Deal on Wheels
ನಟ ಜ್ಯೂ.ಎನ್‌ಟಿಆರ್ ಬಳಿ ಇದೆ 80 ಕೋಟಿ ರೂಪಾಯಿ ಮೌಲ್ಯದ ಪ್ರವೈಟ್ ಜೆಟ್
Image credits: our own
6ಕ್ಕೂ ಹೆಚ್ಚು ದುಬಾರಿ ಮೌಲ್ಯದ ಐಷಾರಾಮಿ ಕಾರಿನ ಮಾಲೀಕ ಟಾಲಿವುಡ್ ನಟ
Image credits: our own
3.16 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಉರುಸ್ ಎನ್‌ಟಿಆರ್ ನೆಚ್ಚಿನ ಕಾರು
Image credits: our own
8 ಕೋಟಿ ರೂ ಮರ್ಸಿಜೀಸ್ ಬೆಂಜ್, 2.31 ಕೋಟಿಯ ರೇಂಜ್ ರೋವರ್ ಕಾರಿನ ಮಾಲೀಕ
Image credits: our own
ಎನ್‌ಟಿಆರ್ ಬಳಿ ಇರುವ ಸೂಪರ್ ಕಾರು ಪೋರ್ಶೆ 719 ಕೆಮಾನ್ ಬೆಲೆ 2.54 ಕೋಟಿ ರೂ
Image credits: our own
ಆರ್‌ಆರ್‌ಆರ್ ನಟನ ಬಳಿ BMW 7 ಸೀರಿಸ್ ಕಾರು ಹೊಂದಿದ್ದು, ಬೆಲೆ 1.7 ಕೋಟಿ ರೂಪಾಯಿ
Image credits: our own
ದುಬಾರಿ ಕಾರಿನ ಜೊತೆ 8.6 ಕೋಟಿ ರೂ ಬೆಲೆಯ ರಿಚರ್ಡ್ ಮಿಲೆ ವಾಚ್
Image credits: our own