200 ಕೋಟಿ ರೂ ಕಲೆಕ್ಷನ್ ಮಾಡಿದ Chhaava Movie; ಕಲಾವಿದರ ಸಂಭಾವನೆ ಎಷ್ಟು?
cine-world Feb 20 2025
Author: Padmashree Bhat Image Credits:instagram
Kannada
ಕಲೆಕ್ಷನ್
ರಿಲೀಸ್ ಆದ ಐದು ದಿನಗಳಿಗೆ Chhaava Movie 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
Image credits: instagram
Kannada
ವಿಕ್ಕಿ ಕೌಶಲ್
ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸಿದ್ದಾರೆ. ಅವರಿಗೆ ಹತ್ತು ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎನ್ನಲಾಗಿದೆ.
Image credits: instagram
Kannada
ಕಡಿಮೆ ಆಗಿಲ್ಲ
ವೀಕೆಂಡ್‌ನಲ್ಲಿಯೂ ಈ ಸಿನಿಮಾದ ಟಿಕೆಟ್ ಸಂಖ್ಯೆ ಕಡಿಮೆ ಆಗಿಲ್ಲ ಎನ್ನೋದು ವಿಶೇಷ.
Image credits: instagram
Kannada
ರಶ್ಮಿಕಾ ಮಂದಣ್ಣ
ಯೇಸುಬಾಯಿ ಭೋನ್ಸಾಲೆ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇವರಿಗೆ ನಾಲ್ಕು ಕೋಟಿ ರೂ ಸಂಭಾವನೆ ಸಿಕ್ಕಿದೆಯಂತೆ.
Image credits: instagram
Kannada
ಅಕ್ಷಯ್ ಖನ್ನಾ
ಔರಂಗಜೇಬ್ ಪಾತ್ರದಲ್ಲಿ ಅಕ್ಷಯ್ ಖನ್ನಾ ನಟಿಸಿದ್ದಾರೆ. ಇವರಿಗೆ 2.5 ಕೋಟಿ ರೂ ಸಂಭಾವನೆ ಸಿಕ್ಕಿದೆ. ಹಿಟ್ ಸಿನಿಮಾಗಳನ್ನು ನೀಡಿರುವ ಅಕ್ಷಯ್ ಖನ್ನಾಗೆ ಈಗಿನ ಸ್ಟಾರ್ ನಟರಿಗಿಂತ ಕಡಿಮೆ ಸಂಭಾವನೆ ಸಿಕ್ಕಿದೆ.