Kannada

ಮೂರು ತಿಂಗಳಲ್ಲಿ ಸೋತ ಸೂಪರ್ ಹೀರೋಗಳು ಸಿನಿಮಾಗಳು

Kannada

ಅಜಾದ್

ಅಜಯ್ ದೇವಗನ್ ನಟನೆಯ ಅಜಾದ್ 80 ಕೋಟಿಯಲ್ಲಿ ರಿಲೀಸ್ ಆಗಿತ್ತು. ಆದ್ರೆ ಇದು ಕೇವಲ 6.9 ಕೋಟಿ ಕಲೆಕ್ಷನ್ ಮಾಡಿತ್ತು.

Image credits: Social Media
Kannada

ಎಮರ್ಜೆನ್ಸಿ

60 ಕೋಟಿಯಲ್ಲಿ ಸಿದ್ದವಾದ ಕಂಗನಾ ರಣಾವತ್ ನಟನೆಯ ಎಮರ್ಜೆನ್ಸಿ ಕಲೆಕ್ಷನ್ ಮಾಡಿದ್ದು 14.3 ಕೋಟಿ ರೂಪಾಯಿ
 

Image credits: Social Media
Kannada

ಲವ್‌ಯಾಪಾ

ಆಮೀರ್ ಖಾನ್ ಮಗ ಜುನೈದ್ ಖಾನ್ ಮತ್ತು ಶ್ರೀದೇವಿ ಮಗಳು ಖಷಿ ನಟಿಸಿದ ಲವ್‌ಯಾಪಾ 60 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಆದ್ರೆ ಕೇವಲ 8 ಕೋಟಿ ಮಾತ್ರ ಗಳಿಸಿತ್ತು. 

Image credits: Social Media
Kannada

ಸ್ಕೈ ಫೋರ್ಸ್

ಅಕ್ಷಯ್ ಕುಮಾರ್ ನಟನೆಯ ಈ ಸಿನಿಮಾ 160  ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿತ್ತು. 100 ಕೋಟಿಗೂ ಕಡಿಮೆ ಗಳಿಸಿದೆ ಎಂದು ವರದಿಯಾಗಿದೆ

Image credits: Social Media
Kannada

ದೇವಾ

ಶಾಹಿದ್ ಕಪೂರ್-ಪೂಜಾ ಹೆಗ್ಡೆ ನಟನೆಯ ದೇವಾ ಸಿನಿಮಾ 28.4 ಕೋಟಿ ಗಳಿಸಿತ್ತು. ಆದರೆ ಇದು 50 ಕೋಟಿಯ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು.

Image credits: instagram
Kannada

ಮೇರೆ ಹಸ್ಬೆಂಡ್ ಕೀ ಬೀವಿ

ಅರ್ಜುನ್ ಕಪೂರ್, ಭೂಮಿ ಪಡ್ನೇಕರ್, ರಕುಲ್ ಪ್ರೀತ್ ಸಿಂಗ್ ನಟನೆಯ ಈ ಸಿನಿಮಾ 10 ಕೋಟಿ ಗಳಿಸುವಲ್ಲಿಯೂ ವಿಫಲವಾಯ್ತು. 60 ಕೋಟಿ ಬಜೆಟ್‌ನಲ್ಲಿ ಸಿನಿಮಾ ಸೆಟ್ಟೇರಿತ್ತು. 

Image credits: Social Media

ನಟ ಸಿದ್ದಾರ್ಥ್ ಜೊತೆಗಿನ ವೈವಾಹಿಕ ಜೀವನದ ರಹಸ್ಯ ಬಿಚ್ಚಿಟ್ಟ ಅದಿತಿ ರಾವ್!

ಮೊನಾಲಿಸಾಗೆ ಸಿನಿಮಾ ಚಾನ್ಸ್ ಕೊಟ್ಟ ಸನೋಜ್ ಮಿಶ್ರಾ ಮೇಲೆ ಎಷ್ಟು ಕೇಸ್‌ಗಳಿವೆ

ಸಮಂತಾ ಮೊದಲ ಚಿತ್ರಕ್ಕೆ ರಾಣಾ ಮೆಚ್ಚುಗೆ..! ನಿರ್ಮಾಪಕಿಯಾಗಿ ಗೆಲ್ತಾರಾ?

ರಕುಲ್ ಪ್ರೀತ್ ಸಿಂಗ್ ಸಲ್ವಾರ್ ಸೂಟ್: ಮಾತಾ ಕಿ ಚೌಕಿಗೆ ದಿ ಬೆಸ್ಟ್ ಆಯ್ಕೆ!