Education
ಯುಜಿಸಿ ನೆಟ್ 2024 ಪರೀಕ್ಷೆಯಲ್ಲಿ ಭಾಗವಹಿಸಲು ಕೊನೆಯ ದಿನಾಂಕ 10 ಡಿಸೆಂಬರ್ 2024.
ugcnet.nta.ac.in ನಲ್ಲಿ ಅರ್ಜಿ ಸಲ್ಲಿಸಿ, ಶುಲ್ಕವನ್ನು 11 ಡಿಸೆಂಬರ್ 2024 ರವರೆಗೆ ಪಾವತಿಸಬಹುದು.
ನೋಂದಣಿ ಮಾಡಿ, ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಛಾಯಾಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ
ಯುಜಿಸಿ ನೆಟ್ ಡಿಸೆಂಬರ್ ಅವಧಿಯ ಪರೀಕ್ಷೆಯನ್ನು ಜನವರಿ 1 ರಿಂದ ಜನವರಿ 19, 2025 ರಂದು ದೇಶಾದ್ಯಂತ ನಡೆಸಲಾಗುವುದು.
ಪರೀಕ್ಷೆಯು CBT (ಕಂಪ್ಯೂಟರ್ ಆಧಾರಿತ ಪರೀಕ್ಷೆ) ಮೋಡ್‌ನಲ್ಲಿರುತ್ತದೆ. ಇದರಲ್ಲಿ ಎರಡು ವಿಭಾಗಳಿರುತ್ತದೆ
ಸಹಾಯಕ ಪ್ರಾಧ್ಯಾಪಕರಾಗಲು ಅರ್ಹರಾಗಿರುತ್ತಾರೆ. ಇದಲ್ಲದೆ, ಈ ಪರೀಕ್ಷೆಯ ಮೂಲಕ ಅಭ್ಯರ್ಥಿಗಳು ಪಿಎಚ್‌ಡಿಗೆ ಪ್ರವೇಶ ಪಡೆಯಬಹುದು.
ಖಾಸಗಿ ವಿಶ್ವವಿದ್ಯಾಲಯಗಳಲ್ಲೂ ಅರ್ಜಿ ಸಲ್ಲಿಸಬಹುದು ಮತ್ತು ಉತ್ತಮ ವೃತ್ತಿಜೀವನದತ್ತ ಹೆಜ್ಜೆ ಹಾಕಬಹುದು.
ಯುಜಿಸಿ ನೆಟ್ ಜೆಆರ್‌ಎಫ್ ಪರೀಕ್ಷೆ ಬರೆಯುವವರಿಗೆ 7 ಸಲಹೆಗಳು
ಐಎಎಸ್ ಅಧಿಕಾರಿಗಳಾದ ಟೀನಾ ಡಾಬಿ- ರಿಯಾ ಡಾಬಿ ಸಕ್ಸಸ್ ಸ್ಟೋರಿ
ಜಾಬ್ ಇಂಟರ್‌ವ್ಯೂ ಎದುರಿಸುತ್ತಿರುವವರಿಗೆ ಬಿಲ್‌ಗೇಟ್ಸ್ ಸಕ್ಸಸ್ ಟಿಪ್ಸ್
ಚಾಣಕ್ಯ ನೀತಿ: ವಿದ್ಯಾರ್ಥಿಗಳಿಗೆ ಯಶಸ್ಸಿನ 10 ಸಲಹೆಗಳು