Cricket
ಕಿವೀಸ್ ದಿಗ್ಗಜ ಬ್ಯಾಟರ್ ಕೇನ್ ವಿಲಿಯಮ್ಸನ್ ಬ್ಯಾಟ್ ತೂಕ 1.12 KG
ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಬ್ಯಾಟ್ ತೂಕ ಕೇವಲ 1.19 KG
ಆಸೀಸ್ ವಿಸ್ಪೋಟಕ ಬ್ಯಾಟರ್ ವಾರ್ನರ್ ಬ್ಯಾಟ್ ತೂಕ 1.22 KG
ಆಧುನಿಕ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ ಬ್ಯಾಟ್ ತೂಕ 1.22 KG
ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ ಎಸ್ ಧೋನಿಯ ಬ್ಯಾಟ್ ತೂಕ 1.25 KG
ವಿಸ್ಪೋಟಕ ಆರಂಭಿಕ ಬ್ಯಾಟರ್ ವಿರೇಂದ್ರ ಸೆಹ್ವಾಗ್ ಬ್ಯಾಟ್ ತೂಕ 1.35 KG
ಯೂನಿವರ್ಸೆಲ್ ಬಾಸ್ ಖ್ಯಾತಿಯ ಗೇಲ್ ಬ್ಯಾಟ್ ತೂಕ 1.36 KG
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಬ್ಯಾಟ್ ತೂಕ 1.47 KG
ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್ರೌಂಡರ್ ಲ್ಯಾನ್ಸ್ ಕ್ಲೂಸ್ನರ್ ಬ್ಯಾಟ್ ತೂಕ ಬರೋಬ್ಬರಿ 1.53 KG