Education
ನಿಮ್ಮ ಬುದ್ಧಿವಂತಿಕೆ ಟೆಸ್ಟ್ ಮಾಡಿಕೊಳ್ಳಲು ಈ ಲಾಜಿಕಲ್ ಪ್ರಶ್ನೆಗಳಿಗೆ ಉತ್ತರಿಸಿ.
ಮೆದುಳು ತೀಕ್ಷ್ಣವಾಗಿದ್ದರೆ ಈ ಪ್ರಶ್ನೆಗಳಿಗೆ ತಕ್ಷಣವೇ ಉತ್ತರ ಕಂಡುಕೊಳ್ಳಬಹುದು. ನಿಮ್ಮ ಬುದ್ಧಿವಂತಿಕೆಯನ್ನು ಓರೆಗೆ ಹಚ್ಚುವ ಪ್ರಶ್ನೆಗಳಿವು.
10 ಕಾಲುಗಳ ಜೇಡ, 8 ಕಾಲುಗಳ ಜೇಡ ಮತ್ತು 6 ಕಾಲುಗಳ ಇರುವೆ ಒಟ್ಟಿಗೆ ಒಂದು ಕೋಣೆಯಲ್ಲಿವೆ. ಒಟ್ಟು ಕಾಲುಗಳ ಸಂಖ್ಯೆ ಎಷ್ಟು?
A) 24
B) 30
C) 28
D) 32
ದೋಣಿಯಲ್ಲಿ ಐವರಿದ್ದಾರೆ. ದೋಣಿಯ ತೂಕ 100 ಕೆಜಿ ಮತ್ತು ಪ್ರತಿಯೊಬ್ಬ ವ್ಯಕ್ತಿಯ ತೂಕ 20 ಕೆಜಿ. ಎಲ್ಲರೂ ದೋಣಿಯಲ್ಲಿದ್ದರೆ, ಒಟ್ಟು ತೂಕ ಎಷ್ಟು?
A) 120 ಕೆಜಿ
B) 100 ಕೆಜಿ
C) 200 ಕೆಜಿ
D) 220 ಕೆಜಿ
ತಂದೆ ಮತ್ತು ಮಗನ ಒಟ್ಟು ವಯಸ್ಸು 66 ವರ್ಷ. ತಂದೆಯ ವಯಸ್ಸು ಮಗನ ವಯಸ್ಸಿನ ವಿಲೋಮ ಅಂಕೆಯಾಗಿದ್ದರೆ, ತಂದೆ ಮತ್ತು ಮಗನ ವಯಸ್ಸು ಎಷ್ಟು?
A) ತಂದೆ 51 ಮಗ 15
B) ತಂದೆ 60 ಮಗ 6
C) ತಂದೆ 42 ಮಗ 24
D) ಎಲ್ಲವೂ ಸರಿ
ಒಂದು ಹಳ್ಳಿಯಲ್ಲಿ 7 ವೈದ್ಯರಿದ್ದಾರೆ. ಪ್ರತಿಯೊಬ್ಬ ವೈದ್ಯರು ತಮ್ಮನ್ನು ಹೊರತುಪಡಿಸಿ 6 ಇತರೆ ವೈದ್ಯರೊಂದಿಗೆ ಕೈ ಕುಲುಕಬೇಕು. ಒಟ್ಟು ಎಷ್ಟು ಬಾರಿ ಕೈಕುಲುಕಲಾಗುತ್ತದೆ?
A) 21
B) 42
C) 18
D) 7
ಒಬ್ಬ ವ್ಯಕ್ತಿ ರಾತ್ರಿ 8 ಗಂಟೆಗೆ ಮಲಗಲು ಅಲಾರಾಂ ಇಟ್ಟಿರುತ್ತಾನೆ. ಅಲಾರಾಂ 9 ಗಂಟೆಗೆ ಹೊಡೆಯಬೇಕು. ಅವನು ಎಷ್ಟು ಗಂಟೆಗೆ ಮಲಗುತ್ತಾನೆ?
A) 1 ಗಂಟೆ
B) 7 ಗಂಟೆ
C) 9 ಗಂಟೆ
D) 8 ಗಂಟೆ
ಒಬ್ಬ 10 ದಿನಗಳಲ್ಲಿ 100 ಕಿ.ಮೀ. ಪ್ರಯಾಣಿಸ್ತಾನೆ. ಪ್ರತಿದಿನ ಹಿಂದಿನ ದಿನಕ್ಕಿಂತ 10 ಕಿ.ಮೀ ಹೆಚ್ಚು ಕ್ರಮಿಸುತ್ತಾನೆ. ಮೊದಲ ದಿನ ಎಷ್ಟು ಕಿ.ಮೀ. ಪ್ರಯಾಣಿಸಿದ?
A) 2 KM
B) 4 KM
C) 5 KM
D) 10 KM
ಒಬ್ಬ ವ್ಯಕ್ತಿ ರಾತ್ರಿ 8 ಗಂಟೆಗೆ ಮಲಗಲು ಅಲಾರಾಂ ಹೊಂದಿಸಿದನು. ಅಲಾರಾಂ 9 ಗಂಟೆಗೆ ಮೊಳಗಬೇಕು. ಅವನು ಎಷ್ಟು ಗಂಟೆ ಮಲಗುತ್ತಾನೆ?
A) 1 ಗಂಟೆ
B) 7 ಗಂಟೆ
C) 9 ಗಂಟೆ
D) 8 ಗಂಟೆ
1 ಉತ್ತರ: B) 30
2 ಉತ್ತರ: D) 220 ಕೆಜಿ
3 ಉತ್ತರ: D) ಮೇಲಿನ ಎಲ್ಲವೂ ಸರಿ
4 ಉತ್ತರ: A) 21
5 ಉತ್ತರ: A) 1 ಗಂಟೆ
6 ಉತ್ತರ: C) 5 ಕಿಲೋಮೀಟರ್
7 ಉತ್ತರ: A) 1 ಗಂಟೆ