ತೆಲುಗು ಚಿತ್ರಗಳಲ್ಲಿ ಬಾಲನಟಿಯಾಗಿ, ನಾಯಕಿಯಾಗಿ ಎಲ್ಲರಿಗೂ ಇಷ್ಟವಾದ ನಟಿ ಮೀನಾ.
ಒಬ್ಬ ನಾಯಕನ ಮಗಳಾಗಿ ನಟಿಸಿದ ಮೀನಾ ಅದೇ ನಾಯಕನ ಜೊತೆ ನಾಯಕಿಯಾಗಿ ನಟಿಸಿ.. ಟೀಕೆಗೊಳಗಾದರು.
ರಜನೀಕಾಂತ್ - ಮೀನಾ ಜೋಡಿಯಲ್ಲಿ ಬಂದ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆದವು.
ಕನ್ನಡದ ರವಿಚಂದ್ರನ್ ಸೇರಿದಂತೆ ರಜನೀಕಾಂತ್ ಜೊತೆಗೆ ಚಿರಂಜೀವಿ, ವೆಂಕಟೇಶ್, ನಾಗಾರ್ಜುನ, ಕಮಲ್, ಅಜಿತ್, ಅರ್ಜುನ್, ಮುಂತಾದ ಸ್ಟಾರ್ ನಾಯಕರ ಜೊತೆ ಮೀನಾ ನಟಿಸಿದ್ದಾರೆ.
ಚಿತ್ರರಂಗದಲ್ಲಿ ಡಿಮಾಂಡ್ ಕಡಿಮೆಯಾದ ನಂತರ ಮದುವೆಯಾಗಿ ನೆಲೆಸಿದ ಮೀನಾ, ನಂತರ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡರು.
ಮೀನಾಗೆ ಒಬ್ಬ ಮಗಳು ಇದ್ದಾಳೆ. ಆಕೆಯ ಹೆಸರು ನೈನಿಕಾ. ಇವರು ಕೂಡ ಬಾಲನಟಿಯಾಗಿ ನಟಿಸಿದ್ದಾರೆ.
ಗಂಡನ ಮರಣದ ನಂತರ ಮತ್ತೆ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ ಮೀನಾ, ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ರೇಷ್ಮೆ ಸೀರೆಯಲ್ಲಿ ಮಿಂಚುತ್ತಿರುವ ಮೀನಾ ಫೋಟೋಗಳನ್ನು ನೋಡಿ 48 ವರ್ಷವಾದರೂ ಇಷ್ಟು ಸುಂದರವಾಗಿರಬಹುದೇ ಎಂದು ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ.
ಮದುವೆಯಾದ್ರೂ ಈ ನಟನ ಜೊತೆ ರೋಮ್ಯಾಂಟಿಕ್ ಪೋಸ್ ಕೊಟ್ಟ ನಟಿ ಕೀರ್ತಿ ಸುರೇಶ್!
ವಿಶ್ವಾದ್ಯಂತ ಹೆಚ್ಚು ಕಲೆಕ್ಷನ್ ಮಾಡಿದ ಟಾಪ್ 10 ಚಿತ್ರಗಳು: ಕನ್ನಡಕ್ಕೂ ಸ್ಥಾನ!
ರಾಜಮನೆತನದ ಬಂಗಲೆಯಲ್ಲೇ ಸೈಫ್ ವಾಸ: ನಟನ ಆಸ್ತಿ ಕೇಳಿದ್ರೆ ನೀವೇ ಶಾಕ್ ಆಗ್ತೀರಾ?
ಹಿಟ್ ಚಿತ್ರ ಬಳಿಕ ಸತತ ಸೋಲಿನ ಕಾರಣಕ್ಕೆ ಚಿತ್ರರಂಗ ತೊರೆದ್ರಾ ಈ ಸ್ಟಾರ್‌ಗಳು?