Cine World

ಗೇಮ್ ಚೇಂಜರ್ ಚಿತ್ರತಂಡದ ಸಂಭಾವನೆ

Image credits: Social Media

450 ಕೋಟಿ ಬಜೆಟ್

'ಗೇಮ್ ಚೇಂಜರ್' ಚಿತ್ರವನ್ನು ಸುಮಾರು450 ಕೋಟಿ ಬಜೆಟ್‌ನಲ್ಲಿ ದಿಲ್ ರಾಜು ನಿರ್ಮಿಸಿದ್ದಾರೆ.

Image credits: Social Media

ಹಾಡಿನ ಬಜೆಟ್

'ಗೇಮ್ ಚೇಂಜರ್' ನಲ್ಲಿರುವ 5 ಹಾಡುಗಳ ಚಿತ್ರೀಕರಣಕ್ಕೆ 90 ಕೋಟಿ ರೂ. ಖರ್ಚು ಮಾಡಲಾಗಿದೆ.

Image credits: Social Media

ದ್ವಿಪಾತ್ರದಲ್ಲಿ ರಾಮ್ ಚರಣ್

'ಗೇಮ್ ಚೇಂಜರ್' ಚಿತ್ರದಲ್ಲಿ ನಟ ರಾಮ್ ಚರಣ್ ತಂದೆ, ಮಗನಾಗಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ.

Image credits: instagram

ರಾಮ್ ಚರಣ್ ಸಂಭಾವನೆ

'ಗೇಮ್ ಚೇಂಜರ್' ಚಿತ್ರಕ್ಕಾಗಿ ನಟ ರಾಮ್ ಚರಣ್ 65 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.

Image credits: Social Media

ಕಡಿಮೆ ಸಂಭಾವನೆ

ಇತರ ಚಿತ್ರಗಳಿಗೆ 100 ಕೋಟಿ ರೂ. ವರೆಗೆ ಸಂಭಾವನೆ ಪಡೆಯುವ ರಾಮ್ ಚರಣ್, 'ಗೇಮ್ ಚೇಂಜರ್' ಗೆ ಕಡಿಮೆ ಸಂಭಾವನೆ ಪಡೆದಿದ್ದಾರೆ.

Image credits: Social Media

ಶಂಕರ್ ಸಂಭಾವನೆ

ಇತರ ಚಿತ್ರಗಳಿಗೆ 50 ಕೋಟಿ ರೂ. ವರೆಗೆ ಸಂಭಾವನೆ ಪಡೆಯುವ ನಿರ್ದೇಶಕ ಶಂಕರ್, 'ಗೇಮ್ ಚೇಂಜರ್' ಗೆ ಕೇವಲ 35 ಕೋಟಿ ರೂ. ಪಡೆದಿದ್ದಾರೆ.

Image credits: Social Media

ಕಿಯಾರಾ ಅಡ್ವಾಣಿ ಸಂಭಾವನೆ

ನಟಿ ಕಿಯಾರಾ ಅಡ್ವಾಣಿ 'ಗೇಮ್ ಚೇಂಜರ್' ಚಿತ್ರಕ್ಕಾಗಿ 7 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.

Image credits: Social Media

20 ಸಿಗರೇಟ್ ಸೇದುವ ಅಭ್ಯಾಸವನ್ನು ಕೇವಲ ಒಂದೇ ದಿನದಲ್ಲಿ ಬಿಟ್ಟೆ: ನಟ ವಿಶಾಲ್

ಬಾಲಿವುಡ್‌ ಸ್ಟಾರ್‌ ಕಿಡ್‌ಗಳು ಓದುವ ಅಂಬಾನಿ ಶಾಲೆಯ ಊಟದ ಮೆನು ಹೇಗಿದೆ?

50ರ ನಂತರ ತಂದೆಯಾದ 7 ಬಾಲಿವುಡ್ ಸ್ಟಾರ್‌ಗಳು

ಗೇಮ್ ಚೇಂಜರ್‌ ಚಿತ್ರದ ಹಾಡಿನ ಬಜೆಟ್‌ ಸ್ತ್ರೀ 2 ಚಿತ್ರದ ಬಜೆಟ್‌ಗಿಂತ ಹೆಚ್ಚು!