ಆಲಿಯಾ ಭಟ್ ತಾಯ್ತನದ ಬಗ್ಗೆ ಮಾತನಾಡಿದ್ದಾರೆ. ಮುದ್ದಾದ ಮಗಳು ರಹಾಳ ತಾಯಿಯಾಗಿ ಅವರು ತಾಯ್ತನದ ಖುಷಿ ಅನುಭವಿಸ್ತಿದ್ದಾರೆ.
Image credits: instagram
Kannada
ಕಾನ್ಸ್‌ನಲ್ಲಿ ಮಿಂಚಿದ ಆಲಿಯಾ
ಆಲಿಯಾ ಭಟ್ ಮೊದಲ ಬಾರಿಗೆ ಕಾನ್ಸ್ 2025 ರಲ್ಲಿ ಭಾಗವಹಿಸಿ ತಮ್ಮ ಲುಕ್ಸ್‌ನಿಂದ ಎಲ್ಲರ ಗಮನ ಸೆಳೆದರು. ಗುಸ್ಸಿ ಸೀರೆಯಲ್ಲಿ ಎಲ್ಲರನ್ನೂ ಮಂತ್ರ ಮುಗ್ಧಗೊಳಿಸಿದ್ದರು. ಆದರೆ ಅವರ ಹೃದಯ ರಹಾಳ ಬಳಿ ಇತ್ತು.
Image credits: instagram
Kannada
ಹಳೆಯ ಆಲಿಯಾ ಕಳೆದುಹೋಗಿದ್ದಾಳೆ
ಇತ್ತೀಚೆಗೆ Brut India ಜೊತೆ ಮಾತನಾಡುತ್ತಾ, "ತಾಯಿಯಾದ ನಂತರ ತಾನು ಸಂಪೂರ್ಣವಾಗಿ ಬದಲಾಗಿದ್ದೇನೆ, ನನ್ನ ಚಿಂತನೆ, ಸಂವೇದನೆ ಎಲ್ಲವೂ ಬದಲಾಗಿದೆ. ಹಳೆಯ ವ್ಯಕ್ತಿತ್ವ ಕಳೆದುಹೋಗಿದೆ ಎಂದು" ಹೇಳುತ್ತಾರೆ.
Image credits: Instagram
Kannada
ನನ್ನ ಬಗ್ಗೆ ಯೋಚಿಸಲ್ಲ
“ತಾಯಿಯಾದ ನಂತರ ನೀವು ನಿಮ್ಮ ಬಗ್ಗೆ ಯೋಚಿಸುವುದಿಲ್ಲ. ನಿಮ್ಮ ಸಂಪೂರ್ಣ ಜಗತ್ತು ಆ ಒಬ್ಬ ವ್ಯಕ್ತಿಯ ಸುತ್ತ ಸುತ್ತುತ್ತದೆ. ಈಗ ಇತರರ ದುಃಖವೂ ನಿಮ್ಮ ಮಗುವಿನ ದುಃಖದಂತೆ ಭಾಸವಾಗುತ್ತದೆ” ಎಂದಿದ್ದಾರೆ.
Image credits: instagram
Kannada
ರಹಾ ಫೋಟೋ ತೆಗೆಯೋ ಹಾಗಿಲ್ಲ
ರಹಾ ಕಪೂರ್ ಫೋಟೋ, ವಿಡಿಯೋ ತೆಗೆಯೋ ಹಾಗಿಲ್ಲ ಎಂದು ಪಾಪರಾಜಿಗಳಿಗೆ ನಟಿ ಆಲಿಯಾ ಭಟ್, ರಣಬೀರ್ ಕಪೂರ್ ಅವರು ಹೇಳಿದ್ದಾರೆ.