Cricket

ಕೊಹ್ಲಿ ಫಾರ್ಮ್‌

ಕಿಂಗ್‌ ವಿರಾಟ್‌ ಕೊಹ್ಲಿ ತಮ್ಮ 12 ವರ್ಷಗಳ ಕ್ರಿಕೆಟ್‌ ಜೀವನದಲ್ಲಿ ಅತ್ಯಂತ ಕೆಟ್ಟ ದಿನ ಎದುರಿಸಿದ್ದಾರೆ.
 

Image credits: Getty

ದೊಡ್ಡ ಹಿನ್ನಡೆ

ಅಂದಾಜು ಒಂದು ದಶಕಕ್ಕಿಂತ ಹೆಚ್ಚಿನ ಕಾಲ ವಿಶ್ವದ ಅಗ್ರ ಕ್ರಿಕೆಟಿಗ ಹಾಗೂ ಭಾರತದ ಟಾಪ್‌ ಪ್ಲೇಯರ್‌ ಈ ಹಿನ್ನಡೆ ಕಂಡಿದ್ದಾರೆ.

Image credits: Getty

ಐಸಿಸಿ ಶ್ರೇಯಾಂಕ

ಐಸಿಸಿಯ ಪರಿಷ್ಕೃತ ಟೆಸ್ಟ್‌ ಶ್ರೇಯಾಂಕದಲ್ಲಿ ವಿರಾಟ್‌ ಕೊಹ್ಲಿ ಮತ್ತಷ್ಟು ಹಿನ್ನಡೆ ಕಂಡಿದ್ದಾರೆ. ಬಾರ್ಡರ್‌-ಗವಾಸ್ಕರ್‌ ಟ್ರೋಫಿಯಲ್ಲಿನ ಕಳಪೆ ನಿರ್ವಹಣೆ ಇದಕ್ಕೆ ಕಾರಣವಾಗಿದೆ.
 

Image credits: Getty

ಬರೀ 190 ರನ್‌

ಆಡಿದ 9 ಇನ್ನಿಂಗ್ಸ್‌ಗಳಿಂದ ಅವರು ಕೇವಲ 190 ರನ್‌ ಬಾರಿಸಿದ್ದಾರೆ. ಇದರಿಂದ ಅವರು 3 ಸ್ಥಾನ ಹಿನ್ನಡೆ ಕಂಡಿದ್ದಾರೆ.
 

Image credits: Getty

ಕೆಟ್ಟ ದಾಖಲೆ

ಈ ಮೂರು ಸ್ಥಾನಗಳ ಕುಸಿತ ಅವರಿಗೆ ಕೆಟ್ಟ ದಾಖಲೆ ನಿರ್ಮಿಸಲು ಕಾರಣವಾಗಿದೆ.
 

Image credits: Twitter

27ನೇ ಸ್ಥಾನ

ಕೊಹ್ಲಿ ಈಗ ಐಸಿಸಿ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ 27ನೇ ಸ್ಥಾನಕ್ಕೆ ಕುಸಿದಿದ್ದಾರೆ.
 

Image credits: Getty

ಟಾಪ್‌-15 ಇಂದ ಔಟ್‌

ಆ ಮೂಲಕ ಕಳೆದ 12 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಟಾಪ್‌-25 ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ಪಟ್ಟಿಯಿಂದ ಕೊಹ್ಲಿ ಹೊರಬಿದ್ದಿದ್ದಾರೆ.
 

Image credits: INSTAGRAM

ರೋಹಿತ್‌ 42ನೇ ಸ್ಥಾನ

ಇನ್ನು ರೋಹಿತ್‌ ಶರ್ಮ ಮತ್ತಷ್ಟು ಕುಸಿತ ಕಂಡಿದ್ದು, 42ನೇ ಸ್ಥಾನಕ್ಕೆ ಇಳಿದಿದ್ದಾರೆ.

Image credits: Getty

ನಾನು ಯಾರ ಬಳಿಯೂ ಬಿಕ್ಷೆ ಬೇಡಲ್ಲ ಅಂದಿದ್ದ ವಿನೋದ್ ಕಾಂಬ್ಳಿ!

ಇಶಾನ್ ಕಿಶನ್ ಗೆಳತಿ ಅದಿತಿ ಹುಂಡಿಯಾ ಮುದ್ದಾದ ಫೋಟೋಗಳು ವೈರಲ್!

ಟೀಂ ಇಂಡಿಯಾ ನೂತನ ನಾಯಕಿಯಾಗಿ ಸ್ಮೃತಿ ಮಂಧನಾ ನೇಮಕ!

ಚಹಲ್-ಧನಶ್ರೀ ವರ್ಮಾ ಬೇರೆಯಾಗಲು ಕಾರಣ ಯಾರು? ಇವರಿಬ್ಬರ ಮಧ್ಯ ಬಂದಿದ್ದು ಯಾರು?