Kannada

ಪ್ರಿಯಾಂಕಾ ಚೋಪ್ರಾ

ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ನಟಿ ತಮ್ಮ ಜೀವನಕ್ಕೆ ಸಂಬಂಧಿಸಿದ ಎಲ್ಲವನ್ನೂ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.

Kannada

ಪ್ರಿಯಾಂಕಾ ಚೋಪ್ರಾ

ನಟಿ  ಹೊಸ ವರ್ಷದ ಸಂಭ್ರಮಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಫ್ಯಾಮಿಲಿ ಜೊತೆ ಎಂಜಾಯ್ ಮಾಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Image credits: our own
Kannada

ಪ್ರಿಯಾಂಕಾ ಚೋಪ್ರಾ

ಮಗಳು ಮಾಲ್ತಿ ಮತ್ತು ಪತಿ ನಿಕ್ ಅವರೊಂದಿಗೆ ಸಮುದ್ರ ತೀರದಲ್ಲಿ ಹೊಸ ವರ್ಷದ ರಜೆಯ ಮಜಾ ಅನುಭವಿಸಿದ್ದಾರೆ.ಈ ಸಮಯದಲ್ಲಿ ಪ್ರಿಯಾಂಕಾ ಬಿಕಿನಿಯನ್ನು ಧರಿಸಿ ತಮ್ಮ ಸೌಂದರ್ಯ ಪ್ರದರ್ಶಿಸಿದ್ದಾರೆ.
 

Image credits: our own
Kannada

ಪ್ರಿಯಾಂಕಾ ಚೋಪ್ರಾ

ಈ ಚಿತ್ರದಲ್ಲಿ, ಪ್ರಿಯಾಂಕಾ ತನ್ನ ಪತಿ ನಿಕ್ ಮತ್ತು ಮಗಳೊಂದಿಗೆ ಬೀಚ್‌ನಲ್ಲಿ ಮೋಜು ಮಾಡುತ್ತಿರುವುದನ್ನು ಸುಂದರವಾಗಿದೆ. ಕಿತ್ತಳೆ ಬಣ್ಣದ ಬಿಕಿನಿ ಜೊತೆಗೆ ಉದ್ದನೇ ಟೋಪಿ ಧರಿಸಿರುವುದು ಕಾಣಬಹುದಾಗಿದೆ.

Image credits: our own
Kannada

ಪ್ರಿಯಾಂಕಾ ಚೋಪ್ರಾ

ಈ ಚಿತ್ರದಲ್ಲಿ, ಪ್ರಿಯಾಂಕಾ ತನ್ನ ಪತಿ ನಿಕ್ ಜೋನಾಸ್ ಅವರ ಭುಜದ ಮೇಲೆ ತಲೆಯಿಟ್ಟು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಸೂಪರ್ ಜೋಡಿ ಎಂದಿರುವ ಫ್ಯಾನ್ಸ್

Image credits: our own
Kannada

ಪ್ರಿಯಾಂಕಾ ಚೋಪ್ರಾ

ಈ ಚಿತ್ರದಲ್ಲಿ ಪ್ರಿಯಾಂಕಾ ತನ್ನ ಪತಿ ನಿಕ್ ಜೊತೆ ಮಾದಕವಾಗಿ ನಗುತ್ತಾ ಕಾಣಿಸಿಕೊಂಡಿದ್ದಾರೆ. ನಟಿ ಯಾವುದೋ ವಿಷಯದ ಬಗ್ಗೆ ನಗುತ್ತಿರುವುದನ್ನು ಕಾಣಬಹುದು.

Image credits: our own

51ನೇ ವಯಸ್ಸಲ್ಲೂ 25ರ ಯುವಕನಂತೆ ಕಾಣುವ ಸೋನು ಸೂದ್‌ರ ಫಿಟ್ನೆಸ್ ರಹಸ್ಯ ಬಯಲು

ಮಾಧುರಿ ದೀಕ್ಷಿತ್ ಅವರ ₹48 ಕೋಟಿ ಮನೆ ನೋಡಿದ್ದೀರಾ?: ಒಳಗೆ ಹೇಗಿದೆ!

ಕನ್ನಡತಿ, ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಬಾಲ್ಯದ ಫೋಟೋಗಳು ವೈರಲ್

ಪಠಾಣ್ 2 ನಿಂದ ಫೈಟರ್-2ವರೆಗೆ: ದೀಪಿಕಾ ಪಡುಕೋಣೆಯ ಬಹುನಿರೀಕ್ಷಿತ ಸಿನಿಮಾಗಳಿವು