Kannada

2024ರಲ್ಲಿ ಪೋಷಕರಾದ 8 ಜೋಡಿಗಳು, ಮಕ್ಕಳ ಹೆಸರುಗಳ ಅರ್ಥ

ದೀಪಿಕಾರಿಂದ ಯಾಮಿವರೆಗೆ, 2024 ರಲ್ಲಿ ಜನಿಸಿದ ಸ್ಟಾರ್ ಮಕ್ಕಳ ಹೆಸರುಗಳು ಮತ್ತು ಅವುಗಳ ಸುಂದರ ಅರ್ಥಗಳನ್ನು ತಿಳಿಯಿರಿ. ಯಾವ ಹೆಸರು ನಿಮ್ಮ ಮನಸ್ಸನ್ನು ಗೆದ್ದಿದೆ?

Kannada

ದೀಪಿಕಾ ಪಡುಕೋಣೆ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇತ್ತೀಚೆಗೆ ಪೋಷಕರಾಗಿದ್ದಾರೆ. ಅವರು ತಮ್ಮ ಮಗಳಿಗೆ 'ದುವಾ' ಎಂದು ಹೆಸರಿಟ್ಟಿದ್ದಾರೆ, ಇದರರ್ಥ ಪ್ರಾರ್ಥನೆ.

Kannada

ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ - ಕೊಹ್ಲಿ ಮನೆಗೂ 2024ರಲ್ಲಿ  ಮಗ ಹುಟ್ಟಿದ. ಮಗನಿಗೆ ಆಕಾಯ್‌ ಎಂದು ಹೆಸರಿಟ್ಟಿದ್ದಾರೆ, ಇದರರ್ಥ ಸಂಸ್ಕೃತದಲ್ಲಿ  'ಅಮರ' ಅಥವಾ ಹಾಳಾಗದ ವಸ್ತುವೆಂದು. ಹುಣ್ಣಿಮೆಯ ಪ್ರಕಾಶಮಾನ ಬೆಳಕು ಎಂಬ ಅರ್ಥವಿದೆ

Kannada

ವರುಣ್ ಧವನ್

ವರುಣ್ ಧವನ್ ಮತ್ತು ನತಾಶಾ ದಲಾಲ್ ಕೂಡ ಈ ವರ್ಷ ಮಗಳ ಪೋಷಕರಾಗಿದ್ದಾರೆ. ಅವರು ತಮ್ಮ ಮಗಳಿಗೆ ಲಾರಾ ಎಂದು ಹೆಸರಿಟ್ಟಿದ್ದಾರೆ, ಇದರರ್ಥ 'ಸುಂದರ'.

Kannada

ಯಾಮಿ ಗೌತಮ್

ಯಾಮಿ ಗೌತಮ್ 2024 ರಲ್ಲಿ ಮಗನಿಗೆ ಜನ್ಮ ನೀಡಿದ್ದಾರೆ. ಅವರು ಅವನಿಗೆ ವೇದಾವಿದ್ ಎಂದು ಹೆಸರಿಟ್ಟಿದ್ದಾರೆ, ಇದರರ್ಥ ವೇದವನ್ನು ತಿಳಿದವನು.

Kannada

ವಿಕ್ರಾಂತ್ ಮೆಸ್ಸಿ

ವಿಕ್ರಾಂತ್ ಮೆಸ್ಸಿ ತಮ್ಮ ಮಗನಿಗೆ ವರದಾನ ಎಂದು ಹೆಸರಿಟ್ಟಿದ್ದಾರೆ, ಇದರರ್ಥ ಆಶೀರ್ವಾದ.

Kannada

ಅಲಿ ಫಜಲ್

ಅಲಿ ಫಜಲ್ ಮತ್ತು ರಿಚಾ ಚಡ್ಡಾ ಅವರ ಮಗಳ ಹೆಸರು ಜುನೈರಾ ಇದಾ ಫಜಲ್, ಇದರರ್ಥ ಸ್ವರ್ಗದ ಹೂವು.

Kannada

ಅಮಲಾ ಪಾಲ್

ಅಮಲಾ ಪಾಲ್ ಕೂಡ ಈ ವರ್ಷ ತಾಯಿಯಾಗಿದ್ದಾರೆ. ಅವರು ತಮ್ಮ ಮಗುವಿಗೆ ಇಳೈ ಎಂದು ಹೆಸರಿಟ್ಟಿದ್ದಾರೆ. ಇದು ತಮಿಳು ಪದ ಮತ್ತು ಇದು ಕಾರ್ತಿಕ ದೇವರ ಹೆಸರು.

2024ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಯಾರು?: ಆಲಿಯಾ, ತಮನ್ನಾ ಅಲ್ಲ!

48ರಲ್ಲೂ ಪೈನ್ ಓಲ್ಡ್ ವೈನ್ ತರ ಮಿಂಚುತ್ತಿರುವ ಪುಟ್ನಂಜ ನಟಿ ಮೀನಾ

ಮದುವೆಯಾದ್ರೂ ಈ ನಟನ ಜೊತೆ ರೋಮ್ಯಾಂಟಿಕ್ ಪೋಸ್ ಕೊಟ್ಟ ನಟಿ ಕೀರ್ತಿ ಸುರೇಶ್!

ವಿಶ್ವಾದ್ಯಂತ ಹೆಚ್ಚು ಕಲೆಕ್ಷನ್ ಮಾಡಿದ ಟಾಪ್‌ 10 ಚಿತ್ರಗಳು: ಕನ್ನಡಕ್ಕೂ ಸ್ಥಾನ!