ಇದು ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿರುವ ತಮನ್ನಾ ಮನೆ
ಇದು ತಮನ್ನಾ ಭಾಟಿಯಾ ಅವರ ಸುಂದರವಾಗಿ ಅಲಂಕರಿಸಿದ ಲಿವಿಂಗ್ ರೂಮ್.
ಇದು ತಮನ್ನಾ ಅವರ ಮಲಗುವ ಕೋಣೆ
ಅಡುಗೆಮನೆ ದೊಡ್ಡದು ಮತ್ತು ಕ್ಲಾಸಿ ಆಗಿದೆ. ಬಿಳಿ ಬಣ್ಣದ ಒಳಾಂಗಣ ಹೊಂದಿದೆ.
ಇದು ತಮನ್ನಾ ಅವರ ಮನೆಯ ಬಾಲ್ಕನಿ. ಇಲ್ಲಿಂದ ಸುಂದರವಾದ ನೋಟವಿದೆ.
ತಮನ್ನಾ ಅವರ ಮನೆಗೆ ದೊಡ್ಡ ಬಾಗಿಲುಗಳಿದ್ದು ಅವುಗಳು ರಾಯಲ್ ಲುಕ್ ನೀಡುತ್ತವೆ.
ಅವರು ತಮ್ಮ ಮನೆಯಲ್ಲಿ ತಮ್ಮ ಸಾಕು ನಾಯಿಗಾಗಿ ವಿಶೇಷ ಸ್ಥಳವನ್ನು ನಿರ್ಮಿಸಿದ್ದಾರೆ.