Kannada

236 ರೂಪಾಯಿ ಕಡಿತ

ಮೆಸೇಜ್ ಬಂದಿಲ್ವಾ? ಯಾರಿಗೋ ದುಡ್ಡು ಕಳಿಸಿಲ್ಲ. ಆದ್ರೆ 236 ರೂಪಾಯಿ ಕಡಿತವಾಗಿದೆ. ಇದು ಹೇಗೆ ಎಂದು ನೀವು ಆತಂಕಗೊಂಡಿದ್ದೀರಾ?

Kannada

ಯಾಕೆ ಅಮೌಂಟ್ ಕಟ್ ಆಗಿದೆ?

ಎಸ್​ಬಿಐ ಈ ಅಮೌಂಟ್ ಕಲೆಕ್ಟ್ ಮಾಡಿದೆ. ಆದ್ರೆ 236 ರೂಪಾಯಿ ಯಾಕೆ ಕಟ್ ಆಯ್ತು ಅಂತಾ ಯೋಚ್ನೆ ಮಾಡ್ತಿರಬಹುದು!

Image credits: Google
Kannada

ವಾರ್ಷಿಕ ಫೀ

ಎಸ್‌ಬಿಐ ವಾರ್ಷಿಕ ನಿರ್ವಹಣಾ ಶುಲ್ಕದ ರೂಪದಲ್ಲಿ 200 ರುಪಾಯಿ ಕಲೆಕ್ಟ್ ಮಾಡಿದೆ. ಇದಕ್ಕೆ 18% ಜಿಎಸ್‌ಟಿ ವಿಧಿಸಿದೆ. 

Image credits: Google
Kannada

ಯಾವ ಕಾರ್ಡ್‌ಗೆ ಕಟ್ ಆಗುತ್ತೆ ಅಮೌಂಟ್

ಕ್ಲಾಸಿಕ್, ಸಿಲ್ವರ್, ಗ್ಲೋಬಲ್ ಕಾರ್ಡ್​ಗೆ 236 ರೂಪಾಯಿ ಕಟ್ ಆಗುತ್ತೆ.

Image credits: Twitter
Kannada

ಮತ್ತೆ ಯಾವ ಕಾರ್ಡ್‌ಗೆ ಎಷ್ಟು?

ಪ್ಲಾಟಿನಂ ಕಾರ್ಡ್ ಬಳಕೆದಾರರಿಗೆ 325+ ಜಿಎಸ್‌ಟಿ, ಪ್ಲಾಟಿನಂ ಬ್ಯುಸಿನೆಸ್ ರುಪೇ ಕಾರ್ಡ್‌ ಬಳಕೆದಾರರಿಗೆ 350+ಜಿಎಸ್‌ಟಿ ಹಾಗೂ ಪ್ರೈಡ್/ಪ್ರೀಮಿಯಂ ಬ್ಯುಸಿನೆಸ್ ಡೆಬಿಡ್ ಕಾರ್ಡ್‌ಗೆ 425+ ಜಿಎಸ್‌ಟಿ ಶುಲ್ಕ ಇದೆ.

Image credits: Social media

ಮೊಹಮ್ಮದ್ ಶಮಿ ಫಿಟ್‌ನೆಸ್ ರಹಸ್ಯ ಬಹಿರಂಗ: ಡಯೆಟ್ ಹೀಗಿದೆ ನೋಡಿ!

ಯುಜುವೇಂದ್ರ ಚಹಲ್ vs ಧನಶ್ರೀ ವರ್ಮಾ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು?

ಬಾಂಗ್ಲಾ ಎದುರು 5 ವಿಕೆಟ್ ಕಬಳಿಸಿ ಶಮಿ ಫ್ಲೈಯಿಂಗ್ ಕಿಸ್ ಕೊಟ್ಟಿದ್ದು ಯಾರಿಗೆ?

ಅಧಿಕೃತವಾಗಿ ಮುರಿದುಬಿದ್ದ ಚಹಲ್-ಧನಶ್ರೀ ದಾಂಪತ್ಯ ಬದುಕು!