೀಂದ್ರ ಅವರ ಪುಸ್ತಕ. ಓದಿಸಿಕೊಂಡು ಹೋಗುವ ಕೃತಿ.
ನಮ್ಮ ದೈನಂದಿನ ಬದುಕಿನಲ್ಲಿ ಘಟಿಸುವ, ತಾನು ಕಂಡದ್ದು, ಕೇಳಿದ್ದು, ಅನುಭವಿಸಿದ್ದು ಎಲ್ಲವನ್ನೂ ಹಿಡಿದಿಟ್ಟ ಪುಸ್ತಕ. ಶುಭಶ್ರೀ ಭಟ್ಟ ಅವರ ಕೃತಿ
ಇದರಲ್ಲಿ ಭಾಷಾ ಸೊಗಡು ನಿಮ್ಮ ಮೈನವಿರೇಳಿಸದೇ ಇರದು. ಓದಿಸಿಕೊಂಡು ಹೋಗುವ ಕಥಾಸಂಕಲನ
ಲೇಖಕರೇ ಹೇಳಿರುವ ಹಾಗೆ, ಅವರ ಗೆಳೆಯರು, ಅವರು ಓಡಾಡುವ ಪರಿಸರ ಇವೆಲ್ಲದರ ಹಿನ್ನಲೆಯಲ್ಲಿ ಹುಟ್ಟಿಕೊಂಡ ಒಂದು ಕಾಲ್ಪನಿಕ ಕತೆ.
ವೃತ್ತಿಯಲ್ಲಿ ಇಂಜಿನಿಯರಿಂಗ್ ಪದವೀಧರರಾಗಿರುವ ಗೌತಮ್ ಬೆಂಗಳೆ ಬರೆದ ರೋಮಾಂಚನಕಾರಿ ಕಾದಂಬರಿ.