Kannada

ಅಲ್ಲು ಅರ್ಜುನ್ 100 ರೂ ಕೋಟಿ ಬಂಗಲೆ

Kannada

ಪುಷ್ಪಾ2 ಚಿತ್ರದ ಯಶಸ್ಸಿನಲ್ಲಿ ನಟ

ಅಲ್ಲು ಅರ್ಜುನ್ ತಮ್ಮ 'ಪುಷ್ಪ 2' ಚಿತ್ರಕ್ಕಾಗಿ ಸುದ್ದಿಯಲ್ಲಿದ್ದಾರೆ.

Kannada

ಹೈದರಾಬಾದ್ ಬಂಗಲೆ ಫೋಟೋ

ಅಲ್ಲು ಅರ್ಜುನ್ ಅವರ ಹೈದರಾಬಾದ್ ಬಂಗಲೆ ಅತ್ಯಂತ ಐಷಾರಾಮಿ ಮನೆಯಾಗಿದೆ.

Kannada

ಬಂಗಲೆ ವಿಶೇಷತೆ

ಅಲ್ಲು ಅರ್ಜುನ್ ಅವರ ಬಂಗಲೆ ಪೆಟ್ಟಿಗೆಯಾಕಾರದಲ್ಲಿದೆ.  ವಿಶೇಷ ವಿನ್ಯಾಸದಡಿಯಲ್ಲಿ ಈ ಮನೆ ನಿರ್ಮಿಸಲಾಗಿದೆ.

Kannada

ಬಂಗಲೆಯ ಬೆಲೆ ₹100 ಕೋಟಿ.

ವರದಿಗಳ ಪ್ರಕಾರ, ಅಲ್ಲು ಅರ್ಜುನ್ ಐಷಾರಾಮಿ ಈ ಬಂಗಲೆಯ ಬೆಲೆ ₹100 ಕೋಟಿ

Kannada

ಪಾರ್ಕ್ ಸೌಲಭ್ಯ

ಅಲ್ಲು ಅರ್ಜುನ್ ಅವರ ಬಂಗಲೆಯಲ್ಲಿ ಭವ್ಯವಾದ ಉದ್ಯಾನವಿದೆ. ಇತರ ಎಲ್ಲಾ ಸೌಲಭ್ಯಗಳು ಇಲ್ಲಿವೆ.

Kannada

ಸ್ವಿಮ್ಮಿಂಗ್ ಪೂಲ್

ಅಲ್ಲು ಅರ್ಜುನ್ ಅವರ ಐಷಾರಾಮಿ ಬಂಗಲೆಯಲ್ಲಿ ಈಜುಕೊಳವೂ ಇದೆ.

Kannada

ಮನೆ ಒಳಭಾಗ

ಒಳಭಾಗ ಅಲ್ಲು ಅರ್ಜುನ್ ಅವರ ಮನೆಯ ಒಳಭಾಗವು ಅತಿಯಾಗಿ ವಿನ್ಯಾಸಗೊಂಡಿಲ್ಲ. ಅಚ್ಚಕಟ್ಟಾಗಿ ಎಲ್ಲವನ್ನೂ ಜೋಡಿಸಲಾಗಿದೆ.

Kannada

ವಿಶಿಷ್ಟವಾದ ಬಾರ್

ಅಲ್ಲು ಅರ್ಜುನ್ ಅವರ ಮನೆಯಲ್ಲಿ ವಿಶಿಷ್ಟವಾದ ಬಾರ್ ಇದೆ.

Kannada

ಮನೆಯಲ್ಲಿದೆ ಜಿಮ್

ಅಲ್ಲು ಅರ್ಜುನ್ ಅವರ ಬಂಗಲೆಯಲ್ಲಿ ಜಿಮ್ ಕೂಡ ಇದೆ.

ಬಾಹುಬಲಿಯ ಬಲ್ಲಾಳದೇವ ಓದಿದ್ದೇನು?: ಆಸ್ತಿ ಎಷ್ಟು? ಪತ್ನಿ ಯಾರು ಗೊತ್ತಾ?

ಕೊನೆಗೂ ಕೈಗೂಡಲಿಲ್ಲ ಈ ಬಾಲಿವುಡ್‌ ನಟಿಯರ ಪ್ರೇಮಕಥೆಗಳು!

ಇವರೇ ಜೈಲು ಶಿಕ್ಷೆ ಅನುಭವಿಸಿದ ಭಾರತೀಯ ಸಿನಿಮಾ ತಾರೆಯರು!

ಪುಷ್ಪಾ ಮಾತ್ರವಲ್ಲ 2024ರಲ್ಲಿ 3 ಕೇಸ್‌ನಲ್ಲಿ ಸಿಲುಕಿದ ಅಲ್ಲು ಅರ್ಜುನ್!