ಏಷ್ಯನ್ ಬೌಲರ್‌ಗಳು SENA ದೇಶಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ. SENA ಎಂದರೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ.
SENA ರಾಷ್ಟ್ರಗಳಲ್ಲಿ ಹೆಚ್ಚು ವಿಕೆಟ್ ಪಡೆದ 5 ಏಷ್ಯನ್ ಬೌಲರ್‌ಗಳ ಬಗ್ಗೆ ತಿಳಿಸುತ್ತೇವೆ.
ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ. 60 ಇನ್ನಿಂಗ್ಸ್‌ಗಳಲ್ಲಿ 147 ವಿಕೆಟ್ ಪಡೆದಿದ್ದಾರೆ.
ಎರಡನೇ ಸ್ಥಾನದಲ್ಲಿ ಪಾಕಿಸ್ತಾನದ ದಿಗ್ಗಜ ಮಾಜಿ ವೇಗಿ ವಾಸೀಂ ಅಕ್ರಂ. 55 ಇನ್ನಿಂಗ್ಸ್‌ಗಳಲ್ಲಿ 146 ವಿಕೆಟ್ ಪಡೆದಿದ್ದಾರೆ.
ಮೂರನೇ ಸ್ಥಾನದಲ್ಲಿ ಭಾರತದ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ. SENA ರಾಷ್ಟ್ರಗಳಲ್ಲಿ 67 ಇನ್ನಿಂಗ್ಸ್‌ಗಳಲ್ಲಿ 141 ವಿಕೆಟ್ ಪಡೆದಿದ್ದಾರೆ.
ನಾಲ್ಕನೇ ಸ್ಥಾನದಲ್ಲಿ ಭಾರತದ ವೇಗಿ ಇಶಾಂತ್ ಶರ್ಮಾ. 71 ಇನ್ನಿಂಗ್ಸ್‌ಗಳಲ್ಲಿ 130 ವಿಕೆಟ್ ಪಡೆದಿದ್ದಾರೆ.
ಐದನೇ ಸ್ಥಾನದಲ್ಲಿ ಭಾರತದ ವೇಗಿ ಮೊಹಮ್ಮದ್ ಶಮಿ. SENA ರಾಷ್ಟ್ರಗಳಲ್ಲಿ 63 ಇನ್ನಿಂಗ್ಸ್‌ಗಳಲ್ಲಿ 123 ವಿಕೆಟ್ ಪಡೆದಿದ್ದಾರೆ.
ಡೆಬ್ಯೂ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಟಾಪ್ 5 Team India ಕ್ಯಾಪ್ಟನ್ಸ್!
ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಹಾಲಿ ಟಾಪ್ 5 ಬೌಲರ್ಸ್
ಮದ್ಯಪಾನ ಮಾಡಿ ಮೈದಾನದಲ್ಲಿ ಧೂಳೇಬ್ಬಿಸಿದ ಟಾಪ್ 5 ಕ್ರಿಕೆಟಿಗರಿವರು!
ನಟಾಶಾ ಸ್ಟ್ಯಾಂಕೋವಿಕ್ ಅವರ ಟಾಪ್ 5 ಬ್ಯೂಟಿಫುಲ್ ಫೋಟೋಗಳು