Education
ಈ ವರ್ಷದ ಯುಪಿಎಸ್‌ಸಿ ಟಾಪರ್ ಇಶಿತಾ ಕಿಶೋರ್, ಅರ್ಥಶಾಸ್ತ್ರದ ಪದವೀಧರೆ
2ನೇ ಸ್ಥಾನ ಪಡೆದ ಗರಿಮಾ ಲೋಹಿಯಾ ಬಿಹಾರ ರಾಜ್ಯದವರು.
ಮೂರನೇ ಸ್ಥಾನ ಪಡೆದಿರುವ ಉಮಾ ಹಾರಥಿ ತೆಲಂಗಾಣ ರಾಜ್ಯದವರು
4ನೇ ಸ್ಥಾನ ಪಡೆದ ಸ್ಮೃತಿ ಮಿಶ್ರಾ ಮೂಲತಃ ಉತ್ತರ ಪ್ರದೇಶದವರು. ಇವರ ತಂದೆ ಪೋಲೀಸ್ ಅಧಿಕಾರಿ
ಐದನೇ ಸ್ಥಾನ ಪಡೆದ ಮಯೂರ್ ಹಜರಿಕಾ ಅಸ್ಸಾಂ ರಾಜ್ಯದವರು. ವೃತ್ತಿಯಲ್ಲಿ ಇವರು ವೈದ್ಯರು.
ಆರನೇ ಸ್ಥಾನ ಪಡೆದಿರುವ ಗಹನಾ ನವ್ಯಾ ಜೇಮ್ಸ್ ಕೇರಳ ರಾಜ್ಯದವರು. ಇತಿಹಾಸ ಹಾಗೂ ರಾಜ್ಯಶಾಸ್ತ್ರದ ಪದವೀಧರೆ.
ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ವಸೀಂ ಅಹ್ಮದ್ ಭಟ್ 7ನೇ ಸ್ಥಾನ ಪಡೆದಿದ್ದಾರೆ.
8ನೇ ಸ್ಥಾನ ಪಡೆದಿರುವ ಅನಿರುಧ್ ಯಾದವ್ ಮೂಲತಃ ಹಿಮಾಚಲ ಪ್ರದೇಶದವರು ಎನ್ನಲಾಗಿದೆ.
ಈ ಬಾರಿಯ ಯುಪಿಎಸ್‌ಸಿ ಪರೀಕ್ಷೆಯ 9ನೇ ಸ್ಥಾನವನ್ನು ಕನಿಕಾ ಗೋಯೆಲ್ ಪಡೆದುಕೊಂಡಿದ್ದಾರೆ. ದೆಹಲಿ ಮೂಲದವರು.
ರಾಹುಲ್ ಶ್ರೀವಾಸ್ತವ 10ನೇ ಸ್ಥಾನ ಪಡೆದುಕೊಂಡಿದ್ದು ಬಿಹಾರ ಮೂಲದವರು.