ಎ.ಆರ್. ರೆಹಮಾನ್ ಸೇರಿ ಆಸ್ಕರ್ ಪ್ರಶಸ್ತಿ ಗೆದ್ದ 8 ಭಾರತೀಯರು ಇಲ್ಲಿದ್ದಾರೆ ನೋಡಿ!

Cine World

ಎ.ಆರ್. ರೆಹಮಾನ್ ಸೇರಿ ಆಸ್ಕರ್ ಪ್ರಶಸ್ತಿ ಗೆದ್ದ 8 ಭಾರತೀಯರು ಇಲ್ಲಿದ್ದಾರೆ ನೋಡಿ!

97ನೇ ಅಕಾಡೆಮಿ ಪ್ರಶಸ್ತಿಗಳು ಅಂದರೆ ಆಸ್ಕರ್ 2025 ಕ್ಯಾಲಿಫೋರ್ನಿಯಾದ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಮಾರ್ಚ್ 3 ರಂದು ನಡೆಯಲಿದೆ. ಅದಕ್ಕೂ ಮೊದಲು ಆಸ್ಕರ್ ಪ್ರಶಸ್ತಿ ಗೆದ್ದ 8 ಭಾರತೀಯರ ಬಗ್ಗೆ ತಿಳಿಯಿರಿ…

<p>ಮೊದಲಿಗೆ 1982 ರಲ್ಲಿ 'ಗಾಂಧಿ' ಚಿತ್ರಕ್ಕಾಗಿ ಭಾನು ಅಥೈಯ್ಯಾಗೆ ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್ ಆಸ್ಕರ್ ಪ್ರಶಸ್ತಿ ನೀಡಲಾಯಿತು.</p>

1.ಭಾನು ಅಥೈಯ್ಯ

ಮೊದಲಿಗೆ 1982 ರಲ್ಲಿ 'ಗಾಂಧಿ' ಚಿತ್ರಕ್ಕಾಗಿ ಭಾನು ಅಥೈಯ್ಯಾಗೆ ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್ ಆಸ್ಕರ್ ಪ್ರಶಸ್ತಿ ನೀಡಲಾಯಿತು.

<p>ನಿರ್ದೇಶಕ ಸತ್ಯಜಿತ್ ರೇ ಅವರಿಗೆ 1992 ರಲ್ಲಿ ಅಕಾಡೆಮಿಯಿಂದ ಗೌರವ ಆಸ್ಕರ್ ಪ್ರಶಸ್ತಿ ನೀಡಲಾಯಿತು.</p>

2.ಸತ್ಯಜಿತ್ ರೇ

ನಿರ್ದೇಶಕ ಸತ್ಯಜಿತ್ ರೇ ಅವರಿಗೆ 1992 ರಲ್ಲಿ ಅಕಾಡೆಮಿಯಿಂದ ಗೌರವ ಆಸ್ಕರ್ ಪ್ರಶಸ್ತಿ ನೀಡಲಾಯಿತು.

<p>ಗುಲ್ಜಾರ್ ಎಂದು ಖ್ಯಾತರಾದ ನಿರ್ದೇಶಕ ಮತ್ತು ಗೀತರಚನೆಕಾರ ಸಂಪೂರನ್ ಸಿಂಗ್ ಕಾಲ್ರಾ ಅವರಿಗೆ 2009 ರಲ್ಲಿ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದ 'ಜೈ ಹೋ' ಹಾಡಿಗೆ ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಲಭಿಸಿತು.</p>

3. ಗುಲ್ಜಾರ್

ಗುಲ್ಜಾರ್ ಎಂದು ಖ್ಯಾತರಾದ ನಿರ್ದೇಶಕ ಮತ್ತು ಗೀತರಚನೆಕಾರ ಸಂಪೂರನ್ ಸಿಂಗ್ ಕಾಲ್ರಾ ಅವರಿಗೆ 2009 ರಲ್ಲಿ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದ 'ಜೈ ಹೋ' ಹಾಡಿಗೆ ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಲಭಿಸಿತು.

4.ಎ. ಆರ್. ರೆಹಮಾನ್

2009 ರಲ್ಲಿ ಎ. ಆರ್. ರೆಹಮಾನ್ ಅವರಿಗೆ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರಕ್ಕಾಗಿ ಎರಡು ಆಸ್ಕರ್ ಅತ್ಯುತ್ತಮ ಮೂಲ ಸಂಗೀತ ಮತ್ತು ಅತ್ಯುತ್ತಮ ಮೂಲ ಗೀತೆ (ಜೈ ಹೋ) ಆಸ್ಕರ್ ಪ್ರಶಸ್ತಿ ಲಭಿಸಿತು.

5. ರೆಸೂಲ್ ಪೂಕುಟ್ಟಿ

2009 ರಲ್ಲಿ ರೆಸೂಲ್ ಪೂಕುಟ್ಟಿ ಅವರಿಗೆ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರಕ್ಕಾಗಿ ಅತ್ಯುತ್ತಮ ಸೌತ್ ಮಿಕ್ಸಿಂಗ್ ಆಸ್ಕರ್ ಪ್ರಶಸ್ತಿ ಲಭಿಸಿತು.

6.ಎಂ. ಎಂ. ಕೀರವಾಣಿ

2023 ರಲ್ಲಿ 'RRR' ಚಿತ್ರದ 'ನಾಟು ನಾಟು' ಹಾಡಿಗೆ ಎಂ.ಎಂ. ಕೀರವಾಣಿ ಅವರಿಗೆ ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಲಭಿಸಿತು.

7. ಚಂದ್ರಬೋಸ್

'RRR' (2023) ಚಿತ್ರದ 'ನಾಟು ನಾಟು' ಹಾಡಿಗೆ ಚಂದ್ರಬೋಸ್ ಅವರಿಗೆ ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪ್ರಶಸ್ತಿ ನೀಡಲಾಯಿತು.

8. ಕಾರ್ತಿಕಿ ಗೊನ್ಸಾಲ್ವಿಸ್ ಮತ್ತು ಗುನೀತ್ ಮೊಂಗಾ

'ದಿ ವೈಟ್ ಎಲಿಫೆಂಟ್' (2023) ಗಾಗಿ ಕಾರ್ತಿಕಿ ಗೊನ್ಸಾಲ್ವಿಸ್ ಮತ್ತು ಗುನೀತ್ ಮೊಂಗಾ ಅವರಿಗೆ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ಆಸ್ಕರ್ ಲಭಿಸಿತು.

ಟೈಗರ್ ಶ್ರಾಫ್ ಅಸಲಿ ಹೆಸರೇನು? ಮೂಲ ಹೆಸರು ಬದಲಿಸಿದ್ದೇಕೆ?

ಸಾನ್ಯಾ ಮಲ್ಹೋತ್ರ ನಟನೆಯ ಕಂಟೆಂಟ್‌ ಆಧಾರಿತ ಈ 5 ಸಿನಿಮಾ ನೋಡ್ಲೇಬೇಕು

ʼಮೀನುಪ್ರಿಯʼ ವಿಷ್ಣುವರ್ಧನ್; Steamed Fish ಮಾಡೋದು ಹೇಗೆ?

ಕಿಚ್ಚ ಸುದೀಪ್‌ ಫೇವರಿಟ್ ಟಾಪ್‌ 5 ಹಾಡುಗಳಿವು!‌ ಎಂಥ ಮಧುರ!