Kannada

30 ಸಾವಿರ ಪಿಂಚಣಿಯಲ್ಲಿ ಜೀವನ ಸಾಗಿಸುತ್ತಿರುವ ಕಾಂಬ್ಲಿ

Kannada

ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿರುವ ಕಾಂಬ್ಳಿ

ಭಾರತ ತಂಡದ ಕ್ರಿಕೆಟಿಗರಾಗಿದ್ದ ವಿನೋದ್ ಕಾಂಬ್ಳಿ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸಚಿನ್ ಜೊತೆಗಿನ ವಿಡಿಯೋ ವೈರಲ್ ಆಗಿತ್ತು.

Kannada

30 ಸಾವಿರ ಮಾಸಿಕ ಪಿಂಚಣಿಯಲ್ಲಿ ಜೀವನ ನಡೆಸುತ್ತಿರುವ ವಿನೋದ್ ಕಾಂಬ್ಳಿ

ವಿನೋದ್ ಕಾಂಬ್ಳಿ ಬಹಳ ಸಮಯದಿಂದ ಬಿಸಿಸಿಐನಿಂದ ಪಡೆಯುತ್ತಿರುವ 30 ಸಾವಿರ ರೂ. ಮಾಸಿಕ ಪಿಂಚಣಿಯಿಂದ ಜೀವನ ನಡೆಸುತ್ತಿದ್ದಾರೆ.

Kannada

ಒಮ್ಮೊಮ್ಮೆ ಊಟಕ್ಕೂ ಪರದಾಡುತ್ತಿದ್ದೆ

ಒಂದು ಸಂದರ್ಶನದಲ್ಲಿ ವಿನೋದ್ ಕಾಂಬ್ಳಿ, 'ನಾನು ಬಡತನವನ್ನು ಕಂಡಿದ್ದೇನೆ. ಒಮ್ಮೊಮ್ಮೆ ಊಟಕ್ಕೂ ಪರದಾಡುತ್ತಿದ್ದೆ, ಹಾಗಂತ ಯಾರ ಬಳಿಯೂ ಬಿಕ್ಷೆ ಬೇಡಲ್ಲ' ಎಂದು ಹೇಳಿದ್ದರು.

Kannada

ಸ್ನೇಹಿತ ಸಚಿನ್ ಬಗ್ಗೆ ವಿನೋದ್ ಕಾಂಬ್ಳಿ ಹೇಳಿದ್ದೇನು?

ವಿನೋದ್ ಕಾಂಬ್ಳಿ ಮತ್ತು ಅವರ ಪತ್ನಿ ಆಂಡ್ರಿಯಾ ಸಚಿನ್ ಬಗ್ಗೆ, "ಅವರು ಒಮ್ಮೆ ನಮ್ಮ ಮಕ್ಕಳ ಶಾಲಾ ಶುಲ್ಕವನ್ನು ಕಳುಹಿಸಿದ್ದರು, ಆದರೆ ನಾವು ಅದನ್ನು ಹಿಂದಿರುಗಿಸಿದೆವು" ಎಂದು ಹೇಳಿದ್ದಾರೆ.

Kannada

ಸಚಿನ್ ಜೊತೆ ತಮ್ಮ ಹೋಲಿಕೆ ಬಗ್ಗೆ ವಿನೋದ್ ಕಾಂಬ್ಳಿ ಹೇಳಿದ್ದೇನು?

ಸಚಿನ್ ಜೊತೆ ತಮ್ಮ ಹೋಲಿಕೆ ಬಗ್ಗೆ ಕಾಂಬ್ಲಿ, "ಅವರ ಮತ್ತು ನನ್ನ ಆಟ ವಿಭಿನ್ನ" ಎಂದು ಹೇಳಿದ್ದಾರೆ.

Kannada

ಮನಸ್ತಾಪದ ಪ್ರಶ್ನೆಗೆ ವಿನೋದ್ ಕಾಂಬ್ಳಿ ಉತ್ತರವೇನು?

