ಬಾಲಿವುಡ್ ನಟಿ ಕತ್ರಿನಾ ಕೈಫ್ ವಯಸ್ಸು 41 ಆದರೂ ಇನ್ನೂ ಸಖತ್ ಫಿಟ್ ಆಗಿದ್ದಾರೆ.
ಹೆವಿ ಡಂಬೆಲ್ ಲಿಫ್ಟಿಂಗ್‌ನಿಂದ ಸ್ಟ್ರೆಂತ್ ಟ್ರೈನಿಂಗ್‌ವರೆಗೆ, ವೇಯ್ಟ್ ಲಿಫ್ಟಿಂಗ್ ಕತ್ರಿನಾ ಇಷ್ಟಪಡುವ ವ್ಯಾಯಾಮಗಳು.
ಕತ್ರಿನಾ ಕೈಫ್ ಪೈಲೇಟ್ಸ್‌ಗೆ ಅಭಿಮಾನಿ. ಪೈಲೇಟ್ಸ್ ಕಡಿಮೆ ಪರಿಣಾಮ ಬೀರುವ ವ್ಯಾಯಾಮ,
ಜಂಪ್ ಟ್ರೈನಿಂಗ್ ಅಥವಾ ಪ್ಲೈಯೋಮೆಟ್ರಿಕ್ ವ್ಯಾಯಾಮವು ಇಡೀ ದೇಹದ ಸ್ನಾಯುಗಳನ್ನು ಟೋನ್ ಮಾಡುತ್ತದೆ.
ನಿರ್ದಿಷ್ಟ ದೇಹ ಭಾಗಗಳಿಂದ ತೂಕ ಇಳಿಸಲು ಟಾರ್ಗೆಟ್ ವ್ಯಾಯಾಮಗಳು ಸಹಾಯ ಮಾಡುತ್ತವೆ.
ಕತ್ರಿನಾ ವಾರಕ್ಕೆ 5 ದಿನಗಳು ಕಾರ್ಡಿಯೋ, ಸ್ಟ್ರೆಂತ್ ಟ್ರೈನಿಂಗ್ ಬಗ್ಗೆ ಗಮನ ಕೊಡುತ್ತಾರೆ.
40ರ ಪ್ರಾಯದಲ್ಲೂ ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ ಅಣ್ಣಾಬಾಂಡ್ ನಟಿ!
ಟಿಕ್‌ಟಾಕ್ ಮಾಡುತ್ತಲೇ ಹೀರೋಯಿನ್ ಪಟ್ಟಕ್ಕೇರಿದ ಚೆಲುವೆ ಸಿಕ್ಕಾಪಟ್ಟೆ ಕ್ಯೂಟ್
ಸಿಎಂ ಪುತ್ರನ ಪ್ರೀತಿಸಿ ಎರೆಡರಡು ಬಾರಿ ಮದ್ವೆ: ಜೆನಿಲಿಯಾ ರಿತೇಶ್ ಪ್ರೇಮ್ ಕಹಾನಿ
ಭಾರತದಲ್ಲಿ ನಿಷೇಧಿಸಲಾದ 6 ವಿವಾದಾತ್ಮಕ ಚಲನಚಿತ್ರಗಳು