Kannada

ಅಚ್ಚರಿಯ ಸಸ್ಪೆನ್ಸ್ ಹೊಂದಿರುವ 7 ಮಲಯಾಳಂ ಸಿನಿಮಾಗಳು

ತರ್ಕಕ್ಕೂ ನಿಲುಕದ 7 ಮಲಯಾಳಂ ಸಿನಿಮಾಗಳು
 

Kannada

1.ಥುಡರುಮ್ - Thudarum

ಮೋಹನ್ ಲಾಲ್ ಮತ್ತು ಶೋಭನಾ ನಟನೆಯ ಈ ನಟನೆಯ ಈ ಸಿನಿಮಾ ಎಮೋಷನ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. 

Image credits: X Account
Kannada

2.ಸೂಕ್ಷ್ಮದರ್ಶಿನಿ - Sookshamadarshini

ಹಾಸ್ಯದೊಂದಿಗೆ ಈ ಸಸ್ಪೆನ್ಸ್ ಚಿತ್ರವನ್ನು ತೋರಿಸಲಾಗಿದೆ. ಈ ಚಿತ್ರದ ಸಸ್ಪೆನ್ಸ್ ನಿಮ್ಮನ್ನು ಆಶ್ಚರ್ಯಚಕಿತಗೊಳಿಸುತ್ತದೆ

Image credits: X Account
Kannada

3.ಇನಿ ಉತ್ತರಂ - Ini Utharam

ಮಹಿಳಾ ಶಕ್ತಿಯನ್ನು ಈ ಸಿನಿಮಾ ಎತ್ತಿ ತೋರಿಸುತ್ತದೆ. ವಯಸ್ಕ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟವಾಗುತ್ತದೆ. 

Image credits: X Account
Kannada

4.ಜೋಸೆಫ್ - Joseph

ಜೋಜು ಜಾರ್ಜ್ ಈ ಚಿತ್ರದಲ್ಲಿ ನಟಿಸಿದ್ದು, ಸಿನಿಮಾದ ಅಂತಿಮ ತಿರುವು ಎಲ್ಲರಿಗೂ ಇಷ್ಟವಾಗುತ್ತದೆ. 

Image credits: X Account
Kannada

5.ಮುಂಬೈ ಪೊಲೀಸ್ - Mumbai Police

ಇದು ಮನೋವೈಜ್ಞಾನಿಕ ಥ್ರಿಲ್ಲರ್ ಕಥೆಯನ್ನು ಹೊಂದಿದೆ.  ಅನಿರೀಕ್ಷಿತ ಸತ್ಯದ ಸುತ್ತ ಸಿನಿಮಾ ಸಾಗುತ್ತದೆ. 

Image credits: X Account
Kannada

6.ಮೆಮೊರಿಸ್ - Memories

ಜೀತು ಜೋಸೆಫ್ ಅವರ ಈ ರೋಮಾಂಚಕಾರಿ ಥ್ರಿಲ್ಲರ್ ಕಥೆಯನ್ನು ಮಿಸ್ ಮಾಡದೇ ನೋಡಿ. 

Image credits: X Account
Kannada

7.ದೃಶ್ಯಂ - Drishyam

ಮಾಸ್ಟರ್ ಕ್ಲಾಸ್ ಎಂದೇ ಈ ಸಿನಿಮಾ ಬಿಂಬಿತವಾಗಿದೆ.  ಹಿಂದಿ, ಕನ್ನಡ ಭಾಷೆಗೂ ಇದು ರಿಮೇಕ್ ಆಗಿದೆ. 

Image credits: X Account

ಸಚಿನ್ ಪುತ್ರಿ ಮನಗೆದ್ದವ ಯಾರು: ಸಾರಾ ಹ್ಯಾಂಡ್ಸಮ್‌ ಎಂದಿದ್ಯಾರಿಗೆ?

ವಯಸ್ಸು 59 ಆದ್ರೂ ಒಂಟಿಯಾಗಿರೋ ಸಲ್ಮಾನ್ ಗೆಳತಿಯರ ಪಟ್ಟಿ ಹೀಗಿದೆ ನೋಡಿ

ಅಜಿತ್‌ರ 'ಗುಡ್ ಬ್ಯಾಡ್ ಅಗ್ಲಿ' OTT ಬಿಡುಗಡೆ: ಯಾವಾಗ? ಎಲ್ಲಿ ರಿಲೀಸ್?

ಇನ್‌ಸ್ಟಾದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ದಕ್ಷಿಣ ಭಾರತದ ಟಾಪ್ 10 ನಟರು