ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಮುದ್ದಿನ ಪುತ್ರಿ ಸಾರ ಸದ್ಯ ಬಾಲಿವುಡ್‌ನ ಬೇಡಿಕೆಯ ನಟಿ. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ಮಾಡುತ್ತಿರುವ ನಟಿ ಪಡೆಯುತ್ತಿರುವ ಸಂಭಾವನೆ ಸಿಕ್ಕಾಪಟ್ಟೆ.
cine-world Nov 05 2024
Author: Vaishnavi Chandrashekar Image Credits:our own
Kannada
ಕೋಟಿ ಒಡತಿ!
2021ರಲ್ಲಿ ಸಾರ ಅಲಿ ಖಾನ್ ಒಟ್ಟು ಆಸ್ತಿ 21 ಕೋಟಿ ರೂಪಾಯಿ, 2024ರಲ್ಲಿ 41 ಕೋಟಿ ರೂಪಾಯಿ ಮುಟ್ಟಿದ್ದಾರೆ. ಒಂದು ಚಿತ್ರಕ್ಕೆ ಏನಿಲ್ಲ ಅಂದ್ರೂ ಸಾರ 1 ಕೋಟಿ ರೂಪಾಯಿ ಸಂಭಾವನೆ ಡಿಮ್ಯಾಂಡ್ ಇಡುತ್ತಾರೆ.
Image credits: our own
Kannada
ಐಷಾರಾಮಿ ಜೀವನ!
ಸಾರ ಖಾನ್ ವಾಸಿಸುತ್ತಿರುವ ಮನೆಯ ಬೆಲೆ 1.5 ಕೋಟಿ ರೂ.,ಓಡಾಲು ಬಳಸುವ ಮರ್ಸಿಡಿಸ್ ಬೆಂಜ್ ಜಿ ಗ್ಲಾಸ್ ಕಾರಿನ ಬೆಲೆ 1.3 ಕೋಟಿ ರೂ.,ಇದು ಬಿಟ್ಟು ಮನೆಯಲ್ಲಿ ಇರುವ ಸಣ್ಣ ಪುಟ್ಟ ಕಾರುಗಳು 30 ಲಕ್ಷ ಬೆಲೆ ಬಾಳುತ್ತದೆ.
Image credits: our own
Kannada
ಬ್ಯಾಗ್‌ಗಳ ಸುರಿಮಳೆ!
ಸಾರಾ ಅಲಿ ಖಾನ್ ಹೆಚ್ಚಾಗಿ ಸಿಂಪಲ್ ಲುಕ್ ಆಯ್ಕೆ ಮಾಡಿಕೊಳ್ಳುವುದು ಆದರೆ ಅದಕ್ಕೆ ಮ್ಯಾಚ್ ಮಾಡುವುದು ದುಬಾರಿ ಬ್ರ್ಯಾಂಡ್‌ನ ಬ್ಯಾಕ್‌ಗಳು. ಸಾರ ಜಿಮ್‌ಗೆ ಹೋದರೂ ಆಕೆ ಕೈಯಲ್ಲಿ ಇರುವ ಬ್ಯಾಗ್ ನೋಡುತ್ತಾರೆ ನೆಟ್ಟಿಗರು.
Image credits: our own
Kannada
ಬ್ರಾಂಡ್ ಬ್ಯಾಗ್!
ಸಾರ ಬಳಿ ಇರುವ ಬೊಟ್ಟೆಗಾ ವೆನೆಟಾ ಮಿಲಾನೊ ಉಲೂರು ಬ್ಯಾಗ್‌ನ ಬೆಲೆ 6 ಲಕ್ಷ ರೂ., ಮಿಸ್ ಡಿಯರ್ ಸ್ಲಿಂಗ್ ಬ್ಯಾಗ್‌ನ ಬೆಲೆ 70 ಸಾವಿರ,ಬರ್ಬರಿ ಮಿನಿ ಟೋಟ್ ಬ್ಯಾಗ್‌ನ ಬೆಲೆ 75 ಸಾವಿರ.
Image credits: our own
Kannada
ಸರಳ ಸುಂದರಿ!
ಸಾರ ಅಲಿ ಖಾನ್ ಬಾಲಿವುಡ್‌ನಲ್ಲಿ 'ನಮಸ್ಕಾರ' ಅಥವಾ 'ನಮಸ್ತೆ' ಅನ್ನೋ ಟ್ರೆಂಡ್‌ನ ಶುರು ಮಾಡಿದ ಮೊದಲ ಸುಂದರಿ. ಪ್ಯಾಪರಾಜಿಗಳು ಅಥವಾ ಅಭಿಮಾನಿಗಳು ಎದುರು ಬಂದಾಗ ಮೊದಲು ನಮಸ್ಕರಿಸಿ ಗಮನ ಸೆಳೆದಿದ್ದಾರೆ.