Cricket
ದಿನನಿತ್ಯ ಮೊಟ್ಟೆ ಸೇವಿಸುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.
ವಿಟಮಿನ್ ಡಿ, ಎ, ಬಿ2, ಬಿ12, ಬಯೋಟಿನ್, ಫೋಲೇಟ್ ಮುಂತಾದವುಗಳ ಉತ್ತಮ ಮೂಲ.
ಸ್ನಾಯುಗಳ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಗೆ ಪ್ರೋಟೀನ್‌ಯುಕ್ತ ಸೂಪರ್‌ಫುಡ್.
ಮೊಟ್ಟೆಯಲ್ಲಿರುವ ಅಪರ್ಯಾಪ್ತ ಕೊಬ್ಬುಗಳು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ಮೊಟ್ಟೆಯಲ್ಲಿರುವ ಕೋಲಿನ್ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.
ಕಣ್ಣಿನ ಆರೋಗ್ಯಕ್ಕೆ ಉತ್ತಮವಾದ ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್ ಅಂಶಗಳಿವೆ.
ಕ್ಯಾಲ್ಸಿಯಂ ಹೀರಿಕೊಳ್ಳಲು ಮತ್ತು ಎಲುಬುಗಳ ಆರೋಗ್ಯಕ್ಕೆ ವಿಟಮಿನ್ ಡಿ ಅಗತ್ಯ.
ಮೊಟ್ಟೆಯಲ್ಲಿರುವ ಹೆಚ್ಚಿನ ಪ್ರೋಟೀನ್ ಹಸಿವು ಕಡಿಮೆ ಮಾಡಿ ತೂಕ ಇಳಿಸಲು ಸಹಾಯ ಮಾಡುತ್ತದೆ.
ವಿಟಮಿನ್ ಎ, ಇ, ಸೆಲೆನಿಯಮ್, ಸತು, ಪ್ರೋಟೀನ್ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.
ಐಪಿಎಲ್‌ನಲ್ಲಿ ಆರ್‌ಸಿಬಿಯನ್ನು ಮಾತ್ರ ಪ್ರತಿನಿಧಿಸಿದ ಟಾಪ್ 4 ಆಟಗಾರರಿವರು!
RCB ನಾಯಕರಾಗಲು ತುದಿಗಾಲಿನಲ್ಲಿದ್ದಾರೆ ಈ ನಾಲ್ವರು ಪ್ಲೇಯರ್ಸ್!
ಚಹಲ್ ಈ ವಿಭಾಗದಲ್ಲಿ ಇನ್‌ಸ್ಪೆಕ್ಟರ್; ಸರ್ಕಾರದಿಂದ ಸಿಗುತ್ತೆ ಇಷ್ಟೊಂದು ಸಂಬಳ!
ಕೊನೆಗೂ ಬಯಲಾಯ್ತು ಸಾರಾ ತೆಂಡೂಲ್ಕರ್ ಬ್ಯೂಟಿ ಸೀಕ್ರೇಟ್!