Kannada

OTTಯಲ್ಲಿರುವ ಕನ್ನಡದ ಸಸ್ಪೆನ್ಸ್ & ಥ್ರಿಲ್ಲರ್ ಸಿನಿಮಾಗಳು

Kannada

1.ತತ್ಸಮ ತದ್ಭವ- Tatsama Tadbhava  (Prime Video)

ರಾಜಶ್ರೀ ಪೊನ್ನಪ್ಪ, ಪ್ರಜ್ವಲ್ ದೇವರಾಜ್, ಮೇಘನಾ ರಾಜ್ ನಟನೆಯ ಈ ಸಿನಿಮಾ ಸೈಕಾಲಜಿಕಲ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. 

Image credits: IMDB- Facebook
Kannada

2.ಸಪ್ಲೈರ್ ಶಂಕರ - Supplier Shankara (Plex)

ನಿಶ್ಚಿತ್, ಆರ್‌ ಬಿ ನಟನೆಯ ಮಿಸ್ಟರಿಯಸ್ ಥ್ರಿಲ್ಲರ್ ಈ ಸಿನಿಮಾ ಬಾರ್‌ನಲ್ಲಿ ಸಪ್ಲೈರ್ ಆಗಿ ಕೆಲಸ ಮಾಡುವ ಶಂಕರನ ಕಥೆಯಾಗಿದೆ.

Image credits: IMDB- Facebook
Kannada

3.ಶಾಖಾಹಾರಿ -Shakhahaari (Prime Video)

ರಂಗಾಯಣ ರಘು ನಟನೆಯ ಈ ಸಿನಿಮಾದಲ್ಲಿನ ಸಸ್ಪೆನ್ಸ್  ಕಂಡು ನೋಡಿಗರು ಒಂದು ಕ್ಷಣ ಮಂತ್ರಮುಗ್ಧರಾಗುತ್ತಾರೆ. ಕ್ಲೈಮ್ಯಾಕ್ಸ್ ಮಾತ್ರ ಅಲ್ಟಿಮೇಟ್ ಆಗಿದೆ.

Image credits: IMDB- Facebook
Kannada

4..ಶಿವಲಿಂಗ- Shivalinga (Sun NXT)

ಶಿವರಾಜ್‌ಕುಮಾರ್ ನಟನೆ ಇದು ಹಾರರ್ ಕಥೆಯನ್ನು ಹೊಂದಿದೆ. ರಹೀಂ ಎಂಬಾತನ ಕೊಲೆ ಕೇಸ್ ಪ್ರಕರಣದ ಸುತ್ತ ಕಥೆ ಸಾಗುತ್ತದೆ. ಶಿವರಾಜ್‌ಕುಮಾರ್ ಪೊಲೀಸ್ ಅಧಿಕಾರಿಯಾಗಿ  ನಟಿಸಿದ್ದಾರೆ. 

Image credits: IMDB- Facebook
Kannada

5.ಪ್ರಾಯಶಃ - Prayashaha (Prime Video)

ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿರೋ ಪ್ರಾಯಶಃ, ಓರ್ವ ನಟನಾಗಲು ಕಷ್ಟಪಡೋ  ಸೂರ್ಯ ಎಂಬಾತನ ಜೀವನದ ಕಥೆಯಾಗಿದೆ.

Image credits: IMDB- Facebook
Kannada

6..ಯು ಟರ್ನ್ U Turn (Zee 5)

ಬೆಂಗಳೂರಿನ ಫ್ಲೈ ಓವರ್ ಮತ್ತು ಟ್ರಾಫಿಕ್  ನಿಯಮಗಳ ಸುತ್ತ ಸಾಗುವ ಕಥೆ ಭಯ ಹುಟ್ಟಿಸುತ್ತೆ. ಶ್ರದ್ಧಾ ಶ್ರೀನಾಥ್ ಈ ಚಿತ್ರದಲ್ಲಿ ನಟಿಸಿದ್ದಾರೆ.

Image credits: IMDB- Facebook
Kannada

7.ವೃತ್ರ Vrithra (Amazan Prime Video)

ಈಗಾಗಲೇ  ಕ್ಲೋಸ್ ಆಗಿರುವ ಪ್ರಕರಣವೊಂದನ್ನು ಪೊಲೀಸ್  ಅಧಿಕಾರಿ ತನಿಖೆ ಮಾಡಲು ಮುಂದಾಗುವ ಕಥೆಯನ್ನು ವೃತ್ರ ಹೊಂದಿದೆ.

Image credits: IMDB- Facebook
Kannada

8.ರಂಗಿತರಂಗ- RangiTaranga (Sun NXT)

ಅನೂಪ್ ಭಂಡಾರಿ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ ಸದ್ದು ಮಾಡಿತ್ತು. ನಿರೂಪ್ ಭಂಡಾರಿ, ಸಾಯಿ ಕುಮಾರ್, ರಾಧಿಕಾ ನಾರಾಯಣ್ ನಟಿಸಿದ್ದಾರೆ.

Image credits: IMDB- Facebook
Kannada

9.ಕಾಂತಾರ - Kantara-A legend (Prime Video)

ರಿಷಬ್ ಶೆಟ್ಟಿ ಡಬಲ್ ರೋಲ್‌ನಲ್ಲಿ ನಟಿಸಿದ್ದು, ಕಂಬಳ ಆಟಗಾರ ಶಿವನ ಜೀವನದಲ್ಲಾಗುವ ರೋಚಕ ತಿರುುಗಳೇ ಚಿತ್ರದ ಕಥೆಯಾಗಿದೆ.

Image credits: IMDB- Facebook
Kannada

10.ವಿಕ್ರಾಂತ್ ರೋಣ- Vikrant Rona (Zee 5)

ಅನೂಪ್  ಭಂಡಾರಿ ನಿರ್ದೇಶನದ ಈ ಸಿನಿಮಾದಲ್ಲಿ ಸುದೀಪ್ ನಟಿಸಿದ್ದಾರೆ. ಇನ್‌ಸ್ಪೆಕ್ಟರ್ ವಿಕ್ರಾಂತ್ ರೋಣನಾಗಿ ಸುದೀಪ್ ಕಾಣಿಸಿಕೊಂಡಿದ್ದಾರೆ. 

Image credits: IMDB- Facebook

ಶಾರುಖ್ ಖಾನ್ ಮೊದಲ ಬಾರಿಗೆ ಮುಸ್ಲಿಂ ಪಾತ್ರ ಮಾಡಿದ ಚಿತ್ರ! ಆದ್ರೆ ಫಿಲ್ಮ್ ಫ್ಲಾಫ್

ಪಾಕಿಸ್ತಾನದ ಟಾಪ್ 7 ಶ್ರೀಮಂತ ನಟಿಯರು: ಯಾರ ಬಳಿ ಹೆಚ್ಚು ಸಂಪತ್ತು ಇದೆ?

6 ಗಂಡಂದಿರನ್ನ ಕೊಂದ ಸುಜೇನ್; ಸಂಚಲನ ಸೃಷ್ಟಿಸಿದ ಭಯಾನಕ ಸಿನಿಮಾ

44 ವರ್ಷದ ನಾಯಕ, 21ರ ನಾಯಕಿ; ವಿವಾದಕ್ಕೊಳಗಾದ 'ಕಿಸ್' ದೃಶ್ಯ