ಸಚಿನ್ ಜೊತೆ ಮನಸ್ತಾಪದ ಪ್ರಶ್ನೆಗೆ ವಿನೋದ್ ಕಾಂಬ್ಳಿ, "ನಾವಿಬ್ಬರೂ ಶಿವಾಜಿ ಪಾರ್ಕ್‌ನಲ್ಲಿ ಒಟ್ಟಿಗೆ ಆಡಿದ್ದೇವೆ. ನಮ್ಮ ನಡುವೆ ಯಾವುದೇ ಮನಸ್ತಾಪವಿಲ್ಲ" ಎಂದು ಹೇಳಿದ್ದಾರೆ.

Kannada

ನಾನು ಈಗ ಅವರಿಂದ ಏನನ್ನೂ ನಿರೀಕ್ಷಿಸುವುದಿಲ್ಲ!

2019 ರಲ್ಲಿ ವಿನೋದ್ ಕಾಂಬ್ಳಿ ಮುಂಬೈ ಟಿ-20 ಲೀಗ್‌ನಲ್ಲಿ ತಂಡವೊಂದರ ತರಬೇತುದಾರರಾಗಿದ್ದರು. ಆಗ ಕಾಂಬ್ಳಿ, 'ಅವರಿಗೆ ಎಲ್ಲವೂ ತಿಳಿದಿದೆ, ಆದರೆ ನಾನು ಈಗ ಅವರಿಂದ ಏನನ್ನೂ ನಿರೀಕ್ಷಿಸುವುದಿಲ್ಲ' ಎಂದು ಹೇಳಿದ್ದರು.

Kannada

ಅವನು ನನ್ನ ಒಳ್ಳೆಯ ಸ್ನೇಹಿತ, ಅವನು ಯಾವಾಗಲೂ ಸಹಾಯ ಮಾಡಿದ್ದಾನೆ

ವಿನೋದ್ ಕಾಂಬ್ಳಿ, 'ಸಚಿನ್ ನನಗೆ TMGA (ತೆಂಡೂಲ್ಕರ್ ಮಿಡಲ್‌ಸೆಕ್ಸ್ ಗ್ಲೋಬಲ್ ಅಕಾಡೆಮಿ) ಕೆಲಸ ನೀಡಿದ್ದರು. ಅವನು ನನ್ನ ಒಳ್ಳೆಯ ಸ್ನೇಹಿತ, ಅವನು ಯಾವಾಗಲೂ ನನಗೆ ಸಹಾಯ ಮಾಡಿದ್ದಾನೆ' ಎಂದು ಹೇಳಿದ್ದರು.

Kannada

ವಿನೋದ್ ಕಾಂಬ್ಳಿಯ ಕ್ರಿಕೆಟ್ ವೃತ್ತಿಜೀವನ ಹೇಗಿತ್ತು?

ವಿನೋದ್ ಕಾಂಬ್ಳಿ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಅವರು 17 ಟೆಸ್ಟ್ ಪಂದ್ಯಗಳಲ್ಲಿ 1084 ರನ್ ಗಳಿಸಿದ್ದಾರೆ. 104 ಏಕದಿನ ಪಂದ್ಯಗಳಲ್ಲಿ 2477 ರನ್ ಗಳಿಸಿದ್ದಾರೆ.

ಇಶಾನ್ ಕಿಶನ್ ಗೆಳತಿ ಅದಿತಿ ಹುಂಡಿಯಾ ಮುದ್ದಾದ ಫೋಟೋಗಳು ವೈರಲ್!

ಟೀಂ ಇಂಡಿಯಾ ನೂತನ ನಾಯಕಿಯಾಗಿ ಸ್ಮೃತಿ ಮಂಧನಾ ನೇಮಕ!

ಚಹಲ್-ಧನಶ್ರೀ ವರ್ಮಾ ಬೇರೆಯಾಗಲು ಕಾರಣ ಯಾರು? ಇವರಿಬ್ಬರ ಮಧ್ಯ ಬಂದಿದ್ದು ಯಾರು?

ಚಹಲ್ - ಧನಶ್ರೀ ವರ್ಮಾ: ಇಬ್ಬರಲ್ಲಿ ಯಾರ ಬಳಿ ಹೆಚ್ಚಿದೆ ಸಂಪತ್ತು?