ಇಂಗ್ಲೆಂಡ್ ವಿರುದ್ಧ ಮುಂಬೈನಲ್ಲಿ ಸ್ಫೋಟಕ ಶತಕ ಬಾರಿಸಿದ ಬಳಿಕ ಎಡಗೈ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಸುದ್ದಿಯಲ್ಲಿದ್ದಾರೆ.
5ನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ 54 ಎಸೆತಗಳಲ್ಲಿ 135 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದ್ದರು. ಈ ವೇಳೆ 7 ಬೌಂಡರಿ ಮತ್ತು 13 ಸಿಕ್ಸರ್ ಬಾರಿಸಿದ್ದರು.
ವಾಂಖೆಡೆಯಲ್ಲಿ ಅಭಿಷೇಕ್ ಆಡಿದ ಬಿರುಸಿನ ಇನ್ನಿಂಗ್ಸ್‌ಅನ್ನು ಮುಸ್ಲಿಂ ಮಾಡೆಲ್ ಲೈಲಾ ಫೈಸಲ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಶೇರ್ ಮಾಡಿದ್ದಾರೆ.
ಅಭಿಷೇಕ್ ಇನ್ನಿಂಗ್ಸ್‌ಗೂ ಮುನ್ನ ಲೈಲಾ ಜೊತೆಗಿನ ಫೋಟೋ ವೈರಲ್ ಆಗಿತ್ತು. ಇದಾದ ಬಳಿಕ ಇಬ್ಬರ ಡೇಟಿಂಗ್ ವದಂತಿ ಹಬ್ಬಿತ್ತು. ಅಭಿಮಾನಿಗಳು ಸಾಕಷ್ಟು ಮಾತನಾಡಿಕೊಂಡಿದ್ದರು.
ಅಭಿಷೇಕ್ ಶರ್ಮಾ ಅವರ ಇನ್ನಿಂಗ್ಸ್‌ಅನ್ನು ಶ್ಲಾಘಿಸಿದ ಮಾಡೆಲ್ ಲೈಲಾ ಫೈಸಲ್ ಐಷಾರಾಮಿ ಬಟ್ಟೆ ಬ್ರಾಂಡ್ 'LRF' ನ ಮಾಲೀಕರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.
ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 27,000ಕ್ಕೂ ಹೆಚ್ಚು ಜನರು ಫಾಲೋ ಮಾಡುತ್ತಿದ್ದಾರೆ. ಈ ಅಂಕಿಅಂಶದಿಂದ ಅವರ ಅಭಿಮಾನಿಗಳ ಕೊರತೆಯಿಲ್ಲ ಎಂದು ಅಂದಾಜಿಸಬಹುದು.
ಅಭಿಷೇಕ್ ಶರ್ಮಾ ಮತ್ತು ಲೈಲಾ ಫೈಸಲ್ ನಡುವೆ ಏನು ಸಂಬಂಧ ಎಂಬುದು ಇದೂವರೆಗೂ ಬಹಿರಂಗವಾಗಿಲ್ಲ. ಇಬ್ಬರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
12 ವರ್ಷಗಳ ಬಳಿಕ ರಣಜಿ ಮ್ಯಾಚ್ ಆಡಿದ ವಿರಾಟ್ ಕೊಹ್ಲಿಗೆ ಸಿಕ್ಕ ಸಂಬಳ ಎಷ್ಟು?
ಹುಡುಗರ ಎದೆಯಲ್ಲಿ ಕಿಚ್ಚುಹಚ್ಚಿಸುವ ಫೋಟೋ ಶೇರ್ ಮಾಡಿದ ಸಾರಾ ತೆಂಡುಲ್ಕರ್!
ಸ್ಮೃತಿ ಮಂಧನಾ ತಮ್ಮ ಬಾಯ್‌ಫ್ರೆಂಡ್ ಮುಚ್ಚಲ್‌ಗೆ ಏನೆಂದು ಕರೆಯುತ್ತಾರೆ ಗೊತ್ತಾ?
ಈ ಬಾರಿ ಬಿಸಿಸಿಐನಿಂದ ನಮನ್ ಪ್ರಶಸ್ತಿ ಪಡೆದ 7 ಸ್ಟಾರ್ ಕ್ರಿಕೆಟಿಗರು