ಇಂಡಿಯನ್ ಪ್ರೀಮಿಯರ್ ಲೀಗ್‌ನ 18 ನೇ ಆವೃತ್ತಿಯು ಇಂದಿನಿಂದ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಕೆಕೆಆರ್ ಹಾಗೂ ಆರ್‌ಸಿಬಿ ತಂಡಗಳು ಕಾದಾಡಲಿವೆ.
KKR ಮತ್ತು RCB ಐಪಿಎಲ್ 2025 ರಲ್ಲಿ ಮುಖಾಮುಖಿಯಾಗಲಿದ್ದು, ರೋಚಕ ಪಂದ್ಯದಲ್ಲಿ ಗಮನ ಸೆಳೆಯುವ ಆರು ಆಟಗಾರರನ್ನು ನೋಡೋಣ.
ಬರೋಬ್ಬರಿ 23.75 ಕೋಟಿ ರೂಪಾಯಿಗಳ ಬೆಲೆ ಹೊಂದಿರುವ ವೆಂಕಟೇಶ್ ಅಯ್ಯರ್ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.
ಆರ್‌ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ.
ವರುಣ್ ಚಕ್ರವರ್ತಿ ಕಳೆದ ವರ್ಷ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ ನಂತರ ಅದ್ಭುತ ಫಾರ್ಮ್‌ನಲ್ಲಿದ್ದಾರೆ.
ರಜತ್ ಪಾಟಿದಾರ್ ಆರ್‌ಸಿಬಿ ನಾಯಕರಾಗಿ ತಮ್ಮ ಮೊದಲ ಪಂದ್ಯವನ್ನು ಆಡಲಿದ್ದಾರೆ. ಪಾಟೀದಾರ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ವರುಣ್ ಚಕ್ರವರ್ತಿಯಂತೆ, ಸುನಿಲ್ ನರೈನ್ ಕೂಡಾ ಮಿಸ್ಟರಿ ಸ್ಪಿನ್ನರ್ ಆಗಿದ್ದು, ಆರ್‌ಸಿಬಿ ಬ್ಯಾಟರ್‌ಗಳನ್ನು ಕಾದಾಡಲು ಸಜ್ಜಾಗಿದ್ದಾರೆ. .
ಭುವನೇಶ್ವರ್ ಕುಮಾರ್ ಆರ್‌ಸಿಬಿ ಪರ ತಮ್ಮ ಕಮ್‌ಬ್ಯಾಕ್ ಪಂದ್ಯದಲ್ಲಿ ಸ್ವಿಂಗ್ ಬೌಲಿಂಗ್‌ನಿಂದ ಪ್ರಭಾವ ಬೀರಲು ನೋಡುತ್ತಾರೆ.
ಐಪಿಎಲ್ 2025 ನೋಡುವ ಮುನ್ನ ನಿಮಗೆ ಈ 5 ಹೊಸ ರೂಲ್ಸ್ ಗೊತ್ತಿರಲಿ!
ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳಿವರು!
ಐಪಿಎಲ್ 2025: ಪ್ರತಿ ತಂಡದಲ್ಲಿರೋ ದುಬಾರಿ ಆಟಗಾರರು ಇವರೇ ನೋಡಿ!
ಐಪಿಎಲ್‌ನಲ್ಲಿ ಒಮ್ಮೆಯೂ ಕ್ಯಾಪ್ಟನ್ ಆಗದ ಟಾಪ್ 3 ದಿಗ್ಗಜ ಕ್ರಿಕೆಟಿಗರಿವರು!