Kannada

7 ಸೆಲೆಬ್ರಿಟಿಗಳು ಪತ್ನಿಯರಿಗೆ ಮೋಸ, ಸನ್ನಿ ಡಿಯೋಲ್ ಕೂಡ ಪಟ್ಟಿಯಲ್ಲಿ

Kannada

ಹೃತಿಕ್ ರೋಷನ್

ಸುಜೈನ್ ಖಾನ್ ಅವರನ್ನು ಮದುವೆಯಾದ ನಂತರ ಹೃತಿಕ್ ರೋಷನ್ ಅವರ ಹೃದಯ ಕಂಗನಾ ರನೌತ್ ಅವರ ಮೇಲೆ ಬಿದ್ದಿತ್ತು. ಈ ಸುದ್ದಿ ಎಲ್ಲರನ್ನೂ ಬೆಚ್ಚಿಬೀಳಿಸಿತು.

Kannada

ಶಾರುಖ್ ಖಾನ್

ಶಾರುಖ್ ಖಾನ್ ಅವರ ಹೆಸರು ಕೂಡ ಈ ಪಟ್ಟಿಯಲ್ಲಿದೆ. ಗೌರಿಯನ್ನು ಮದುವೆಯಾದ ನಂತರ ಶಾರುಖ್ ಖಾನ್ ಅವರ ಹೆಸರು ಪ್ರಿಯಾಂಕಾ ಚೋಪ್ರಾ ಜೊತೆಗೆ ತಳುಕು ಹಾಕಿಕೊಂಡಿತ್ತು.

Kannada

ಶತ್ರುಘ್ನ ಸಿನ್ಹಾ

ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಮದುವೆಯ ನಂತರವೂ ರೀನಾ ರಾಯ್ ಅವರ ಮೇಲೆ ಮನಸೋತಿದ್ದರು. ಇದರಿಂದಾಗಿ ಅವರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಸಂಚಲನ ಮೂಡಿತ್ತು.

Kannada

ಧರ್ಮೇಂದ್ರ

ಪ್ರಕಾಶ್ ಕೌರ್ ಅವರನ್ನು ಮದುವೆಯಾದ ನಂತರ ಧರ್ಮೇಂದ್ರ ಅವರ ಹೃದಯ ಹೇಮಾ ಮಾಲಿನಿ ಅವರ ಮೇಲೆ ಬಿದ್ದಿತು ಮತ್ತು ಇಬ್ಬರೂ ಮದುವೆಯಾದರು.

Kannada

ನಾಗಾರ್ಜುನ

ಮದುವೆಯ ನಂತರ ನಾಗಾರ್ಜುನ ಅವರ ಹೆಸರು ಟಬು ಜೊತೆಗೆ ತಳುಕು ಹಾಕಿಕೊಂಡಿತ್ತು. ನಾಗಾರ್ಜುನ ಮತ್ತು ತಬು ಅವರ ಪ್ರೇಮ ಸಂಬಂಧದ ಸುದ್ದಿ ಸಾಕಷ್ಟು ಚರ್ಚೆಯಾಗಿತ್ತು.

Kannada

ಗೋವಿಂದ

ಬಾಲಿವುಡ್ ನಟ ಗೋವಿಂದ ಅವರು ಸುನೀತಾ ಅಹುಜಾ ಅವರನ್ನು ಮದುವೆಯಾಗಿದ್ದರು. ಆದಾಗ್ಯೂ, ಇದರ ನಂತರವೂ ಅವರು ನೀಲಂ ಕೊಠಾರಿ ಜೊತೆಗೆ ಸಂಬಂಧ ಹೊಂದಿದ್ದರು., ನಂತರ ಗೋವಿಂದ ಅವರು ತಮ್ಮ ಪತ್ನಿಯ ಕ್ಷಮೆ ಕೇಳಿದರು.

Kannada

ಸನ್ನಿ ಡಿಯೋಲ್

ಸನ್ನಿ ಡಿಯೋಲ್ ಮದುವೆಯ ನಂತರ ನಟಿ ಡಿಂಪಲ್ ಕಪಾಡಿಯಾ ಅವರ ಮೇಲೆ ಮನಸೋತಿದ್ದರು. ಇದರಿಂದ ಅವರ ದಾಂಪತ್ಯ ಜೀವನದಲ್ಲಿ ಸಾಕಷ್ಟು ಗೊಂದಲ ಉಂಟಾಗಿತ್ತು.

ಅಂದು ಸಾಯಿ ಪಲ್ಲವಿ ಮುಖದ ತುಂಬ ಮೊಡವೆ, ಇಂದು ಪಳ ಪಳ ಹೊಳೆಯುತ್ತಿರೋದು ಹೇಗೆ?

ವಿರಾಟ್ ಕೊಹ್ಲಿ ಒಂದು ಲೈಕ್‌ನಿಂದ, ಒಂದೇ ದಿನ 2 ಮಿಲಿಯನ್ ಫಾಲೋವರ್ಸ್ ಗಳಿಸಿದ ನಟಿ!

ಹೇಗಿದ್ದವರು.. ಹೇಗಾಗಿದ್ದಾರೆ: ಪುನೀತ್ ಹೀರೋಯಿನ್ ಬಾಲ್ಯದ ಫೋಟೋಸ್ ವೈರಲ್‌!

ನೋಡಲೇಬೇಕಾದ ಅಚ್ಚರಿ ಕಥೆಯುಳ್ಳ, ತರ್ಕಕ್ಕೂ ನಿಲುಕದ 7 ಮಲಯಾಳಂ ಸಿನಿಮಾ