ಆರೆಂಜ್ ಕ್ಯಾಪ್ ಮೇಲೆ ಕಣ್ಣಿಟ್ಟಿರುವ ಟಾಪ್ 5 ಆಟಗಾರರಿವರು
ಐಪಿಎಲ್ 2025 ಈಗ ತನ್ನ ಅಂತಿಮ ಹಂತವನ್ನು ತಲುಪಿದೆ. ಬ್ಯಾಟ್ಸ್‌ಮನ್‌ಗಳ ನಡುವಿನ ಆರೆಂಜ್ ಕ್ಯಾಪ್ ಪೈಪೋಟಿ ಇನ್ನಷ್ಟು ರೋಚಕವಾಗಿದೆ.
ಈ ಸೀಸನ್‌ನಲ್ಲಿ ಆರೆಂಜ್ ಕ್ಯಾಪ್ ಪೈಪೋಟಿಯಲ್ಲಿ ಮುಂಚೂಣಿಯಲ್ಲಿರುವ 5 ಬ್ಯಾಟ್ಸ್‌ಮನ್‌ಗಳನ್ನು ತಿಳಿದುಕೊಳ್ಳೋಣ.
ಮೊದಲ ಸ್ಥಾನದಲ್ಲಿ ಗುಜರಾತ್ ಟೈಟಾನ್ಸ್‌ನ ಸಾಯಿ ಸುದರ್ಶನ್ ಇದ್ದಾರೆ. ಈ ಎಡಗೈ ಬ್ಯಾಟ್ಸ್‌ಮನ್ 12 ಪಂದ್ಯಗಳ 12 ಇನ್ನಿಂಗ್ಸ್‌ಗಳಲ್ಲಿ 617 ರನ್ ಗಳಿಸಿದ್ದಾರೆ.
ಎರಡನೇ ಸ್ಥಾನದಲ್ಲಿ ಸಾಯಿ ಸುದರ್ಶನ್ ಅವರ ಜೊತೆಗಾರ ಆರಂಭಿಕ ಶುಭಮನ್ ಗಿಲ್. ಗುಜರಾತ್ ನಾಯಕ 12 ಪಂದ್ಯಗಳ 12 ಇನ್ನಿಂಗ್ಸ್‌ಗಳಲ್ಲಿ 601 ರನ್ ಗಳಿಸಿದ್ದಾರೆ.
3 ನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್‌ನ ಸೂರ್ಯಕುಮಾರ್ ಯಾದವ್ ಇದ್ದಾರೆ. ಸೂರ್ಯ ಈ ಸೀಸನ್‌ನಲ್ಲಿ 13 ಪಂದ್ಯಗಳ 13 ಇನ್ನಿಂಗ್ಸ್‌ಗಳಲ್ಲಿ 583 ರನ್ ಗಳಿಸಿದ್ದಾರೆ.
4 ನೇ ಸ್ಥಾನದಲ್ಲಿ ರಾಜಸ್ಥಾನ ರಾಯಲ್ಸ್‌ನ ಯಶಸ್ವಿ ಜೈಸ್ವಾಲ್. 14 ಪಂದ್ಯಗಳ 14 ಇನ್ನಿಂಗ್ಸ್‌ಗಳಲ್ಲಿ 559 ರನ್ ಗಳಿಸಿದ್ದಾರೆ. ಆದ್ರೆ ರಾಯಲ್ಸ್ ಹೋರಾಟ ಅಂತ್ಯವಾಗಿದೆ.
ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ವಿರಾಟ್ ಕೊಹ್ಲಿ ಇದ್ದಾರೆ. ವಿರಾಟ್ 11 ಪಂದ್ಯಗಳ 11 ಇನ್ನಿಂಗ್ಸ್‌ಗಳಲ್ಲಿ 505 ರನ್ ಗಳಿಸಿದ್ದಾರೆ.
ಭಾರತ ಟಿ20 ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ಗಳಿಸಿದ್ದೆಷ್ಟು?
ಸಿಎಸ್‌ಕೆ ಪರ ಧೋನಿಯ ಟಾಪ್ 5 ಐಪಿಎಲ್ ಸೀಸನ್‌ಗಳು
ಕೇವಲ 6 ವಾರದಲ್ಲಿ ಬರೋಬ್ಬರಿ 10 ಕೆಜಿ ತೂಕ ಇಳಿಸಿಕೊಂಡ ಸರ್ಫರಾಜ್ ಖಾನ್!
ಸ್ಮೃತಿ ಮಂಧನಾಗಿಂತ ಶ್ರೀಮಂತ 3 ಮಹಿಳಾ ಕ್ರಿಕೆಟಿಗರು ಇವರು!