ಭಾರತೀಯ ಕ್ರಿಕೆಟ್‌ನಲ್ಲಿ ನಾಯಕತ್ವದ ಜೊತೆಗೆ ತಮ್ಮ ಬ್ಯಾಟಿಂಗ್‌ನಿಂದಲೂ ಮಿಂಚಿದ ನಾಯಕರಿದ್ದಾರೆ. ಕೆಲವರು ನಾಯಕರಾದ ಮೊದಲ ಟೆಸ್ಟ್‌ನಲ್ಲೇ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿದ 5 ಟೆಸ್ಟ್ ನಾಯಕರ ಬಗ್ಗೆ ತಿಳಿಯೋಣ ಬನ್ನಿ
ಮೊದಲ ಸ್ಥಾನದಲ್ಲಿ ಯುವ ಭಾರತೀಯ ಟೆಸ್ಟ್ ನಾಯಕ ಶುಭಮನ್ ಗಿಲ್. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲೇ ಶತಕ ಬಾರಿಸಿದರು.
ಎರಡನೇ ಸ್ಥಾನದಲ್ಲಿ ಆಧುನಿಕ ದಿಗ್ಗಜ ವಿರಾಟ್ ಕೊಹ್ಲಿ. 2014 ರಲ್ಲಿ ಆಸ್ಟ್ರೇಲಿಯಾ ಎದುರು ನಾಯಕನಾಗಿ ಮೊದಲ ಟೆಸ್ಟ್‌ನಲ್ಲೇ ಶತಕ ಬಾರಿಸಿದರು.
ಮೂರನೇ ಸ್ಥಾನದಲ್ಲಿ ದಿಲೀಪ್ ವೆಂಗ್‌ಸರ್ಕರ್. 1987 ರಲ್ಲಿ ನಾಯಕನಾಗಿ ಮೊದಲ ಟೆಸ್ಟ್‌ನಲ್ಲೇ ಶತಕ ಬಾರಿಸಿದರು.
ನಾಲ್ಕನೇ ಸ್ಥಾನದಲ್ಲಿ ಸುನಿಲ್ ಗವಾಸ್ಕರ್. 1976 ರಲ್ಲಿ ನಾಯಕನಾಗಿ ಮೊದಲ ಟೆಸ್ಟ್‌ನಲ್ಲೇ ಶತಕ ಬಾರಿಸಿದರು.
ಐದನೇ ಸ್ಥಾನದಲ್ಲಿ ವಿಜಯ್ ಹಜಾರೆ. 1951ರಲ್ಲಿ ಇಂಗ್ಲೆಂಡ್ ಎದುರು ನಾಯಕನಾಗಿ ಮೊದಲ ಟೆಸ್ಟ್‌ನಲ್ಲೇ ಶತಕ ಬಾರಿಸಿದರು.
ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಹಾಲಿ ಟಾಪ್ 5 ಬೌಲರ್ಸ್
ಮದ್ಯಪಾನ ಮಾಡಿ ಮೈದಾನದಲ್ಲಿ ಧೂಳೇಬ್ಬಿಸಿದ ಟಾಪ್ 5 ಕ್ರಿಕೆಟಿಗರಿವರು!
ನಟಾಶಾ ಸ್ಟ್ಯಾಂಕೋವಿಕ್ ಅವರ ಟಾಪ್ 5 ಬ್ಯೂಟಿಫುಲ್ ಫೋಟೋಗಳು
ಟಿ20ಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಟಾಪ್ 5 ಬ್ಯಾಟರ್‌ಗಳಿವರು!