Kannada

ಸರ್ಫರಾಜ್ ಖಾನ್:

ಸರ್ಫರಾಜ್ ಖಾನ್ ಕೇವಲ 6 ವಾರದಲ್ಲಿ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ 10 ಕೆಜಿ ತೂಕ ಇಳಿಸಿಕೊಂಡ ಬ್ಯಾಟರ್

Kannada

ಸರ್ಫರಾಜ್ ಖಾನ್ ಫಿಸಿಕಲ್ ಟ್ರಾನ್ಸಫರ್ಮೇಷನ್

‘ಬೊಜ್ಜು’ ಎಂದು ಟ್ರೋಲ್ ಆದ ನಂತರ, ಸರ್ಫರಾಜ್ ಖಾನ್ ತಮ್ಮ ಫಿಟ್‌ನೆಸ್‌ಗಾಗಿ ಶ್ರಮಿಸಿ 10 ಕೆಜಿ ತೂಕ ಇಳಿಸಿಕೊಂಡರು, ಅವರ ಇತ್ತೀಚಿನ ಚಿತ್ರವು ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ.

Kannada

ಸರ್ಫರಾಜ್ ತೂಕ ಇಳಿಕೆ ಪ್ರಯಾಣ

ಅವರ ಇತ್ತೀಚಿನ ಚಿತ್ರವು ಆನ್‌ಲೈನ್‌ನಲ್ಲಿ, ವಿಶೇಷವಾಗಿ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತ್ತು, ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಸರ್ಫರಾಜ್ ಖಾನ್ ಹೇಗೆ ತೂಕ ಇಳಿಸಿಕೊಂಡರು ಎಂಬುದನ್ನು ನೋಡೋಣ.

Kannada

ಅನ್ನ ಮತ್ತು ರೊಟ್ಟಿಯನ್ನು ತ್ಯಜಿಸಿದ ಸರ್ಪು

ಸರ್ಫರಾಜ್ ಖಾನ್ ಅವರ ತಂದೆ ತಮ್ಮ ಮಗ ಅನ್ನ ಮತ್ತು ರೊಟ್ಟಿ ತಿನ್ನುವುದನ್ನು ತ್ಯಜಿಸಿ ಬ್ರೊಕೊಲಿ, ಕ್ಯಾರೆಟ್, ಸೌತೆಕಾಯಿ, ಸಲಾಡ್ ಮತ್ತು ಹಸಿರು ತರಕಾರಿ ಸಲಾಡ್ ತಿನ್ನುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ.

Kannada

ಬೇಯಿಸಿದ ಆಹಾರ

ಸರ್ಫರಾಜ್ ಖಾನ್ ಅವರ ಆಹಾರದಲ್ಲಿ ಬೇಯಿಸಿದ ಕೋಳಿ ಮತ್ತು ಮೊಟ್ಟೆ, ಗ್ರಿಲ್ಡ್ ಮೀನು ಮತ್ತು ಕೋಳಿ ಸೇರಿದಂತೆ ಬೇಯಿಸಿದ ಆಹಾರವೂ ಸೇರಿದೆ. ಗ್ರೀನ್ ಟೀ ಮತ್ತು ಕಾಫಿ ಕೂಡ ಅವರ ದಿನಚರಿಯ ನಿಯಮಿತ ಭಾಗವಾಯಿತು.

Kannada

ಸಕ್ಕರೆ ಮತ್ತು ಮೈದಾ ಇಲ್ಲ

ಯುವ ಭಾರತೀಯ ಬ್ಯಾಟರ್ ಸಕ್ಕರೆ ಮತ್ತು ಬೇಕರಿ ಪದಾರ್ಥಗಳನ್ನು ಹಾಗೂ ಮೈದಾದಿಂದ ತಯಾರಿಸಿದ ಆಹಾರವನ್ನು ತಿನ್ನುವುದನ್ನು ನಿಲ್ಲಿಸಿದ್ದಾರೆ ಮತ್ತು ಅವುಗಳ ಬದಲಿಗೆ ಆವಕಾಡೊ ತಿನ್ನಲು ಆರಂಭಿಸಿದರು.

Kannada

ಕಟ್ಟುನಿಟ್ಟಿನ ದಿನಚರಿ

ಇಂಗ್ಲೆಂಡ್ ಪ್ರವಾಸಕ್ಕೆ ತಯಾರಿಯ ಭಾಗವಾಗಿ, ಸರ್ಫರಾಜ್ ಅವರ ತಂದೆ ಕಟ್ಟುನಿಟ್ಟಿನ ದಿನಚರಿಯನ್ನು ರೂಪಿಸಿದ್ದರು. ಬೆಳಿಗ್ಗೆ ಅಭ್ಯಾಸಕ್ಕಾಗಿ ಎದ್ದೇಳುವುದು ಮತ್ತು 300-500 ಸ್ವಿಂಗಿಂಗ್ ಚೆಂಡುಗಳನ್ನು ಆಡುವುದು ಸೇರಿದೆ.

Kannada

ತೀವ್ರವಾದ ಜೀಮ್‌ನಲ್ಲಿ ವ್ಯಾಯಾಮ

ಸರ್ಫರಾಜ್ ಖಾನ್ ತಮ್ಮ ಫಿಟ್‌ನೆಸ್ ರೂಪಾಂತರದ ಭಾಗವಾಗಿ ತಮ್ಮ ತೀವ್ರವಾದ ಜೀಮ್‌ನಲ್ಲಿ ವ್ಯಾಯಾಮ ದಿನಚರಿಯ ಭಾಗ ಮಾಡಿಕೊಂಡರು. ಅವರು ಬ್ಯಾಟಿಂಗ್ ಮಾಡದಿದ್ದರೆ ಸಂಜೆ ಸ್ವಿಮ್ಮಿಂಗ್ ಆಯ್ಕೆ ಮಾಡುತ್ತಿದ್ದರು.

Kannada

ಸರ್ಫರಾಜ್ ಖಾನ್ ಭಾರತ ಎ ತಂಡಕ್ಕೆ ಆಯ್ಕೆ

ಸರ್ಫರಾಜ್ ಖಾನ್ ಜೂನ್ 30 ರಿಂದ ಪ್ರಾರಂಭವಾಗುವ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡು ಅನಧಿಕೃತ ನಾಲ್ಕು ದಿನಗಳ ಟೆಸ್ಟ್‌ಗಳಿಗಾಗಿ ಭಾರತ ಎ ತಂಡದೊಂದಿಗೆ ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ.

ಸ್ಮೃತಿ ಮಂಧನಾಗಿಂತ ಶ್ರೀಮಂತ 3 ಮಹಿಳಾ ಕ್ರಿಕೆಟಿಗರು ಇವರು!

ಟಿ20ಯಲ್ಲಿ ವೇಗವಾಗಿ 8000 ರನ್ ಗಳಿಸಿದ ಟಾಪ್ 5 ಸ್ಫೋಟಕ ಆಟಗಾರರು

ಐಪಿಎಲ್ 2025ರಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಟಾಪ್ 5 ಬ್ಯಾಟರ್‌ಗಳಿವರು!

ಐಪಿಎಲ್ 2025: ಡೆಲ್ಲಿ ಕ್ಯಾಪಿಟಲ್ಸ್ ಮಿಚೆಲ್ ಸ್ಟಾರ್ಕ್ ತುಂಬಬಲ್ಲ ಬೌಲರ್ ಯಾರು?