Cine World

ನಿಷೇಧ ತಂದ ಮುತ್ತು

ಬಾಲಿವುಡ್ ತಾರೆಗೆ ನಿಷೇಧ

ಅಮಿಷಾ ಪಟೇಲ್ ಸಹೋದರ ಅಷ್ಮಿತ್ ಪಟೇಲ್ ವಯಸ್ಸು 46. ಸದ್ಯ ಬಾಲಿವುಡ್‌ನಿಂದ ದೂರವಾಗಿದ್ದರೂ 90ರ ದಶಕಕ, 2000ದಲ್ಲಿ ಅಷ್ಮಿತ್ ಸ್ಟಾರ್ ಹೀರೋ ಆಗಿದ್ದರು.

ಅಶ್ಮಿತ್ ಪಟೇಲ್ ವಿವಾದ?

ಇದು ಬಹುಶಃ ಅಶ್ಮಿತ್ ಪಟೇಲ್ ಅವರ ದೊಡ್ಡ ವಿವಾದ. ಅಷ್ಮಿತ್ ಪಟೇಲ್‌ಗೆ ಪಾಕಿಸ್ತಾನ ಸರಕಾರ ವೀಸಾ ನಿರಕರಿಸಿತ್ತು. ಅಷ್ಮಿತ್‌ಗೆ ಪಾಕಿಸ್ತಾನ ನಿಷೇಧ ಹೇರಿತ್ತು.  

ಅಶ್ಮಿತ್ ಪಟೇಲ್ ಏನು ಮಾಡಿದ್ದರು?

2005 ರಲ್ಲಿ ಅಶ್ಮಿತ್ ಪಟೇಲ್, ಸೋನಿ ರಾಜ್ದಾನ್ ನಿರ್ದೇಶನದ 'ನಜರ್' ಚಿತ್ರದಲ್ಲಿ ಪಾಕಿಸ್ತಾನಿ ನಟಿ ಮೀರಾ ನಾಯಕಿ. ಈ ಚಿತ್ರದಲ್ಲಿ ಮೀರಾ ಜೊತೆ ಒಂದು ಚುಂಬನ ದೃಶ್ಯವಿತ್ತು.

'ನಜರ್' ಹಾಡಿನಲ್ಲಿ ಚಿಕ್ಕ ಮುತ್ತು

ಕರಾಚಿಯ ಕರಾ ಚಲನಚಿತ್ರೋತ್ಸವದಲ್ಲಿ 'ನಜರ್' ಪ್ರದರ್ಶಿಸಲಾಯಿತು. ಪಾಕ್ ನಟಿಯನ್ನು ಭಾರತೀಯ ಚುಂಬಿಸಿದ್ದು ಕೋಲಾಹಲ ಸೃಷ್ಟಿಸಿತ್ತು. 

ಪಾಕಿಸ್ತಾನ ಅಶ್ಮಿತ್ ವೀಸಾ ತಿರಸ್ಕರಿಸಿತು

ಈ ಮುತ್ತು ಪಾಕಿಸ್ತಾನ ಸರ್ಕಾರಕ್ಕೆ ತೀವ್ರ ಆಕ್ರೋಶ ತಂದಿತ್ತು. ಹೀಗಾಗಿ ಅಷ್ಮಿತ್ ಪಟೇಲ್‌ ಮೇಲೆ ಪಾಕಿಸ್ತಾನ ನಿಷೇಧ ಹೇರಿತ್ತು. 

ಪ್ರದರ್ಶನದಲ್ಲಿ ಅಶ್ಮಿತ್ ಇರಲಿಲ್ಲ

ಪಾಕಿಸ್ತಾನದಲ್ಲಿ 'ನಜರ್' ಬಿಡುಗಡೆಯಾಗಿತ್ತು. ಪ್ರದರ್ಶನದಲ್ಲಿ ಅಷ್ಮಿತ್ ಹೊರತುಪಡಿಸಿ ಚಿತ್ರತಂಡದ ಎಲ್ಲರೂ ಇದ್ದರು. ಪಾಕಿಸ್ತಾನ ಸರ್ಕಾರದ ನಿರ್ಧಾರದಿಂದ ಅಶ್ಮಿತ್ ಪಾಕ್‌ಗೆ ತೆರಳಲು ಸಾಧ್ಯವಾಗಿಲ್ಲ.

ಪಾಕಿಸ್ತಾನ ನೀಡಿದ ಸಂದೇಶ

ಅಶ್ಮಿತ್ ಪ್ರಕಾರ, ಪಾಕಿಸ್ತಾನ ಅವರ ವೀಸಾವನ್ನು ತಿರಸ್ಕರಿಸುವ ಮೂಲಕ ಪಾಕ್ ಮಹಿಳೆಯರನ್ನು ಚುಂಬಿಸಬೇಡಿ ಅನ್ನೋ ಸಂದೇಶ ಸಾರಿತ್ತು.

ಬಾಕ್ಸ್ ಆಫೀಸ್‌ನಲ್ಲಿ 'ನಜರ್' ಫ್ಲಾಪ್

ಮಹೇಶ್ ಭಟ್ 'ನಜರ್' ಚಿತ್ರದ ನಿರ್ಮಾಪಕರಾಗಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ಫ್ಲಾಪ್ ಆಯಿತು. 

ಮುಂಬೈನಲ್ಲಿರುವ ಉಪ್ಪಿ ನಾಯಕಿ ರವೀನಾ ಟಂಡನ್ ಐಷಾರಾಮಿ ಮನೆ ಹೇಗಿದೆ ಗೊತ್ತಾ?

57ರ ಹರೆಯದ ಧಕ್ ಧಕ್ ಸುಂದರಿ ಮಾಧುರಿ ದೀಕ್ಷಿತ್‌ರಂತೆ ಫಿಟ್ ಆಗಿರಲು 5 ಸಲಹೆಗಳು

ಕತ್ರಿನಾಳಿಂದ ಸನ್ನಿ ಲಿಯೋನ್‌ವರೆಗೂ ಮೇಕಪ್ ಇಲ್ಲದೆ ಈ ನಟಿಯರ ಗುರುತೇ ಸಿಗಲ್ಲ!

ಅಬ್ಬಬ್ಬಾ.. 13 ಸಾವಿರ ಕೋಟಿ ಗಳಿಕೆಯ ಸಿನಿಮಾ ತಿರಸ್ಕರಿಸಿದ ಹೃತಿಕ್ ರೋಷನ್!